ಕೊನೆಯ ದಿನ! ಕೇವಲ 975 ರೂಪಾಯಿಗಳಲ್ಲಿ iPhone ಕೊಂಡುಕೊಳ್ಳುವ ಅವಕಾಶ, ಫ್ಲಿಪಕಾರ್ಟ್ ನೀಡುತ್ತಿದೆ ಬಂಪರ್ ಡಿಸ್ಕೌಂಟ್!!!!
flipkart ನಲ್ಲಿ ಇಯರ್ ಎಂಡ್ ಸೆಲ್ ಶುರುವಾಗಿದೆ. ಇದೆ ಡಿಸೆಂಬರ್ 26 ರಂದು ಪ್ರಾರಂಭವಾದ ಈ ಸೆಲ್ ಇಂದು ಅಂದರೆ 30 ಡಿಸೆಂಬರ್ ಗೆ ಕೊನೆಗೊಳ್ಳುತ್ತದೆ. ಈ ಸೇಲ್ ಅಡಿಯಲ್ಲಿ ರಿಯಲ್ ಮಿ, ಒಪ್ಪೋ, ವಿವೋ ಮತ್ತು ಶಾಯೋಮಿ ಸ್ಮಾರ್ಟ್ಫೋನ್ ತುಂಬಾ ಅಗ್ಗದ ದರದಲ್ಲಿ ಲಭ್ಯವಿವೆ. ಆದರೆ ಇದರಲ್ಲಿಯ ಎಲ್ಲಕ್ಕಿಂತ ಆಕರ್ಷಕ ಡೀಲ್ ಎಂದರೆ iPhone SE 2020 ಮೇಲೆ ಸಿಗುವಂತ ಡಿಸ್ಕೌಂಟ್. ಈಸೇಲ್ ನಲ್ಲಿ Apple ನ ಈ ಫೋನ್ ಮೇಲೆ 11,401 ರೂಪಾಯಿಗಳ ಡಿಸ್ಕೌಂಟ್ ಕೊಡಲಾಗುತ್ತಿದೆ.
iPhone SE 2020 ರ ಬೆಲೆ ಮತ್ತು ಆಫರ್ಸ್..!
iPhone SE 2020 ರ 64GB ಮಾಡೆಲ್ ಫ್ಲಿಪ್ಕಾರ್ಟ್ ನಲ್ಲಿ 11,401 ರೂಪಾಯಿಗಳ ಡಿಸ್ಕೌಂಟ್ ದೊಂದಿಗೆ ಕೇವಲ 28,499 ರೂಪಾಯಿಗಳಲ್ಲಿ ಕೊಂಡು ಕೊಳ್ಳಬಹುದು. ನಿಮ್ಮ ಹತ್ತಿರ ಹಳೆಯ ಮೊಬೈಲ್ ಇದ್ದರೆ ಅದನ್ನು ಏಕ್ಸ್ಚೆಂಜ್ ಮಾಡಿ ನೀವು 15,450 ರೂಪಾಯಿಗಳ ವರೆಗೆ ರಿಯಾಯಿತಿ ಪಡೆಯಬಹುದು. ಅಲ್ಲದೆ ಈ ಫೋನ್ ಫ್ಲಿಪ್ಕಾರ್ಟ್ ನಲ್ಲಿ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ ಉಪಯೋಗ ಮಾಡಿ ಖರೀದಿ ಮಾಡಿದರೆ ನಿಮಗೆ 5% ಕ್ಯಾಶ್ ಬ್ಯಾಕ್ ದೊರೆಯುವದು. ನೀವು ಈ ಫೋನ್ ಕಾಸ್ಟ್ ಇಎಂಐ ಮೂಲಕ ಖರೀದಿ ಸಹ ಮಾಡಬಹುದು. ಈ ಡಿವೈಸ್ ಕೇವಲ 975 ರೂಪಾಯಿಗಳ ಸ್ಟ್ಯಾಂಡರ್ಡ್ ಇಎಂಐ ಮೇಲೆ ಖರೀದಿ ಮಾಡಲು ಬರುವದು.
iPhone SE 2020 ನ ಸ್ಪೆಶಿಫಿಕೇಶನ್ಸ್
iPhone SE 2020 ನಲ್ಲಿ 4.7 ಇಂಚ್ ರೇಟಿನಾ ಎಚ್ ಡಿ ಐಪಿಎಸ್ ಎಲ್ಸಿಡಿ ಡಿಸ್ಪ್ಲೇ ಕೊಡಲಾಗಿದೆ. ಈ ಡಿಸ್ಪ್ಲೇ 625 ನಿಟ್ಸ್ ಬ್ರೈಟ್ ನೆಸ್, HDR10, ಡಾಲ್ಬಿ ವ್ಹಿಜನ್ ಮತ್ತು ಟ್ರೂ ಟೋನಗೆ ಸಪೋರ್ಟ್ ಮಾಡುತ್ತದೆ. ಈ ಫೋನ್ ನಲ್ಲಿ Touch ID ಸಲುವಾಗಿ ಬಟನ್ ನೀಡಲಾಗಿದೆ. ಫೋನ್ ಬ್ಯಾಕ್ ಪ್ಯಾನಲ್ ಮೇಲೆ 12MP ಯ ಕ್ಯಾಮೆರಾ ಕೊಡಲಾಗಿದೆ. ಈ ಫೋನ್ 5MP ಫ್ರಾಂಟ್ ಕ್ಯಾಮೆರಾ ಸಹ ಹೊಂದಿದೆ. ಈ ಎಂಟ್ರಿ ಲೆವ್ಹಲ್ ಐಫೋನ್ ನಲ್ಲಿ ವಾಯರ್ ಲೆಸ್ ಚಾರ್ಜಿಂಗ್ ಮತ್ತು IP67 ಡಸ್ಟ್ ಮತ್ತು ವಾಟರ್ ರೇಜಿಸ್ಟನ್ಸ್ ಸಹ ಕೊಡಲಾಗಿದೆ.