ಚಾಲೆಂಜ್! ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಂಡುಬರುವ ಪ್ರಾಣಿಗಳೇಷ್ಟು? ಸರಿಯಾದ ಉತ್ತರ ಹೇಳಿ ಲಕ್ಷಕ್ಕೆ ಒಬ್ಬರಾಗುವಿರಾ? ಚಿತ್ರ ಜೂಮ್ ಮಾಡಿ ನೋಡಬಹುದು…

ಕಲೆಗಾರನಿಂದ ನಿರ್ಮಾಣ ವಾಗುವ ಚಿತ್ರವು ಎಷ್ಟೊಂದು ವೈವಿಧ್ಯಪೂರ್ಣವಾಗಿ ಇರುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ಇಂಥ ಕೆಲವೊಂದು ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ನೆಟ್ಟಿಗರ ತಲೆ ತಿನ್ನದೆ ಬಿಡುವುದಿಲ್ಲ.

ಸದ್ಯ ಇಂದಿನ ಈ ಅಂಕಣದಲ್ಲಿ ನೋಡಲಿರುವ ಚಿತ್ರವು ಓದುಗರಿಗೆ ಹಾಗೂ ಸೂಕ್ಷ್ಮದೃಷ್ಟಿ ಉಳ್ಳವರಿಗೆ ನಿಜಕ್ಕೂ ಒಂದು ಚಾಲೆಂಜ್ ಆಗಿದೆ.

ಈ ಒಂದೇ ಒಂದು ಚಿತ್ರದಲ್ಲಿ ಅನೇಕ ಪ್ರಾಣಿಗಳು ಅಥವಾ ಜೀವಿಗಳು ಇವೆ. ಸಾಮಾನ್ಯವಾಗಿ ಅಥವಾ ಸಹಜವಾಗಿ ನೋಡಿದಾಗ ಮೇಲ್ನೋಟಕ್ಕೆ ಈ ಚಿತ್ರದಲ್ಲಿ ನಾಲ್ಕೈದು ಪ್ರಾಣಿಗಳು ಇರಬಹುದು ಎಂದು ಅನಿಸುತ್ತದೆ. ಆದರೆ ಈ ಚಿತ್ರದಲ್ಲಿ ಇನ್ನೂ ಅನೇಕ ಜೀವಿಗಳು ಇವೆ. ಆದರೆ ಆ ಪ್ರಾಣಿಗಳನ್ನು ಶೋಧಿಸುವ ವೃತ್ತಿ ಮತ್ತು ಸೂಕ್ಷ್ಮವಾಗಿ ನಿರೀಕ್ಷಿಸುವ ಕಣ್ಣುಗಳಿಗೆ ಮಾತ್ರ ಕಂಡುಬರುತ್ತವೆ.

ಮಿತ್ರರೇ ನೀವೂ ಪ್ರಯತ್ನಿಸಿ ಹೇಳಿ, ಈ ಚಿತ್ರದಲ್ಲಿ ಎಷ್ಟೊಂದು ಪ್ರಾಣಿಗಳು ಇವೆ ಅಂತ. ಯಾಕೆಂದರೆ ಸರಿಯಾದ ಉತ್ತರ ನೀಡಲು ತುಂಬಾ ಜನರಿಗೆ ಸಾಧ್ಯವಾಗಿಲ್ಲ. ನಿಮ್ಮ ಪ್ರಯತ್ನಕ್ಕಾದರೂ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸುತ್ತೇವೆ. ಒಂದು ವೇಳೆ ಇದರ ಉತ್ತರ ಹುಡುಕುವಲ್ಲಿ ನೀವು ಫೇಲಾದರೆ ನಿಮಗಾಗಿ ಸರಿಯಾದ ಉತ್ತರ ನಾವೇ ಹೇಳುತ್ತೇವೆ.

ಪ್ರಸ್ತುತ ಚಿತ್ರದಲ್ಲಿ ಮೇಲ್ನೋಟಕ್ಕೆ ಕಂಡುಬರುವ 5 ಜೀವಿಗಳು ಇದ್ದರೂ ನಿಜವಾಗಿ ಮಾತ್ರ ಈ ಚಿತ್ರದಲ್ಲಿ ಒಟ್ಟು 8 ಜೀವಿಗಳಿವೆ.

  1. ಕರಡಿ 2. ಹಸು 3.ಮೀನು 4. ನಾಯಿ 5. ಮೊಲ 6. ಗುಬ್ಬಿ
  2. ಕಾಗೆ 8. ಬೆಕ್ಕು.
  • ಹಸುವಿನ ತಲೆಯ ಮೇಲೆ ಮೀನಿದೆ.
  • ನಾಯಿಯ ಮುಖದ ಕೆಳಗೆ ಮೊಲವಿದೆ.
  • ಆ ಮೊಲದ ತಲೆಯ ಮೇಲೆ ಗುಬ್ಬಿ ಇದೆ.
  • ನಾಯಿಯ ಬಾಲದ ಮೇಲೆ ಕಾಗೆ ಇದೆ.
  • ಹಾಗೂ ನಾಯಿಯ ಹಿಂದಿನ ಕಾಲಿನ ಕೆಳಗೆ ಬೆಕ್ಕು ಇದೆ.