Viral Video: ವಯಸ್ಸು ಇದೊಂದು ನಂಬರ್ ಅಷ್ಟೇ! ಬಾಲಿವುಡ್ ಸಾಂಗ್ ಮೇಲೆ ಈ ಅಜ್ಜ ಮಾಡಿದ ಡ್ಯಾನ್ಸ್ ಸೂಪರ್! ಇದನ್ನು ನೋಡಿಯೇ ಬಿಡಿ.

ಸೋಶಿಯಲ್ ಮೀಡಿಯಾ ಅಂದರೆ ವೈರಲ್ ವಿಡಿಯೋಗಳ ದೊಡ್ಡ ವೇದಿಕೆ. ಇಲ್ಲಿ ನೇಟಿಜನ್ಸ್ ಗಳಿಗೆ ಯಾವ ವಿಡಿಯೋ ಇಷ್ಟವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಏನಾದರೂ ಒಂದು ಕಾರಣದಿಂದ ದಿನಂಪ್ರತಿ ಯಾವುದಾದರೂ ಒಂದು ವಿಡಿಯೋ ವೈರಲ್ ಆಗುತ್ತದೆ. ಕೆಲವೊಂದು ವಿಡಿಯೋಗಳು ಹುಡುಗರಿಗೆ ಆನಂದ, ಸಂತೋಷ ನೀಡಿದರೆ ಇನ್ನು ಕೆಲವು ವಿಡಿಯೋಗಳು ತಮಾಷೆಯಿಂದ ಕೂಡಿರುತ್ತದೆ. ಕೆಲವು ವಿಡಿಯೋಗಳನ್ನಂತೂ ನೋಡಿದಾಗ ಕೋಪ ತಾರಕಕ್ಕೇರುತ್ತದೆ. ಇನ್ನು ಕೆಲವು ವಿಡಿಯೋಗಳು ಜೀವನ ಜೀವಿಸುವ ನಿಜವಾದ ಪಾಠವನ್ನು ಸಹ ಹೇಳಿಕೊಡುತ್ತವೆ.

ಪ್ರಸ್ತುತ ಅಂಕಣದಲ್ಲಿ ತೋರಿಸುತ್ತಿರುವ ಕೆಲವೇ ಸೆಕೆಂಡುಗಳ ಈ ವಿಡಿಯೋ ಜೀವನವನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳಬೇಕೆಂಬ ಸಂದೇಶವನ್ನು ನೀಡುತ್ತಿದೆ. ಇದರಲ್ಲಿ ಡ್ಯಾನ್ಸ್ ಮಾಡುತ್ತಿರುವ ಅಜ್ಜ ತನ್ನ ಡ್ಯಾನ್ಸ್ ನಿಂದ ಈ ಸಂದೇಶವನ್ನು ನೀಡುತ್ತಿರಬಹುದು ಎಂದು ಅನಿಸುತ್ತದೆ. ವಯಸ್ಸಾದರೂ ಸಹ ಈ ಅಜ್ಜನ ಉತ್ಸಾಹಕ್ಕೆ ಏನು ಕಡಿಮೆ ಇಲ್ಲ. ಈತನು ಬಾಲಿವುಡ್ ಸಾಂಗ್ ಮೇಲೆ ಮಾಡಿದ ಡ್ಯಾನ್ಸ್ ನಿಜಕ್ಕೂ ನೋಡುಗರ ದೇಹದಲ್ಲಿ ಎನರ್ಜಿ ತುಂಬುತ್ತದೆ.

ಅಜ್ಜ ಹಾಕುವ ಕುಣಿತದ ಹೆಜ್ಜೆಗಳು ನಿಜಕ್ಕೂ ಅದ್ಭುತವಾಗಿದೆ. ಏಕೆಂದರೆ ಈ ಇಳಿವಯಸ್ಸಿನಲ್ಲಿಯೂ ಅಜ್ಜನು ಮಾಡುವ ಈ ಡ್ಯಾನ್ಸ್ ನೋಡಿ ನೇಟಿಜನ್ಸ್ ಗಳು ಬೆರಗಾಗಿದ್ದಾರೆ.

ನೋಡಿ ಈ ವಿಡಿಯೋ…

 
 
 
 
 
View this post on Instagram
 
 
 
 
 
 
 
 
 
 
 

A post shared by Sunny Thakur (@sunnythakur7919)

ಈ ವಿಡಿಯೋವನ್ನು ‘sunnythakur7919’ ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.

ಅಜ್ಜನ ಮುಕ್ತವಾದ ಈ ಡ್ಯಾನ್ಸ್ ನೋಡಿ ಸಾವಿರಾರು ನೇಟಿಜನ್ಸ್ ಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತು ಅಷ್ಟೇ ತಮಾಷೆಯ ಕಾಮೆಂಟ್ಗಳು ಸಹ ಈ ವಿಡಿಯೋಗೆ ಬಂದಿವೆ.