Video: ಮದುವೆಯಲ್ಲಿ ಮದುಮಗ ಕೊರಳಿಗೆ ಹೂಮಾಲೆ ಹಾಕುವಾಗ ಕೆಳಗಡೆಯಿಂದ……..: ಇದನ್ನು ನೋಡಿ ನಕ್ಕ ಮದುಮಗಳು!!!!!

ಪ್ರತಿ ವಧು ಮತ್ತು ವರನಿಗೂ ವಿವಾಹದ ದಿನ ಒಂದು ಪ್ರಮುಖ ದಿನವಾಗಿದೆ, ಆದ್ದರಿಂದ ವಧು ಮತ್ತು ವರರು ಮದುವೆಯ ಪ್ರತಿ ಕ್ಷಣವನ್ನು ನೆನಪಿಟ್ಟುಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಒಂದು ತಿಂಗಳ ಮೊದಲೇ ಮದುವೆ ತಯಾರಿ ಶುರು ಮಾಡುತ್ತಾರೆ. ಏಕೆಂದರೆ ಆ ದಿನ ಅವರಿಗೆ ಏನೂ ತೊಂದರೆಯಾಗಬಾರದು ಎಲ್ಲ ಕಾರ್ಯಗಳು ಸರಳವಾಗಿ ನಡೆಯಬೇಕು ಎಂದು ಬಯಸುತ್ತಾರೆ.

ಮದುವೆಯ ದಿನ ವಧು ಮತ್ತು ವರರಿಬ್ಬರಿಗೆ ಮಹತ್ವವಾದ ದಿನವಾಗಿರುತ್ತದೆ ಏಕೆಂದರೆ ಆ ದಿನದಿಂದ ಇಬ್ಬರ ಜೀವನದಲ್ಲಿ ಹೊಸ ಅಧ್ಯಾಯ ಶುರು ವಾಗುತ್ತದೆ ಹೀಗಾಗಿ ಆ ದಿನ ಅತಿ ಉತ್ಸಾಹದಿಂದ ಆಚರಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ತಮ್ಮ ಆಸೆಯಂತೆ ಎಲ್ಲ ಕಾರ್ಯಗಳು ನಡೆಯಬೇಕು ಎಂದುಕೊಳ್ಳುವರು. ಆದರೆ ಇಂಥ ಸಮಯದಲ್ಲಿ ಕೆಲವೊಮ್ಮೆ ಏನಾದರೂ ತಪ್ಪು ಘಟನೆ ನಡೆದರೆ? ತಮಗೆ ಅರಿವಿಲ್ಲದೆ ಕೆಲವೊಮ್ಮೆ ವಿಚಿತ್ರವಾದ ಘಟನೆಗಳು ಮದುವೆಯಲ್ಲಿ ಸಂಭವಿಸುತ್ತವೆ. ಆದರೆ ಆ ಅ#ಹಿತಕರ ಘಟನೆ ವಧು-ವರರೊಂದಿಗೆ ಘಟಿಸಿದರೆ ಏನಾಗುತ್ತದೆ?

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಒಂದು ಮದುವೆಯ ಸಂದರ್ಭದಲ್ಲಿಯ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ನೀವು ನೋಡಬಹುದು, ಒಂದು ಮದುವೆಯ ಕಾರ್ಯಕ್ರಮ ನಡೆಯುತ್ತಿರುತ್ತದೆ ಮದುವೆ ಅಂದ ಮೇಲೆ ಒಬ್ಬರಿಗೊಬ್ಬರು ಅಂದರೆ ವಧು-ವರ ಇಬ್ಬರು ಹೂವಿನ ಮಾಲೆಯನ್ನು ಹಾಕುವದು ನಮ್ಮ ಸಂಪ್ರದಾಯ. ಈ ವೀಡಿಯೋದಲ್ಲಿ ಸಹ ಮೊದಲಿಗೆ ಮದುಮಗಳು ಮದುಮಗನಿಗೆ ಹೂಮಾಲೆಯನ್ನು ಹಾಕುತ್ತಾಳೆ, ತದನಂತರ ಮದುಮಗ ಹಾಕುತ್ತಾನೆ ಹೂಮಾಲೆ ಹಾಕುವ ಸಮಯದಲ್ಲಿ ಒಂದು ವಿಚಿತ್ರವಾದ ಘಟನೆ ನಡೆಯುತ್ತದೆ. ಅದನ್ನು ನೋಡಿ ಅಲ್ಲಿದ್ದ ಮದುಮಗಳು ಮತ್ತು ಜನರು ಸಿಕ್ಕಾಪಟ್ಟೆ ನಗುತ್ತಾರೆ. ಯಾಕೆ ಅಂತ ನೀವೇ ನೋಡಿ.

ವಿಡಿಯೋ ನೋಡಿ. ..?

ಯಾವಾಗ ಮದುಮಗ ಹೂಮಾಲೆಯನ್ನು ಹಾಕುತ್ತಾನೆಯೊ ಆ ಸಮಯದಲ್ಲಿ ಆತನು ಧರಿಸಿದ್ದ ಪ್ಯಾಂಟ್ ಕೆಳಗಡೆ ಬರುತ್ತದೆ ಅಂದರೆ ಪ್ಯಾಂಟ್ ಕಳೆಯುತ್ತದೆ. ಆದರೆ ಅದನ್ನು ಗಮನಿಸದೆ ಹಾಗೆ ಹೂಮಾಲೆ ಹಾಕುತ್ತಾನೆ. ತದನಂತರ ಆತನು ಕೆಳಗೆ ನೋಡಿದಾಗ ತನ್ನ ಪ್ಯಾಂಟ್ ಕಳೆದುಹೋಗಿದೆ ಎಂಬುದು ಅರಿವಾಗುತ್ತದೆ. ಆಗ ಆತನು ತನ್ನ ಪ್ಯಾಂಟನ್ನು ಮೇಲಕ್ಕೆ ಏರಿಸುತ್ತ ಸ್ಟೇಜ್ ಬದಿಯ ಕಡೆಗೆ ಹೋಗುತ್ತಾನೆ.