ಮದುವೆಯ ನಂತರ ತನ್ನ ಗಂಡನನ್ನು ಮುಷ್ಠಿಯಲ್ಲಿಟ್ಟುಕೊಳ್ಳಲು ಮದುಮಗಳು ಶೋಧಿಸಿದಳು ಒಂದು ಭರ್ಜರಿ ಉಪಾಯ! ಅಗ್ರಿಮೆಂಟ್ ತಯಾರಿಸಿ ಅದನ್ನು ….
ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಅನೇಕ ಪ್ರಕಾರದ ಜನರು ನೋಡಲು ಸಿಗುತ್ತಾರೆ. ಒಬ್ಬೊಬ್ಬರು ಒಂದೊಂದು ಪ್ರಕಾರದ ನಮೂನೆಗಳಿರುತ್ತವೆ ಎಂದರೆ ಸುಳ್ಳಲ್ಲ. ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಮೀಡಿಯಾದಲ್ಲಿ ಹರಿದಾಡುತ್ತವೆ. ಇವು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವೂ ಆಗುತ್ತವೆ. ಸದ್ಯ ಈಗೊಂದು ಮದುವೆಯ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿದ ನಂತರ ನೀವೂ ಆಶ್ಚರ್ಯ ವ್ಯಕ್ತ ಮಾಡಬಹುದು. ಇಲ್ಲಿ ಮದುಮಗಳು ಮದುವೆಯ ಮೊದಲೇ ಗಂಡನ ಜೊತೆಗೆ ಒಂದು ಕಾಂಟ್ರ್ಯಾಕ್ಟ್ ಸೈನ್ ಮಾಡಿಕೊಂಡಿದ್ದಾಳೆಂದು ಹೇಳುತ್ತಿದ್ದಾಳೆ.
ಮದುವೆಯ ನಂತರ ಎಷ್ಟೋ ಜನ ಪಶ್ಚಾತ್ತಾಪ ಪಡುವವರನ್ನು ನೋಡಿರಬೇಕು. ಯಾಕೆಂದರೆ ತನ್ನ ಸಂಗಾತಿಯ ಅನೇಕ ಕೃತ್ಯಗಳು ರೋಷಕ್ಕೆ ಕಾರಣವಾಗುತ್ತವೆ. ಆ ಕಾರಣಗಳಿಂದ ಅವರಲ್ಲಿ ಎಷ್ಟೋ ಸಲ ಜಗಳಗಳು ನಡೆಯುತ್ತವೆ.
ಈ ಎಲ್ಲ ಘಟನೆಗಳು ಮದುವೆಯ ನಂತರ ನಡೆಯಬಾರದೆಂದು ಮದುಮಗಳು ಮೊದಲೇ ಉಪಾಯದಿಂದ ಗಂಡನ ಜೊತೆಗೆ ಒಂದು ಕರಾರನ್ನು ಮಾಡಿಕೊಂಡಿದ್ದಾಳೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮದುಮಗಳ ಕೈಯಲ್ಲಿ ಒಂದು ಅಗ್ರಿಮೆಂಟ್ ಕಾಣುತ್ತಿದೆ. ಈ ಅಗ್ರಿಮೆಂಟ್ ನಲ್ಲಿ ಏನಿದೆ? ಯಾವುದರ ಸಂದರ್ಭಕ್ಕಾಗಿ ಇದನ್ನು ತಯಾರಿಸಲಾಗಿದೆ ಎಂದು ಹೇಳುತ್ತಿದ್ದಾಳೆ.
ವಿಡಿಯೋದಲ್ಲಿ ಮದುಮಗಳಿಗೆ ನಿನ್ನ ಕೈಯಲ್ಲಿ ಏನಿದೆ ಎಂದು ಪ್ರಶ್ನಿಸಿದಾಗ, ಇದರಲ್ಲಿ ಒಂದು ಅಗ್ರಿಮೆಂಟ್ ಇದೆ, ಇದರ ಮೇಲೆ ನಾನು ನನ್ನ ಗಂಡನ ಸೈನ್ ತೆಗೆದುಕೊಳ್ಳುವವಳಿದ್ದೇನೆ.
ವಿಡಿಯೋ ನೋಡಿ
View this post on Instagram
ಈ ಅಗ್ರಿಮೆಂಟ್ ಪ್ರಕಾರ ಗಂಡ ತನಗೆ ದಿನ ಒಂದಕ್ಕೆ 3 ಸಲ I Love You ಅನಬೇಕಂತೆ. ತನ್ನನ್ನು ಬಿಟ್ಟು ತನ್ನ ಗಂಡ ಒಬ್ಬನೇ ಎಂದಿಗೂ ಬಾರ್ಬಿಕ್ಯು ತಿನ್ನಬಾರದು. ನಾನು ಕೇಳಿದ್ದಕ್ಕೆಲ್ಲ ನನ್ನ ಆಣೆಯನ್ನು ತೆಗೆದುಕೊಂಡು ನಿಜವನ್ನೇ ಹೇಳಬೇಕು. ಅಷ್ಟೇ ಅಲ್ಲ ಜೊತೆಗೆ ಯಾರೇ ಆಗಲಿ ವೆಬ್ ಸಿರೀಜ್ ನೋಡಲಿ ಅಥವಾ ನೋಡುವವರಿರಲಿ ಅದರ ಬಗ್ಗೆ ಮಾಹಿತಿ ಅಥವಾ ಸ್ಟೋರಿ ಇನ್ನೊಬ್ಬರಿಗೆ ಹೇಳಬಾರದು. ಮದುಮಗಳು ಹಿಂದಿ ಭಾಷೆಯಲ್ಲಿ ಮಾತನಾಡಿದರೂ ತುಂಬಾ ತಮಾಷೆಯಾಗಿದೆ. ಆಕೆಯ ಈ ವಿಚಿತ್ರ ಅಗ್ರಿಮೆಂಟ್ ನಿಂದ ವಿಡಿಯೋ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.