ಈ ಫೋಟೋದಲ್ಲಿ ‘T’ ಅಕ್ಷರಗಳು ಎಷ್ಟಿವೆ? ಫೋಟೋ Zoom ಮಾಡಿ ನೋಡಿ ಗೊತ್ತಾಗುತ್ತೆ!!!
ನಮ್ಮ ಕಣ್ಣಿನ ಎಲ್ಲಕ್ಕಿಂತ ಹೆಚ್ಚು ಮೆಗಾ ಪಿಕ್ಸೆಲ್ ಹೊಂದಿರುವ ಅಂಗವಾಗಿದೆ. ನಮ್ಮ ಕಣ್ಣುಗಳು ಎಷ್ಟೋ ದೂರದ ವಸ್ತುಗಳು ಸಹಜವಾಗಿ ನೋಡುವ ಸಾಮರ್ಥ್ಯ ಹೊಂದಿವೆ. ಆದರೆ ಕೆಲವೊಮ್ಮೆ ನಮ್ಮ ಕಣ್ಣುಗಳು ಕಣ್ಣೆದುರಿಗೆ ವಸ್ತು ಇದ್ದರು ಸಹ ಅದನ್ನು ಕಂಡು ಹಿಡಿಯಲು ಆಸಮರ್ಥವಾಗಿರುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋಗಳು ವೈರಲ್ ಆಗುತ್ತವೆ. ಆ ವೈರಲ್ ಆಗುವ ಫೋಟೋಗಳಲ್ಲಿ ಚಾಲೆಂಜ್ ಕೊಡುವ ಮತ್ತು ತಲೆಗೆ ಕೆಲಸ ಕೊಡುವ ಫೋಟೋಗಳಂತೂ ತುಂಬಾನೇ ವೈರಲ್ ಆಗುತ್ತವೆ. ಇಂತಹ ಫೋಟೋಗಳು ನೆಟ್ಟಿಗರು ತುಂಬಾನೇ ಇಷ್ಟ ಪಡುತ್ತಾರೆ. ಅಲ್ಲದೆ ನೆಟ್ಟಿಗರು ಇಂತಹ ಚಾಲೆಂಜ್ ಸಹ ಸಹಜವಾಗಿ ಸ್ವೀಕಾರ ಮಾಡಿ ಅದರ ಉತ್ತರ ಹುಡುಕಲು ಪ್ರಯತ್ನ ಮಾಡುತ್ತಾರೆ.
ಸದ್ಯಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ತುಂಬಾನೇ ವೈರಲ್ ಆಗುತ್ತಿದೆ. ಈ ಪ್ರಸ್ತುತ ಫೋಟೋದಲ್ಲಿ ಕೆಲವು ಅಕ್ಷರಗಳ ಇವೆ ಅವುಗಳಲ್ಲಿ ಹೆಚ್ಚಾಗಿ ‘T’ ಅಕ್ಷರಗಳಿವೆ ಆ ಟಿ ಅಕ್ಷರಗಳು ಎಷ್ಟಿವೆ ಎಂಬುದು ಕಂಡು ಹಿಡಿಯುವದೇ ನಿಮಗೆ ಒಂದು ಚಾಲೆಂಜ್ ಆಗಿದೆ. ಒಂದು ವೇಳೆ ನೀವು ‘T’ ಅಕ್ಷರಗಳು ಎಷ್ಟಿವೆ ಎಂಬುದು ನಿಮಗೆ ಗೊತ್ತಾದರೆ ಕಾಮೆಂಟ್ ಮಾಡಿ ನಮಗೆ ತಿಳಿಸಿ.

ಈ ಫೋಟೋದಲ್ಲಿ ಒಟ್ಟು ಟೀ ಅಕ್ಷರಗಳು 9 ಇವೆ. ಒಂದು ವೇಳೆ ನಿಮ್ಮ ಉತ್ತರ ಬರೋಬ್ಬರಿ ಆಗಿದ್ದರೆ ನೀವು ತುಂಬಾ ಬುದ್ಧಿವಂತರು ಒಂದು ವೇಳೆ ತಪ್ಪಾಗಿದ್ದರೆ ಕೆಳಗಡೆ ಫೋಟೋ ನೋಡಿ ಗೊತ್ತಾಗುತ್ತೆ.
