Video : ತನಗಿಂತ ಬಲಿಷ್ಠ ಟಗರನ್ನು ಒಂದೇ ಗುದ್ದಿಗೆ ನೆಲಕ್ಕೆ ಉರುಳಿಸಿದ ಟಗರು! ‘ಶಕ್ತಿಗಿಂತ ಯುಕ್ತಿಯೇ ಮೇಲು’ ಎಂದ ನೆಟ್ಟಿಗರು…..!!!!

ಇಂದಿನ ಯುಗದಲ್ಲಿ ಮನುಷ್ಯ ಬಲಿಷ್ಠ ಇರುವದರ ಜೊತೆಗೆ ಬುದ್ಧಿವಂತ ಸಹ ಇರುವದು ತುಂಬಾ ಅವಶ್ಯಕತೆ ಇರುತ್ತದೆ ಏಕೆಂದರೆ ಒಂದು ಕನ್ನಡದಲ್ಲಿ ಗಾದೆ ಮಾತು ಇದೆ ಅಲ್ಲ, ‘ಶಕ್ತಿಗಿಂತ ಯುಕ್ತಿ ಮೇಲು’ ಅಂತ ಕೆಲವೊಮ್ಮೆ ನಮ್ಮ ಬಳಿ ಎಷ್ಟೇ ಶಕ್ತಿ ಇದ್ದರೂ ಸಹ ನಮ್ಮ ಬಳಿಯಲ್ಲಿ ಯುಕ್ತಿ ಇರದಿದ್ದರೆ ನಮ್ಮ ಮುಂದಿರುವ ವ್ಯಕ್ತಿ ತನ್ನ ಬುದ್ಧಿಯಿಂದ ನಮ್ಮನ್ನು ಸೋಲಿಸಬಹುದು. ಹಾಗಾಗಿ ಇಂದಿನ ಕಾಲದಲ್ಲಿ ಶಕ್ತಿಯ ಜೊತೆಗೆ ಯುಕ್ತಿಯು ಸಹ ಹೊಂದಿರುವದು ತುಂಬಾ ಮುಖ್ಯವಾಗಿದೆ. ಪ್ರತಿಯೊಂದು ಸ್ಪರ್ಧೆಯಲ್ಲಿ ಶಕ್ತಿ ಹೊಂದಿರುವ ವ್ಯಕ್ತಿ ಗೆಲ್ಲುತ್ತಾನೆ ಅಂತ ಹೇಳೋಕೆ ಆಗಲ್ಲ ಆದರೆ ಕೆಲವೊಂದು ಸ್ಪರ್ಧೆಯಲ್ಲಿ ಯುಕ್ತಿ, ಬುದ್ಧಿಗೆ ತುಂಬಾ ಮಹತ್ವವಾಗಿರುವದು.

ಸದ್ಯಕ್ಕೆ ಒಂದು ವೀಡಿಯೋ ಸೋಶಿಯಲ್ ಮಿಡಿಯಾದಲ್ಲೋ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ವೀಡಿಯೋ ‘ ಶಕ್ತಿಗಿಂತ ಯುಕ್ತಿಯೇ ಮೇಲು’ ಅಂತ ತೋರಿಸಿಕೊಡುತ್ತದೆ. ಈ ವಿಡಿಯೋ ನೋಡಿದ ಕೂಡಲೇ ನಿಜವಾಗಿ ಯುಕ್ತಿ ತುಂಬಾ ಮುಖ್ಯವಾಗಿದೆ ಎಂಬುದು ನೀವೇ ಹೇಳುವಿರಿ. ನಾವು ಸಾಮಾಜಿಕ ಜಾಲತಾಣಗಳಲ್ಲಿ ಟಗರುಗಳ ಸಾಕಷ್ಟು ವಿಡಿಯೋ ನೋಡಿದ್ದೇವೆ. ಪ್ರತಿಯೊಂದು ವಿಡಿಯೋದಲ್ಲಿ ಟಗರು ಬೇರೆ ಬೇರೆಯಾದ ಶಕ್ತಿಯ ಪ್ರದರ್ಶನ ಮಾಡಿರುವದನ್ನು ನಾವು ನೋಡಿದ್ದೇವೆ ಅಂದರೆ ಕೆಲವೊಮ್ಮೆ ಮನುಷ್ಯನ ಜೊತೆಗೆ ಹೋ#ರಾಟ ಮಾಡಿದರೆ ಕೆಲವೊಮ್ಮೆ ತನಗಿಂತ ಬಲಿಷ್ಠವಾಗಿರುವ ಪ್ರಾಣಿಯೊಂದಿಗೆ ಕಾದಾ#ಟ ಮಾಡಿರುವದನ್ನು ನಾವು ನೋಡಿದ್ದೇವೆ.

ಪ್ರಸ್ತುತ ವಿಡಿಯೋದಲ್ಲಿ ಒಂದು ಬಲಿಷ್ಠವಾಗಿರುವ ಟಗರು ಮತ್ತೊಂದು ಸಾಮಾನ್ಯವಾಗಿರುವ ಟಗರುಗಳ ನಡುವೆ ಕಾದಾಟ ನಡೆಸಲಾಗುತ್ತದೆ. ಎರಡು ಟಗರುಗಳು ದೂರದಿಂದ ಓಡಿ ಬಂದು ಒಂದರ ಮೇಲೊಂದು ಅ#ಟ್ಯಾಕ್ ಮಾಡುತ್ತವೆ. ಎರಡು ಟಗರುಗಳ ರಭಸದ ಗುದ್ದಾಟದಲ್ಲಿ ಬಲಿಷ್ಠವಾಗಿರುವ ಟಗರು ನೆಲಕ್ಕೆ ಉರುಳಿ ಬೀಳುತ್ತದೆ. ಬಿದ್ದ ಕೂಡಲೇ ಅದಕ್ಕೆ ಮೇಲಕ್ಕೆ ಏಳಲು ಸಹ ಆಗುವದಿಲ್ಲ. ಆದರೆ ಸಾಮಾನ್ಯ ಶಕ್ತಿ ಹೊಂದಿರುವ ಟಗರು ಮಾತ್ರ ತನ್ನ ಯುಕ್ತಿಯಿಂದ ಎದುರಿನ ಟಗರಿಗೆ ಒಂದು ಗುದ್ದಿಗೆ ನೆಲಕ್ಕೆ ಉರುಳಿಸಿ ಸ್ಪರ್ಧೆಯಲ್ಲಿ ಗೆಲ್ಲುತ್ತದೆ. ಆದರೆ ನೆಲಕ್ಕೆ ಉರುಳಿದ ಟಗರು ಮೇಲಕ್ಕೆ ಎದ್ದಿದೆಯೋ ಅಥವಾ ಇಲ್ಲವೋ ಎಂಬುದು ತಿಳಿದು ಬಂದಿಲ್ಲ. ಆದರೆ ಈ ವೀಡಿಯೋ ನೋಡಿದ ಕೂಡಲೇ ನಮ್ಮ ಬಳಿ ಶಕ್ತಿ ಮತ್ತು ಬುದ್ಧಿ ಎರಡು ಇರುವದು ತುಂಬಾ ಅವಶ್ಯಕ ವಾಗಿದೆ ಎಂಬುದು ತಿಳಿದು ಬರುತ್ತದೆ.

ವಿಡಿಯೋ ನೋಡಿ…….!!