ನಿಮ್ಮ ನೆಚ್ಚಿನ ಐಪಿಎಲ್ ಟೀಮ್ ಯಾವುದು? ಎಂದು ಕೇಳಿದಾಗ ರಶ್ಮಿಕಾ ಮಂದಣ್ಣ ಕೊಟ್ಟಿರುವ ಉತ್ತರ ಏನು ಅಂತ ವೀಡಿಯೋ ನೋಡಿ……!!!!

ಸದ್ಯಕ್ಕೆ ಐಪಿಎಲ್ ಸ್ಟಾರ್ಟ್ ಆಗಿ ಕೆಲವೇ ದಿನಗಳು ಆಗಿವೆ. ಈ ವರ್ಷ ಐಪಿಎಲ್ ನಲ್ಲಿ ಎಂಟು ಟೀಮ್ ಗಳ ಬದಲಾಗಿ ಹತ್ತು ಟೀಮ್ ಗಳು ಸಹಭಾಗ ತಗೆದುಕೊಂಡಿವೆ ಅಂದರೆ ಈ ವರ್ಷ ಐಪಿಎಲ್ ನಲ್ಲಿ ಎರಡು ಹೊಸ ಟೀಮ್ ಗಳ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಈ ಬಾರಿ ಹತ್ತು ಟೀಮ್ ಗಳ ನಡುವೆ ಸ್ಪರ್ಧೆ ನಡೆಯಲಿದ್ದು ಈ ಬಾರಿ ಯಾರು ಕಪ್ ಗೆಲ್ಲುತ್ತಾರೆ ಅಂತ ಕಾದು ನೋಡಬೇಕಾಗಿದೆ. ಕಳೆದ ಸುಮಾರು ಹದಿನಾಲ್ಕು ವರ್ಷಳಿಂದ ಈ ಐಪಿಎಲ್ ಸ್ಪರ್ಧೆ ನಡೆಯುತ್ತಿದೆ ಆದರೆ ನಮ್ಮ ಟೀಮ್ ಅಂದರೆ ಬೆಂಗಳೂರು ಟೀಮ್ ಒಂದು ಬಾರಿಯೂ ಸಹ ಕಪ್ ತಮ್ಮದಾಗಿಸಿ ಕೊಂಡಿಲ್ಲ ಆದರೂ ಸಹ ನಮ್ಮ ನಾಡಿನ ಜನತೆಯ ಪ್ರೀತಿ ಏನೂ ಕಡಿಮೆ ಏನಾಗಿಲ್ಲ. ಈ ವರ್ಷವಾದರೂ ನಮ್ಮ ಕರುನಾಡು ಜನತೆಯ ಕನಸನ್ನು ನನಸಾಗಿತ್ತಾರೆಯೋ ಅಂತ ಕಾದು ನೋಡೋಣ.

ಸದ್ಯಕ್ಕೆ ಐಪಿಎಲ್ ಕುರಿತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಚಂದನವನದ ಮೂಲಕ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿರುವ ರಶ್ಮಿಕಾ ಸದ್ಯಕ್ಕೆ ಎಲ್ಲ ಚಿತ್ರರಂಗದಲ್ಲಿ ನಟಿಸಿ ತುಂಬಾ ಹಿಟ್ ಆಗಿದ್ದಾರೆ. ಪುಷ್ಪ ಚಿತ್ರದ ಮೂಲಕ ಇಡೀ ದೇಶಕ್ಕೆ ಹೆಸರಾದ ರಶ್ಮಿಕಾ ಮೊನ್ನೆಯಷ್ಟೇ ಒಬ್ಬ ಅಭಿಮಾನಿ ರಶ್ಮಿಕಾ ಅವರನ್ನು ತಮ್ಮ ಮೆಚ್ಚಿನ ಐಪಿಎಲ್ ಕ್ರಿಕೆಟ್ ಟೀಮ್ ಯಾವುದು? ಎಂದು ಪ್ರಶ್ನೆ ಕೇಳಿದಾಗ ಅವರು ನಗುತ್ತ ಉತ್ತರ ನೀಡಿರುವದನ್ನು ನೋಡಿದರೆ ನಿಮಗೂ ಸಹ ಖುಷಿಯಾಗುತ್ತೆ ಏಕೆಂದರೆ ಅವರು ನೀಡಿರುವ ಉತ್ತರ ತುಂಬಾನೇ ಸಂತಸ ತರುವ ಸಂಗತಿಯಾಗಿದೆ. ಅವರು ಯಾವ ಉತ್ತರ ನೀಡಿದ್ದಾರೆ ಅಂತ ವಿಡಿಯೋದಲ್ಲಿ ನೋಡಿ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋದಲ್ಲಿ ರಶ್ಮಿಕಾ ಅವರನ್ನು ನಿಮ್ಮ ಮೆಚ್ಚಿನ ಐಪಿಎಲ್ ಕ್ರಿಕೆಟ್ ಟೀಮ್ ಯಾವುದು ಅಂತ ಕೇಳಿದ್ದಾಗ ಅವರು ನಗುತ್ತ ‘ ಈ ಸಲ ಕಪ್ ನಮದೇ’ ಅಂತ ಉತ್ತರ ನೀಡಿದ್ದಾರೆ. ಇದರ ಮೇಲಿಂದ ತಿಳಿದು ಬರುವದೇನೆಂದರೆ ಅವರ ಮೆಚ್ಚಿನ ಟೀಮ್ ಬೆಂಗಳೂರು ಅಂತ. ಅವರು ಸಹ ಬೆಂಗಳೂರು ಟೀಮ್ ಗೆ ತುಂಬಾ ಸಪೋರ್ಟ್ ಮಾಡುತ್ತಾರೆ ಅಂತ ತಿಳಿದುಬಂದಿದೆ. ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ.