Viral video: ಹಾರಾಟ-ಜಿಗಿದಾಟದಿಂದ ಮೊಸಳೆಗಳಿಗೆ ತೊಂದರೆ ಕೊಡುತ್ತಿದ್ದ ಮಂಗಗಳು, ಮೊಸಳೆಗಳು ಮಾಡಿದ್ದೇನು? ವಿಡಿಯೋ ನೋಡಿ.

ಹಲವು ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿರುತ್ತವೆ. ಈ ವೀಡಿಯೋಗಳಲಿ ಕೆಲವು ವೀಡಿಯೊಗಳು ಎಷ್ಟೊಂದು ತಮಾಷೆಯಾಗಿರುತ್ತವೆವೆ ಎಂದರೆ ಜನರು ಕಣ್ಣಿನ ರೆಪ್ಪೆ ಬಡೆಯದೆ ನೋಡುತ್ತಾರೆ, ಅಲ್ಲದೆ ಅನೇಕ ವೀಡಿಯೊಗಳನ್ನು ಜನರು ಮತ್ತೆ ಮತ್ತೆ ವೀಕ್ಷಿಸುತ್ತಾರೆ. ಇತ್ತೀಚೆಗಂತೂ ಇದೇ ವಿಷಯದಂತೆ ಒಂದು ವೀಡಿಯೋ ಬೆಳಕಿಗೆ ಬಂದಿದೆ, ಇದನ್ನು ನೋಡಿ ನೀವೂ ಬೆಚ್ಚಿ ಬೀಳುತ್ತೀರಿ.

ಮೊಸಳೆಯು ಎಷ್ಟು ಶಾಂತ ಸ್ವಭಾವ ಹೊಂದಿರುತ್ತದೆಯೋ ಅಷ್ಟೇ ಅಪಾ#ಯಕಾರಿ ಪ್ರಾಣಿ ಯಾಗಿದೆ. ಆದರೆ ಮಂಗಗಳು ಸದಾ ಜಿಗಿದಾಟ-ಕುಣಿದಾಟ ಮಾಡುವ ಪ್ರಾಣಿ ಯಾಗಿದೆ. ಆದರೆ ಕೆಲವೊಮ್ಮೆ ಈ ಮಂಗಗಳ ಆಟ ತಮ್ಮ ಜೀವಕ್ಕೆ ಅ#ಪಾಯ ಸಹ ತರಬಹುದು.

ಇತ್ತೀಚಿನ ದಿನಗಳಲ್ಲಿ ಅಂತಹ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದನ್ನು ನೋಡಿ ನೀವು ಸಹ ಖಂಡಿತವಾಗಿ ಆಶ್ಚ#ರ್ಯ ಪಡುವಿರಿ. ದೊಡ್ಡ ಮೊಸಳೆಗಳ ನಡುವೆ ಮನುಷ್ಯ ಅಥವಾ ಪ್ರಾಣಿ ಸಿಲುಕಿಕೊಂಡರೆ ಏನಾಗಬಹುದು ಎಂದು ಯೋಚಿಸಿ. ಹೀಗೆ ಯೋಚಿಸಿದರೆ ಮನಸ್ಸಿನಲ್ಲಿಯೇ ಭ#ಯ ನೆಲೆಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಂಗಗಳು ಮೊಸಳೆಗಳ ಮೇಲೆ ಖುಷಿಯಿಂದ ಜಿಗಿದಾಡುತ್ತಿರುವದು ಕಂಡು ಬಂದಿದೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ nature._.videos ಎಂಬ ಹೆಸರಿನ ಬಳಕೆದಾರರು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಂಗಗಳ ಹಿಂಡು ಮೊಸಳೆಯ ಮೇಲೆ ಹತ್ತಿ ಓಡಿ ಹೋಗುತ್ತಿರುವುದನ್ನು ನೋಡಬಹುದು. ಈ ಸಮಯದಲ್ಲಿ ಮೊಸಳೆಗಳು ಕೆಲವೊಮ್ಮೆ ಕೋತಿಗಳನ್ನು ಬೇಟೆಯಾಡಲು ಪ್ರಯತ್ನಿಸುತ್ತವೆ ಆದರೆ ಮಂಗಗಳು ಮೊಸಳೆಯ ದವಡೆಯಲ್ಲಿ ಸಿಲುಕಿಕೊಳ್ಳದೆ ತಪ್ಪಿಸಿಕೊಂಡು ಜಿಗಿದಾಟ ಮಾಡುತ್ತಿರುತ್ತವೆ.

ವಿಡಿಯೋ ನೋಡಿ

ವೀಡಿಯೊವನ್ನು ವೀಕ್ಷಿಸುತ್ತಿರುವ ಅನೇಕ ಬಳಕೆದಾರರು ಆಘಾ#ತಕ್ಕೊಳಗಾಗಿದ್ದಾರೆ ಏಕೆಂದರೆ ಮಂಗಗಳ ಈ ಸಾಧನೆಯು ಅದ್ಭುತವಾಗಿದೆ. ಒಬ್ಬ ಬಳಕೆದಾರರು ವೀಡಿಯೊದ ಕುರಿತು ಕಾಮೆಂಟ್ ಮಾಡಿದ್ದಾರೆ, “ಈ ದೃಶ್ಯವನ್ನು ನೋಡಿ ನನಗೆ ಆಘಾ#ತವಾಗಿದೆ” ಎಂದು ಬರೆದಿದ್ದಾರೆ. ಮತ್ತೊಂದೆಡೆ, ಇನ್ನೊಬ್ಬ ಬಳಕೆದಾರರು ವೀಡಿಯೊಗೆ ಕಾಮೆಂಟ್ ಮಾಡಿದ್ದಾರೆ “ಅವರೆಲ್ಲರೂ ಸ್ನೇಹಿತರಿದ್ದಿರಬಹುದು ಹೀಗಾಗಿ ಮೊಸಳೆಗಳು ಮಂಗಗಳಿಗೆ ಏನು ಮಾಡಿತ್ತಿಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ” ಎಂದು ಬರೆದಿದ್ದಾರೆ. ಆದರೆ, ಯಾವುದೇ ಪ್ರಾಣಿ ಬ#ಲಿಯಾಗಿಲ್ಲ. ಈ ವೀಡಿಯೋ ನೋಡುವಾಗ ಹಲವು ತಮಾಷೆಯ ಕಾಮೆಂಟ್‌ಗಳು ಬರುತ್ತಿವೆ.