Video; ದೈತ್ಯಾಕಾರದ ಅನಾಕೊಂಡಾವನ್ನು ಚೂರು ಹೆದರದೆ ತಬ್ಬಿಕೊಂಡು ಆಟವಾಡಿದ ಮಗು! ನೋಡಿ ಅಚ್ಚರಿಪಡಿಸುವ ವಿಡಿಯೋ..!!!
ಹಾವು ದೂರಿನಿಂದ ನೋಡಿದರೆ ಸಾಕು ನಮ್ಮ ಮೈತುಂಬ ಬೆವರು ಬರುತ್ತವೆ. ಆದರೆ ಕೆಲವು ಜನರು ಮಾತ್ರ ಹಾವಿನೊಂದಿಗೆ ಅತ್ಯಂತ ಪ್ರಿಯವಾಗಿ ವರ್ತಿಸುತ್ತಾರೆ ಹೇಗೆಂದರೆ ಹಾವು ಅವರ ಪ್ರಿಯ ಮಿತ್ರ ಇದ್ದಾನೆ ಅನ್ನೋ ಹಾಗೆ ಹಾವಿನೊಂದಿಗೆ ವರ್ತಿಸುತ್ತಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ ಈ ವಿಡಿಯೋ ನೋಡಿದರೆ ನೀವು ಸಹಿತ ಆ#ಶ್ಚರ್ಯ ಪಡುವಿರಿ. ಏಕೆಂದರೆ ವಿಡಿಯೋದಲ್ಲಿ ಒಂದು ಪುಟ್ಟ ಮಗು ಹಾವಿನೊಂದಿಗೆ ಆಟ ಆಡುತ್ತದೆ.
ಪ್ರಸ್ತುತ ವಿಡಿಯೋದಲ್ಲಿ ಒಂದು ಪುಟ್ಟ ಮಗು ರಸ್ತೆಯ ಮೇಲೆ ತನ್ನಷ್ಟಕ್ಕೆ ತಾನು ಹೊರಟಿದ್ದ ಅನಾಕೊಂಡಾವನ್ನು ತಡೆದು ಅದರ ಶರೀರದ ಮೇಲೆ ಆಟ ಆಡಲು ಶುರು ಮಾಡುತ್ತಾನೆ. ಅನಾಕೊಂಡಾವನ್ನು ನೋಡಿದರೆ ಸಾಕು ಮೈತುಂಬ ಬೆವರಿ ಮಾತೇ ಬರುವದಿಲ್ಲ ಅಂತಹದರಲ್ಲಿ ಈ ಮಗು ಮಾತ್ರ ಸ್ವಲ್ಪವೂ ಹೆದರದೆ ಅದರ ಮೈ ಮೇಲೆ ಬಿದ್ದು ಅದರ ಮೇಲೆ ಮಲಗಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಈ ಹಾವು ಬೇಸರವಾಗಿ ಮುಂದೆ ಹೋಗುಬೇಕು ಅನ್ನೋವಷ್ಟರಲ್ಲಿ ಈ ಮಗು ಮತ್ತೆ ಅದರ ಮುಂದೆ ಹೋಗಿ ಅದರ ಬಾಯಿಯನ್ನು ತನ್ನ ಪುಟ್ಟ ಕೈಯಲ್ಲಿ ಹಿಡಿದುಕೊಂಡು ಅದರ ಜೊತೆಗೆ ಮಾತನಾಡುತ್ತಾನೆ. ಇದನ್ನೆಲ್ಲ ನೋಡುತ್ತಿದ್ದರೆ ನಮಗೆ ಹೆ#ದರಿಕೆ ಆಗುತ್ತದೆ ಅಷ್ಟೊಂದು ಧೈರ್ಯ ಹೊಂದಿದ ಮಗುವಿನ ಈ ವಿಡಿಯೋ ನೋಡಿ .
ವಿಡಿಯೋ ನೋಡಿ.
ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ lofarmehkma ಎಂಬ ಹೆಸರಿನ ಯುಜರ್ಸ್ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ಇದುವರೆಗೆ ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಸಾವಿರಕ್ಕಿಂತ ಹೆಚ್ಚು ಜನರು ಕಾಮೆಂಟ್ ಸಹ ಮಾಡಿದ್ದಾರೆ.