ತಾಯಿ-ಮಗಳ ಜೋಡಿ ಮಾಡಿದ ಡ್ಯಾನ್ಸ್ ಸಖತ್ ಇಷ್ಟವಾಯಿತು ನೇಟಿಜನ್ಸ್ ಗಳಿಗೆ! ವಿಡಿಯೋ ಆಯಿತು ವೈರಲ್…
ಕಲೆ ಯಾರ ಸ್ವತ್ತು ಇಲ್ಲ. ಒಂದು ವೇಳೆ ನಿಮ್ಮಲ್ಲಿ ಅದ್ಭುತವಾದ ಕಲೆ ಏನಾದರೂ ಇದ್ದರೆ ಸಾಕು ಸೋಶಿಯಲ್ ಮೀಡಿಯಾ ಮುಖಾಂತರ ಕ್ಷಣದಲ್ಲೇ ಎಲ್ಲರಿಗೂ ಪರಿಚಯವಾಗಿ ಬಿಡುತ್ತೀರಿ. ಅದಕ್ಕೆ ಕಾರಣ ಇಂಟರ್ನೆಟ್ ಜಗತ್ತಿನಲ್ಲಿರುವ ವಿವಿಧ ಪ್ಲಾಟ್ ಫಾರ್ಮ್ ಗಳು. ಇಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ.
ಇದೇ ರೀತಿ ತಾಯಿ ಮಗಳು ಇಬ್ಬರೂ ಕೂಡಿ ಮಾಡಿದ ಡ್ಯಾನ್ಸ್ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಗದ್ದಲ ಹಾಕುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಇದಕ್ಕೆ ತುಂಬಾ ಚೆನ್ನಾಗಿ ಸ್ಪಂದಿಸಿದ್ದಾರೆ. ಜೊತೆಗೆ ಈ ವಿಡಿಯೋದಲ್ಲಿ ನೃತ್ಯ ಮಾಡಿದ ತಾಯಿ ಮಗಳು ಇಬ್ಬರಿಗೂ ಹೊಗಳಿದ್ದಾರೆ. ಪ್ರಸ್ತುತ ಡ್ಯಾನ್ಸ್ ಲಾವಣಿ ಮರಾಠಿ ಜಾನಪದ ನೃತ್ಯವಾಗಿದೆ. ಇಲ್ಲಿ ತಾಯಿ ಮತ್ತು ಮಗಳು ತುಂಬಾ ಅದ್ಭುತವಾಗಿ ಕುಣಿದಿದ್ದಾರೆ.
ವಿಡಿಯೋ ನೋಡಿ
ಈ ವೀಡಿಯೋವನ್ನು ಯೂಟ್ಯೂಬ್ ನಲ್ಲಿ ಇಂಡಿಯನ್ ವೆಡ್ಡಿಂಗ್ ಡ್ಯಾನ್ಸ್ ಹೆಸರಿನ ಚಾನೆಲ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 2.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ.