Video: ಯಾವುದೇ ಸಾಧನವಿಲ್ಲದೆ ಅ#ಪಾಯಕಾರಿ ಕಿಂಗ್ ಕೋಬ್ರಾವನ್ನು ಹಿಡಿಯಲು ಮುಂದಾದ ಯುವಕ, ಮುಂದೆ ನಡಿದಿದ್ದೇನು? ವಿಡಿಯೋ ನೋಡಿ……!!

ಹಾವು ದೂರಿನಿಂದ ನೋಡಿದರೆ ಸಾಕು ನಮ್ಮ ಮೈತುಂಬ ಬೆವರು ಬರುತ್ತವೆ. ಆದರೆ ಕೆಲವು ಜನರು ಮಾತ್ರ ಹಾವಿನೊಂದಿಗೆ ಅತ್ಯಂತ ಪ್ರಿಯವಾಗಿ ವರ್ತಿಸುತ್ತಾರೆ ಹೇಗೆಂದರೆ ಹಾವು ಅವರ ಪ್ರಿಯ ಮಿತ್ರ ಇದ್ದಾನೆ ಅನ್ನೋ ಹಾಗೆ ಹಾವಿನೊಂದಿಗೆ ವರ್ತಿಸುತ್ತಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ ಈ ವಿಡಿಯೋ ನೋಡಿದರೆ ನೀವು ಸಹಿತ ಆ#ಶ್ಚರ್ಯ ಪಡುವಿರಿ. ಏಕೆಂದರೆ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಯಾವುದೇ ಸಾಧನ ವಿಲ್ಲದೆ ಅತ್ಯಂತ ಅ#ಪಾಯಕಾರಿ ಕಿಂಗ್ ಕೋಬ್ರಾ ಹಾವನ್ನು ಹಿಡಿಯುತ್ತಾನೆ.

ಪ್ರಸ್ತುತ ವೀಡಿಯೋ ಥೈಲ್ಯಾಂಡ್ ನಲ್ಲಿಯದಾಗಿದೆ. ವಿಡಿಯೋದಲ್ಲಿ ನೀವು ನೋಡಬಹುದು, ಒಂದು ತುಂಬಾ ಅ#ಪಾಯಕಾರಿ ಕಿಂಗ್ ಕೋಬ್ರಾ ಕ್ರಾಬಿ ಪ್ರದೇಶದಲ್ಲಿನ ತಾಳೆ ತೋಟಗಳಲ್ಲಿ ನುಸುಳಲು ಯತ್ನಿಸುತ್ತಿತ್ತು. ಅದರ ಬದಿಯಲ್ಲಿದ್ದ ಒಂದು ಸೆಪ್ಟಿಕ್ ಟ್ಯಾಂಕ್ ನಲ್ಲಿ ಅಡಗಿಕೊಳ್ಳಲು ಪ್ರಯತ್ನ ಪಡುತ್ತಿತ್ತು. ಈ ಕಿಂಗ್ ಕೋಬ್ರಾ ಸಾಧಾರಣವಾಗಿ 14 ಫೀಟ್ ನಷ್ಟು ಉದ್ದವಾಗಿದ್ದು ಅದರ ತೂಕ ಸುಮಾರು 10 ಕಿಲೋ ಗಿಂತ ಹೆಚ್ಚು ಇತ್ತು. ವೀಡಿಯೋದಲ್ಲಿ ನೀವು ಹಾವು ನೋಡಿದರೆ ಅದರ ಕುರಿತು ನಿಮಗೆ ಗೊತ್ತಾಗುವದು. ರಸ್ತೆಯ ಮೇಲಿಂದ ಹೋಗುತ್ತಿದ್ದ ಹಾವನ್ನು ಕಂಡು ಈ ವ್ಯಕ್ತಿ ಅದನ್ನು ಹಿಡಿಯಲು ಮುಂದಾದ.

