Video: ಕುಡಿದ ಅಮಲಿನಲ್ಲಿ ಕಾರನ್ನು ನಿಲ್ಲಿಸಿ ತೊಂ#ದರೆ ನೀಡುತ್ತಿದ್ದ ವ್ಯಕ್ತಿ, ಮಾಲೀಕ ಕಾರಿನಿಂದ ಇಳಿದು ಒಂದು ಕೊಟ್ಟಾಗ ಹಾರಿ ಹೋಗಿ ಬಿದ್ದ!!
ನಾವು ಸಾ#ರಾಯಿ ಸೇವನೆ ಮಾಡುವದು ಒಂದು ಕೆಟ್ಟ ಹವ್ಯಾಸ ವೆಂದು ಭಾವಿಸುತ್ತವೆ. ಆದರೆ ಕುಡಿಯುವ ವ್ಯಕ್ತಿಗಳಿಗೆ ಸಾ#ರಾಯಿ ಅಂದರೆ ಪಂಚಪ್ರಾಣ. ಮ#ದ್ಯಪಾನ ಮಾಡುವದು ಇಂದಿನ ಕಾಲದ ಫ್ಯಾಶನ್ ಆಗಿದೆ. ಕುಡಿಯುವ ವ್ಯಕ್ತಿಗಳು ಯಾವ ಕಾರಣಕ್ಕಾಗಿ ಕುಡಿಯುತ್ತಿದ್ದಾರೆ ಎಂದು ಹೇಳಲು ಬರುವದಿಲ್ಲ. ಪ್ರತಿಯೊಬ್ಬರ ಕಾರಣ ಬೇರೆ ಬೇರೇನೇ ಯಾಗಿರುತ್ತದೆ. ಒಬ್ಬರು ಫ್ಯಾಶನ್ ಗಾಗಿ ಕುಡಿದರೆ, ಇನ್ನೊಬ್ಬ ಟೆನ್ಶನ್ ಗಾಗಿ ಕುಡಿಯುತ್ತಾನೆ, ಮತ್ತೊಬ್ಬ ಲವ್ ಫೆಲ್ಯೂರ್ ಅಂತ ಕುಡಿದರೆ, ಮಗದೊಬ್ಬ ಬಿಸ್ನೆಸ್ ಹಾಳಾಯ್ತು ಅಂತ ಕುಡಿಯುತ್ತಾನೆ ಹೀಗೆ ಹತ್ತು ಹಲವಾರು ಕಾರಣಗಳನ್ನು ಇಟ್ಟುಕೊಂಡು ಇಂದಿನ ಜನ ಮ#ದ್ಯಪಾನ ಸೇವನೆ ಮಾಡುತ್ತಾರೆ.
ಕುಡಿತ ನಮ್ಮ ಆರೋಗ್ಯ ಹದಗೆಟ್ಟುಸುತ್ತದೆ ಅಂತ ವಿಜ್ಞಾನ ಹೇಳಿದರೆ, ಕುಡಿತದಿಂದ ಆರೋಗ್ಯದಲ್ಲಿ ಉತ್ತಮ ಕಳೆ ಬರುವದು, ಕುಡಿದಾಗ ಮನಸ್ಸಿಗೆ ನೆಮ್ಮದಿ ಸಿಗುವದು, ರಿಲ್ಯಾಕ್ಸ್ ಎನಿಸುವದು ಅಂತ ಜ್ಞಾನಿ ಹೇಳುತ್ತಾನೆ. ಕುಡಿಬೇಕೋ, ಕುಡಿಬೇಡದೋ ಎಂಬುದು ನೀವೇ ನಿರ್ಧಾರ ಮಾಡಿ. ಕುಡಿತದಿಂದ ಅನೇಕ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆ ಸಹ ನಾವು ನೋಡಿದ್ದೇವೆ. ಕುಡಿತ ಹಿಡಿತದಲ್ಲಿ ಇಟ್ಟುಕೊಂಡು ಜೀವನ ನಡೆಸಿದರೆ ಅವನೇ ಶ್ರೇಷ್ಠ ಏಕೆಂದರೆ ಕುಡಿದಾಗ ಮನುಷ್ಯ ಏನು ಮಾಡುತ್ತಾನೆ ಎಂಬುದು ಅವನಿಗೇ ಗೊತ್ತಿರುವದಿಲ್ಲ.
