ಈ ವಯ್ಯಾ ಮಾಡಿರುವ ಪರಿ ನೋಡಿ, ಮದುಮಗನ ಕರಳು ಕಿತ್ತಿ ಬಾಯಿಗೆ ಬಂದಂಗ ಆಗಿತ್ತು!!! ನೋಡಿ ವೀಡಿಯೋ….!!

ಡಿಸೆಂಬರ್ ಬಂದರೆ ಸಾಕು ಮದುವೆಗಳು ಶುರುವಾಗುತ್ತವೆ. ಏಕೆಂದರೆ ಈ ತಿಂಗಳಿಂದ ಮದುವೆಯ ಮುಹೂರ್ತ ಪ್ರಾರಂಭ ವಾಗುತ್ತವೆ. ಡಿಸೆಂಬರ್ ನಿಂದ ಮೇ ತಿಂಗಳಿನ ವರೆಗೆ ಮದುವೆಗಳು ಜರಗುತ್ತವೆ. ಮದುವೆ ಎಂದರೆ ಏನೆಲ್ಲಾ ತಯಾರಿ ಮಾಡಬೇಕಾಗುತ್ತದೆ ಅನ್ನೋದು ನಿಮಗೆ ಗೊತ್ತೇ ಇದೆ. ಮದುವೆ ಇದು ಎರಡು ವ್ಯಕ್ತಿಗಳ ನಡುವಿನ ಸಂಬಂಧ ಬಿಗಿ ಗೊಳಿಸುವ ಪವಿತ್ರ ಸಮಾರಂಭ. ಪ್ರತಿಯೊಬ್ಬರು ತಮ್ಮ ಮದುವೆ ತುಂಬಾ ಗ್ರ್ಯಾಂಡ್ ಆಗಬೇಕು ಎಂದು ಬಯಸುತ್ತಾರೆ. ಏಕೆಂದರೆ ಈ ದಿನ ಅವರ ಇಡೀ ಜೀವನಪೂರ್ತಿ ನೆನಪಿಡಲು ಬಯಸುತ್ತಾರೆ. ಅಲ್ಲದೆ ಮದುವೆಯ ದಿನ ಪ್ರತಿಯೊಬ್ಬ ಸಂಬಂಧಿಕರು ಬಂದು ಆಶೀರ್ವಾದ ಮಾಡುತ್ತಾರೆ, ಗೆಳೆಯ ಗೆಳತಿಯರು ಬಂದು ಸಹ ಶುಭ ಕೋರುತ್ತಾರೆ. ಆದರೆ ಕೆಲವೊಮ್ಮೆ ಸ್ನೇಹಿತರು ವಿಪರೀತವಾಗಿ ಗಿಫ್ಟ್ ಕೊಡುವದನ್ನು ನಾವು ಎಷ್ಟೋ ಮದುವೆಯಲ್ಲಿ ನೋಡಿದ್ದೇವೆ.

ಪ್ರಸ್ತುತವಾಗಿ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ಒಂದು ಮದುವೆಯ ಸಮಾರಂಭದಲ್ಲಿ ನಡೆದ ಘಟನೆಯ ವೀಡಿಯೋ ಇದಾಗಿದೆ. ಮದುವೆಯ ಸಮಾರಂಭದಲ್ಲಿ ಮದುಮಗನ ಸ್ನೇಹಿತರು ಆತನಿಗೆ ಒಂದು ಶಾ#ಕ್ ಕೊಡಬೇಕು ಅಂತ ದಿಸೈಡ್ ಮಾಡಿ ಒಂದು ವಿಚಿತ್ರವಾದ ಯೋಜನೆಯನ್ನು ಮಾಡುತ್ತಾರೆ. ಈ ವಿಚಿತ್ರವಾದ ಯೋಜನೆಯನ್ನು ಕಂಡು ಮದುಮಗ ಒಂದು ಕ್ಷಣ ಆತನ ಕರಳು ಕಕಿತ್ತಿ ಬಾಯಿಗೆ ಬಂದ ಹಾಗೆ ಫೀಲ್ ಮಾಡಿ ಕೊಳ್ಳುತ್ತಾನೆ. ಏಕೆಂದರೆ ಆ ಸ್ನೇಹಿತರು ಮಾಡಿರುವ ಪರಿಯನ್ನು ಕಂಡರೆ ನೀವು ಸಹ ಆ#ಶ್ಚರ್ಯ ಪಡದೆ ಇರಲಾರಿರಿ.

