99% ಫೇಲ್! ಚಾಲೆಂಜ್ ಗೆ ರೆಡಿನಾ? ಚಿತ್ರ ಜೂಮ್ ಮಾಡಿ ನೋಡಬಹುದು; ಈ ಒಣ ಮರದಲ್ಲಿ ಎಷ್ಟು ಜನ ರಾಷ್ಟ್ರನಾಯಕರು ಅಡಗಿದ್ದಾರೆಂದು ಹೇಳಲು ಸಾಧ್ಯವೇ..?

ಸೋಶಿಯಲ್ ಮೀಡಿಯಾದಲ್ಲಿ ಬುದ್ಧಿಗೆ ಚಾಲನೆ ನೀಡುವ ಅನೇಕ ಪ್ರಕಾರದ ಚಿತ್ರಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇಂಥ ಚಿತ್ರಗಳ ಉತ್ತರವನ್ನು ಹುಡುಕುವುದರಲ್ಲಿ ನೇಟಿಜನ್ಸ್ ಗಳು ಹಿಂದೆ ಬೀಳುವುದಿಲ್ಲ. ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಹುಡುಕಲು ನೇಟಿಜನ್ಸ್ ಗಳಿಗೆ ಬೇಕಾಗಿರುವುದು ಸಂಯಮ ಮತ್ತು ಸೂಕ್ಷ್ಮದೃಷ್ಟಿ.

ಈ ರೀತಿಯ ಚಿತ್ರಗಳಲ್ಲಿ ಕಣ್ಣಿಗೆ ಎಲ್ಲವೂ ಸಹಜವಾಗಿ ಕಂಡರೂ ಸಹ ಎಷ್ಟೋ ಸಲ ಉತ್ತರಗಳು ತಪ್ಪಾಗುತ್ತವೆ. ಸಂಯಮದಿಂದ ಮತ್ತು ಸೂಕ್ಷ್ಮವಾಗಿ ಗಮನಿಸುವವರು ಮಾತ್ರ ಇಂಥ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಶೋಧಿಸುತ್ತಾರೆ. ಈ ರೀತಿಯ ಆಟಗಳನ್ನು ಆಡುವುದು ತುಂಬಾ ಜನರಿಗೆ ಇಷ್ಟವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಬೇಸರಿಕೆಯು ಸಹ ಕಳೆದು ಹೋಗುತ್ತದೆ.

ಪ್ರಸ್ತುತ ಚಿತ್ರದಲ್ಲಿ ನೀವು ಒಂದು ಒಣದಾದ ಮರವನ್ನು ನೋಡಬಹುದು. ನೋಡಲು ಇದು ಒಣ ಮರದಂತೆ ಕಾಣುತ್ತಿದ್ದರೂ ಈ ಮರದ ರೆಂಬೆ ಕೊಂಬೆಗಳಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರನಾಯಕರ ಭಾವಚಿತ್ರಗಳು ಅಡಗಿವೆ. ನಿಜವಾಗಿಯೂ ಇದೊಂದು ಅದ್ಭುತವಾದ ಕಲಾಕೃತಿಯಾಗಿದೆ. ಮಿತ್ರರೇ ಈ ಚಿತ್ರದಲ್ಲಿ ಅಥವಾ ಮರದ ರೆಂಬೆ ಕೊಂಬೆಗಳಲ್ಲಿ ಎಷ್ಟು ಜನ ನಮ್ಮ ರಾಷ್ಟ್ರ ನಾಯಕರು ನಿಮ್ಮ ಕಣ್ಣಿಗೆ ಗೋಚರಿಸುತ್ತಿದ್ದಾರೆ ಎಂಬುದು ಹೇಳಲು ಸಾಧ್ಯವೇ? ನೀವು ಈ ಚಾಲೆಂಜ್ ಸ್ವೀಕರಿಸುವದಾದರೆ ಟ್ರೈ ಮಾಡಿ ನೋಡೋಣ.

ಈ ಚಿತ್ರದಲ್ಲಿ ಕಂಡುಬರುವ ರಾಷ್ಟ್ರನಾಯಕರ ಸಂಖ್ಯೆ ಜೊತೆಗೆ ಅವರ ಹೆಸರು ಸಹ ಕಮೆಂಟ್ ಮಾಡಬಹುದು. ಒಂದು ವೇಳೆ ನೀವೂ ಈ ಚಾಲೆಂಜ್ ಪೂರ್ಣ ಮಾಡಿದ್ದೇ ಆದರೆ ನಿಮ್ಮ ಉತ್ತರ ಸರಿ ಅಥವಾ ತಪ್ಪು ಎಂದು ತಿಳಿಯಲು ಕೆಳಗೆ ಸರಿಯಾದ ಉತ್ತರವನ್ನು ನೀಡಿದ್ದೇವೆ. ನಿಮ್ಮ ಉತ್ತರ ಅದರ ಜೊತೆಗೆ ಪರಾಮರ್ಷಿಸಿ ನೋಡಬಹುದು. ಈ ಚಿತ್ರದಲ್ಲಿ ಒಟ್ಟು 10 ಜನ ರಾಷ್ಟ್ರನಾಯಕರಿದ್ದಾರೆ. ಅವರ ಹೆಸರು ಈ ಕೆಳಗಿನಂತಿವೆ.

ಉತ್ತರ ಈ ಫೋಟೋದಲ್ಲಿ ನೋಡಿ…

  1. ರಾಜೀವ್ ಗಾಂಧಿ
  2. ಇಂದಿರಾಗಾಂಧಿ
  3. ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್
  4. ಭಗತ್ ಸಿಂಗ್
  5. ಸುಭಾಷ್ ಚಂದ್ರ ಬೋಸ್
  6. ಖಾನ್ ಅಬ್ದುಲ್ ಗಫಾರ್ ಖಾನ್
  7. ಮಹಾತ್ಮ ಗಾಂಧಿ
  8. ಲೋಕಮಾನ್ಯ ತಿಲಕ್
  9. ಜವಾಹರ್ಲಾಲ್ ನೆಹರು
  10. ಲಾಲ್ ಬಹದ್ದೂರ್ ಶಾಸ್ತ್ರಿ