Video: ನಾಲ್ಕು ನಾಯಿಗಳ ದವಡೆಯಲ್ಲಿ ಸಿಲುಕಿಕೊಂಡ ಹಲ್ಲಿ (ಲೀಜಾರ್ಡ್), ಮುಂದೆ ಮಾಡಿದ್ದೇನು? ವೀಡಿಯೋ ನೋಡಿ!!

ನಾಯಿಗಳು ಗುಂಪಾಗಿ ಇರುವದನ್ನು ಎಷ್ಟೋ ಸಲ ನೋಡಿದ್ದೇವೆ. ನಾಯಿಗಳ ಗುಂಪು ಕಂಡರೆ ಸಾಕು ಹೆದರಿಕೆ ಯಾಗುತ್ತದೆ ಏಕೆಂದರೆ ಅವು ಯಾರ ಮೇಲಾದರೂ ಅ#ಟ್ಯಾಕ್ ಮಾಡಬಹುದು. ನಾವು ಸಾಮಾಜಿಕ ಜಾಲತಾಣಗಳಲ್ಲಿ ನಾಯಿಗಳ ದಾಳಿಯ ಅನೇಕ ವೀಡಿಯೋಗಳು ನೋಡಿದ್ದೇವೆ. ನಾಯಿಗಳು ಹೆಚ್ಚಾಗಿ ಚಿಕ್ಕಮಕ್ಕಳನ್ನು ಕಂಡರೆ ಸಾಕು ಅ#ಟ್ಯಾಕ್ ಮಾಡಲು ಹೋಗುತ್ತವೆ. ಕೆಲವು ದಿವಸಗಳ ಹಿಂದೆ ರಾತ್ರಿಯ ಸಮಯದಲ್ಲಿ ಒಬ್ಬ ಪುಟ್ಟ ಬಾಲಕಿಯ ಮೇಲೆ ನಾಯಿಗಳ ಗುಂಪೊಂದು ಅ#ಟ್ಯಾಕ್ ಮಾಡಿ ಆ ಮಗುವಿಗೆ ಗಾಯ ಮಾಡಿದ್ದವು ಅಲ್ಲದೆ ಇನ್ನು ಅನೇಕ ವೀಡಿಯೋ ಸಹ ನೋಡಿದ್ದೇವೆ.

ಪ್ರಸ್ತುತ ಸೋಶಿಯಲ್ ಮಿಡಿಯಾದಲ್ಲಿ ನಾಯಿಗಳ ಮತ್ತೊಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ನಾಯಿ ಮತ್ತು ಲೀಜಾರ್ಡ್ ಅಂದರೆ ದೊಡ್ಡ ಗಾತ್ರದ ಓತಿಕಾಟ್ ನಡುವೆ ನಡೆದ ಸಂ#ಘರ್ಷ ನಡೆಯುತ್ತದೆ. ಲೀಜಾರ್ಡ್ ನಾಲ್ಕು ನಾಯಿಗಳ ನಡುವೆ ಬಚಾವ್ ಆಗಲು ಯಾವ ಪ್ರಯತ್ನ್ ಮಾಡುತ್ತದೆ ಅನ್ನೋದು ನೀವು ಈ ವೀಡಿಯೋದಲ್ಲಿ ನೋಡಬಹುದು.

ಪ್ರಸ್ತುತ ವಿಡಿಯೋದಲ್ಲಿ ನಾಲ್ಕು ನಾಯಿಗಳು ಕೂಡಿಕೊಂಡು ಹೊರಟಿದ್ದವು ಅಷ್ಟರಲ್ಲಿ ಬದಿಯಿಂದ ಒಂದು ಬೃಹದಾಕಾರದ ಲೀಜಾರ್ಡ್ ಬರುತ್ತದೆ. ತದನಂತರ ಆ ಲೀಜಾರ್ಡ್ ಕಂಡು ನಾಲ್ಕು ನಾಯಿಗಳು ಒಮ್ಮೆಲೇ ಅದರ ಮೇಲೆ ಅ#ಟ್ಯಾಕ್ ಮಾಡುತ್ತವೆ. ಆಗ ಲೀಜಾರ್ಡ್ ಅವುಗಳಿಂದ ರಕ್ಷಿಸಿಕೊಳ್ಳಲು ಅದು ಇವುಗಳ ಮೇಲೆ ದಾಳಿ ಮಾಡುತ್ತದೆ. ನಾಲ್ಕು ನಾಯಿಗಳಲ್ಲಿ ಒಂದು ನಾಯಿ ತುಂಬಾ ಚಿಕ್ಕದು ಇರುವದನ್ನು ಕಂಡು ಲೀಜಾರ್ಡ್ ಒಮ್ಮೆಲೇ ಅದರ ಮೇಲೆ ದಾಳಿ ಮಾಡಿ ಕಚ್ಚಲು ಹೋಗುತ್ತದೆ. ಆಗ ಆ ಎಲ್ಲ ನಾಯಿಗಳು ಒಟ್ಟಿಗೆ ಸೇರಿ ಲೀಜಾರ್ಡ್ ನ್ನು ಬಾಯಲ್ಲಿ ಹಿಡಿದು ಹಿಸುಕಿ ಬಿಸಾಡುತ್ತವೆ ಹೀಗಾಗಿ ಪುಟ್ಟ ನಾಯಿ ಅದರಿಂದ ಬಚಾವ್ ಆಗುತ್ತದೆ. ಈ ವೀಡಿಯೋ ನೋಡಿದ ಕೂಡಲೇ ಆಶ್ಚರ್ಯ ವಾಗುತ್ತದೆ. ಲೀಜಾರ್ಡ್ ಧೈರ್ಯ ಒಪ್ಪಲೇ ಬೇಕು ಏಕೆಂದರೆ ನಾಲ್ಕು ನಾಯಿಗಳು ಇದ್ದರೂ ಸಹ ಕೇವಲ ಒಂದು ಲೀಜಾರ್ಡ್ ಅವುಗಳಿಗೆ ಸೋಲಿಸುತ್ತದೆ.

ವೀಡಿಯೋ ನೋಡಿ.