ಪ್ರಸ್ತುತ ವಿಡಿಯೋದಲ್ಲಿ ಮದುವೆಯ ಸಮಾರಂಭದಲ್ಲಿ ಮದುಮಗನ ಎಲ್ಲ ಸ್ನೇಹಿತರು ಜೊತೆಗೂಡಿ ಒಂದು ಪ್ಲ್ಯಾನ್ ಮಾಡುತ್ತಾರೆ. ಅದೇನೆಂದರೆ ಒಬ್ಬ ಸ್ನೇಹಿತನಿಗೆ ಬುರಕಾ ಹಾಕಿ ಆತನಿಗೆ ಮದುಮಗನಿಗೆ ವಿಶ್ ಮಾಡಲು ಕಳುಹಿಸುತ್ತಾರೆ. ಆಗ ಬುರಕಾ ಧರಿಸಿ ಮುಖವನ್ನು ಮುಚ್ಚಿಕೊಂಡು ಮೊದಲು ಮದುಮಗನಿಗೆ ಕೈಯಲ್ಲಿ ಕೈ ಕೊಟ್ಟು ವಿಶ್ ಮಾಡುತ್ತಾನೆ. ತದನಂತರ ಆತನು ಮದುಮಗನನ್ನು ಎರಡು ಮೂರು ಬಾರಿ ಅಪ್ಪಿಕೊಳ್ಳುತ್ತಾನೆ ಆಗ ಮದುಮಗ ತುಂಬಾ ಭ#ಯ ಪಡುತ್ತಾನೆ ಏಕೆಂದರೆ ಯಾರೂ ಈ ರೀತಿ ಅಪ್ಪಿಕೊಂಡು ವಿಶ್ ಯಾರು ಮಾಡುತ್ತಿದ್ದಾರೆ ಅನ್ನೋದು ಆತನಿಗೆ ತಿಳಿಯದೆ ತನ್ನ ಹೆಂಡತಿಯ ಕಡೆಗೆ ನೋಡುತ್ತಾನೆ. ಮದುಮಗಳು ಸಹ ಈತನ ಕಡೆಗೆ ಸಿಟ್ಟಿನಿಂದ ನೋಡುತ್ತಾಳೆ. ಅಯ್ಯೋ ಇದೇನಾಯ್ತು ಎಂದು ಚಿಂತೆಯಲ್ಲಿ ಹಾಗೆ ಯೋಚನೆ ಮಾಡುತ್ತಿರುತ್ತಾನೆ ಅಷ್ಟರಲ್ಲಿ ಈ ಬುರಕಾ ಹೊದ್ದಿಕೋಂಡು ಹೋಗಿದ್ದ ಸ್ನೇಹಿತ ತನ್ನ ಮುಖದ ಮೇಲಿನ ಬಟ್ಟೆಯನ್ನು ತಗೆದು ಹಾಕಿ ಆತನಿಗೆ ಮತ್ತೆ ವಿಶ್ ಮಾಡುತ್ತಾನೆ. ಒಂದು ಕ್ಷಣದಲ್ಲಿ ಮದುಮಗನ ಹಾರ್ಟ್ ನಿಂತು ಹೋಗುವ ಪ್ರಸಂಗ ಆತನ ಮದುವೆಯಲ್ಲಿ ನಡೆದಿದೆ. ಇದನ್ನು ಆತ ಎಂದಿಗೂ ಮರೆಯುವದಿಲ್ಲ. ನಿಮ್ಮ ಮದುವೆಯಲ್ಲಿ ಎಲ್ಲರ ಎದುರುಗಡೆ ಬಂದು ಯಾವುದೇ ಹುಡುಗಿ ನಿಮ್ಮನ್ನು ತಬ್ಬಿಕೊಂಡು ವಿಶ್ ಮಾಡಿದರೆ ನಿಮಗೆ ಹೇಗೆ ಆಗುತ್ತೆ ಅನ್ನೊದು ನೀವೇ ಕಲ್ಪನೆ ಮಾಡಿಕೊಂಡು ನೋಡಿ. ಪಾಪ ಈ ಮದುಮಗನಿಗೂ ಸಹ ಅದೇ ರೀತಿಯಾದ ಫೀಲ್ ಆಗಿರಬಹುದಲ್ಲವೇ.

ವಿಡಿಯೋ ನೋಡಿ.