ಕುಡಿದ ಅಮಲಿನಲ್ಲಿ ಏನು ಮಾಡುವರು ಎಂಬುದರ ಅರಿವು ತಮಗೆ ಇರುವದಿಲ್ಲ. ಸದ್ಯಕ್ಕೆ ಅಂತಹ ವ್ಯಕ್ತಿಯ ಅಂದರೆ ಒಬ್ಬ ಕುಡಿದ ವ್ಯಕ್ತಿಯ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಒಬ್ಬ ಸಾ#ರಾಯಿ ಕುಡಿದು ನ#ಶೆಯಲ್ಲಿ ಏನು ಮಾಡುತ್ತಾನೆ ಎಂಬುದು ಅವನಿಗೆ ಗೊತ್ತಿರಕಿಲ್ಲ. ಒಂದು ಗಲ್ಲಿಯ ರಸ್ತೆಯ ಮೇಲೆ ಈತ ಕುಡಿದು ಚಿರಾಡುತ್ತಿರುತ್ತಾನೆ ಅಷ್ಟರಲ್ಲಿ ಅಲ್ಲಿದ್ದ ಮನೆಯ ಮಾಲೀಕ ಬಂದು ಈತನನ್ನು ಸುಮ್ಮನೆ ಇರಲು ತಿಳಿಸುತ್ತಾನೆ. ಆದರೂ ಸಹ ಆತನ ಚೀರಾಟ ಕಡಿಮೆ ಮಾಡೋದೇ ಇಲ್ಲ ಹಾಗೆ ರಸ್ತೆಯ ಮೇಲೆ ನಿಂತು ಚೀರಾಟ ಮಾಡುತ್ತಿರುವಾಗ ಒಂದು ಕಾರು ಬರುತ್ತದೆ.
ರಸ್ತೆಯ ಮೇಲೆ ಕಾರು ಬರುವದನ್ನು ಕಂಡು ಈ ಕುಡಿದ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ನಿಂತು ಕಾರನ್ನು ನಿಲ್ಲಿಸುತ್ತಾನೆ. ನಿಲ್ಲಿಸಿದ ನಂತರ ಈತ ಆ ಕಾರಿನ ಬೋನಟ್ ಮೇಲೆ ತನ್ನ ಕೈಯಿಂದ ಜೋರಾಗಿ ಹೊಡೆಯುತ್ತಾನೆ. ಇದನ್ನೆಲ್ಲ ಒಳಗಡೆ ಕುಂತ ಮಾಲೀಕ ನೋಡುತ್ತಾನೆ. ತದನಂತರ ಈ ಮ#ದ್ಯಪಾನ ಮಾಡಿದ ವ್ಯಕ್ತಿ ಕಾರಿನ ಬದಿಯಿಂದ ಹಿಂದುಗಡೆ ಹೋಗಲು ಪ್ರಯತ್ನ ಮಾಡುತ್ತಾನೆ ಆಗ ಕಾರಿನಲ್ಲಿದ್ದ ವ್ಯಕ್ತಿ ಕೆಳಗಡೆ ಇಳಿದು ಈತನ ಬಳಿ ಬಂದು ಜೋರಾಗಿ ಕಪಾಳಕ್ಕೆ ಹೊ#ಡೆಯುತ್ತಾನೆ. ಕುಡಿದ ವ್ಯಕ್ತಿ ಈತನ ಹೊಡೆತಕ್ಕೆ ಹವೆಯಲ್ಲಿ ಹಾರಿ ದೂರ ಹೋಗಿ ಬೀಳುತ್ತಾನೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಲಕ್ಷಕ್ಕಿಂತಾ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ತುಂಬಾ ಲೈಕ್ಸ್ ಸಹ ಬಂದಿವೆ.