ಈ ವ್ಯಕ್ತಿ ತನ್ನ ಕೈಯಲ್ಲಿ ಯಾವ ಸಾಧನವು ಇಲ್ಲದೆ ನೇರವಾಗಿ ಹಾವನ್ನು ತನ್ನ ಕೈಯಲ್ಲಿ ಹಿಡಿಯುತ್ತಾನೆ. ಆದರೆ ಹಾವು ಈ ವ್ಯಕ್ತಿಯನ್ನು ಕಂಡು ಸಿಟ್ಟಿಗೆದ್ದು ಕಚ್ಚಲು ಪ್ರಯತ್ನ ಮಾಡುತ್ತದೆ. ಆದರೆ ಹಾವು ಹಿಡಿಯುವಲ್ಲಿ ತುಂಬಾ ನುರಿತಿರುವ ಈ ವ್ಯಕ್ತಿ ಹಾವಿನ ಲಕ್ಷ್ಯ ಬೇರೆ ಕಡೆಗೆ ಸೆಳೆಯಲು ತನ್ನ ಕಾಲಲ್ಲಿದ್ದ ಶೂವನ್ನು ಅಲುಗಡಿಸುತ್ತಾನೆ ಆಗ ಹಾವು ಆ ಶೂ ಕಡೆಗೆ ನೋಡುತ್ತದೆ, ಕೋಬ್ರಾದ ಗಮನ ಶೂ ಕಡೆಗೆ ಹೋಗಿದ್ದನ್ನು ಗಮನಿಸಿ ತಕ್ಷಣ ಯುವಕ ಅದರ ಹೆಡೆಯ ಮೇಲೆ ಕೈಯಿಟ್ಟು ಅದನ್ನು ಹಿಡಿಯುತ್ತಾನೆ. ಹಿಡಿದ ನಂತರ ಅದರ ಬಾಯಿಯನ್ನು ಜೋರಾಗಿ ಮುಚ್ಚುತ್ತಾನೆ. ತಕ್ಷಣ ಅದನ್ನು ಬೇರೆ ಬದಿಗೆ ತಗೆದುಕೊಂಡು ಹೋಗುತ್ತಾನೆ ಅಷ್ಟಾದರೂ ಸಹ ಆ ಹಾವು ಬಿಡಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ. ಅಷ್ಟರಲ್ಲಿ ಈ ವ್ಯಕ್ತಿ ತನ್ನ ಮಿತ್ರರನ್ನು ಸಹಾಯಕ್ಕೆ ಕರೆದು ಹಾವನ್ನು ಹಿಡಿದುಕೊಂಡು ಹೋಗುತ್ತಾನೆ.

ಅಲ್ಲಿಯ ಸ್ಥಾನಿಕ ಜನರ ಹೇಳಿಕೆಯ ಪ್ರಕಾರ, ಕೆಲವು ದಿವಸಗಳ ಹಿಂದೆ ಒಂದು ಕಿಂಗ್ ಕೋಬ್ರಾ ಹಾವನ್ನು ಸಾ#ಯಿಸಿದ್ದರು, ಆ ಹಾವು ಈ ಹಾವಿನ ಜೊತೆಗಾರ ಇದ್ದಿರಬಹುದು ಹಾಗಾಗಿ ತನ್ನ ಜೊತೆಗಾರರನ್ನು ಹುಡುಕಲು ಈ ಹಾವು ಬಂದಿರಬಹುದು ಎಂದು ಅಲ್ಲಿಯ ಜನರ ಅಭಿಪ್ರಾಯವಾಗಿದೆ. ಕಿಂಗ್ ಕೋಬ್ರಾ ಜಗತ್ತಿನಲ್ಲಿಯ ಎಲ್ಲಕ್ಕಿಂತ ವಿ#ಷಕಾರಿ ಹಾವು ಇದಾಗಿದೆ. ಈ ಪ್ರಜಾತಿಯ ಹಾವುಗಳು ಹೆಚ್ಚಾಗಿ ದಕ್ಷಿಣ ಮತ್ತು ದಕ್ಷಿಣ ಪೂರ್ವ ಏಷಿಯಾದಲ್ಲಿ ಕಂಡು ಬರುತ್ತವೆ.

ವಿಡಿಯೋ ನೋಡಿ