Challenge; ಜೂಮ್ ಮಾಡಿ ನೋಡಬಹುದು: ಈ ಫೋಟೋದಲ್ಲಿ ಅಡಗಿರುವ ಹಾವು ಬರೀ 20 ಸೆಕೆಂಡ್ ಗಳಲ್ಲಿ ಶೋಧಿಸಿ ಎಲ್ಲಿದೆ ಎಂದು ಹೇಳಲು ಸಾಧ್ಯವೇ?
ನಮ್ಮ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಸಹ ತುಂಬಾ ಚೆನ್ನಾಗಿರುವದು ಅಷ್ಟೇ ಮಹತ್ವದ್ದಾಗಿದೆ. ಕೆಲವು ಆಟಗಳಿಂದ ನಮ್ಮ ಮೆದುಳಿಗೆ ಚಾಲನೆ ಸಿಗುತ್ತದೆ. ಜೊತೆಗೆ ಏಕಾಗ್ರತೆಯ ಶಕ್ತಿಯು ಸಹ ನಿರ್ಮಾಣವಾಗುತ್ತದೆ. ಸದ್ಯ ನಿಮ್ಮ ಮೆದುಳಿಗೆ ಚಾಲನೆ ನೀಡುವ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರವು ಮೆದುಳಿನ ಜೊತೆಗೆ ನಿಮ್ಮ ಕಣ್ಣುಗಳಲ್ಲಿರುವ ತೀಕ್ಷ್ಣ ದೃಷ್ಟಿ ಎಷ್ಟರಮಟ್ಟಿಗೆ ಇದೆ ಎಂಬುದು ಪರೀಕ್ಷೆ ಮಾಡಲಿದೆ.
ವೈರಲ್ ಆಗುತ್ತಿರುವ ಈ ಫೋಟೋ ಒಂದು ನದಿಯ ದಂಡೆಯಲ್ಲಿಯದಿದೆ. ಚಿತ್ರದಲ್ಲಿ ಕಲ್ಲು ಮಣ್ಣು ಮತ್ತು ನೀರು ಹೀಗೆ ವಸ್ತುಗಳು ಕಾಣಿಸುತ್ತಿವೆ. ಇದರ ಜೊತೆಗೆ ಪ್ರಸ್ತುತ ಚಿತ್ರದಲ್ಲಿ ಒಂದು ಹಾವು ಅಡಗಿದೆ. ಇಲ್ಲಿ ಸಹಜವಾಗಿ ಕಣ್ಣಿಗೆ ಕಾಣದಿರುವ ಹಾವನ್ನು ನಿಮ್ಮ ತೀಕ್ಷ್ಣ ದೃಷ್ಟಿಯ ಕಣ್ಣುಗಳು ಗ್ರಹಿಸಿ ಹುಡುಕಿ ತೆಗೆಯುವಲ್ಲಿ ಯಶಸ್ವಿ ಆಗುತ್ತವೆಯೇ?
ಹಾಗೆ ನೋಡಲಾಗಿ ಈ ಚಿತ್ರದಲ್ಲಿ ಹಾವು ನೋಡುವವರ ಎದುರಿಗೆ ಇದೆ. ಆದರೆ ಅದು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುವವರಿಗೆ ಮಾತ್ರ ಕಾಣಲಿದೆ. ಆ ರೀತಿಯ ಶೋಧಿಸುವ ಕಣ್ಣುಗಳು ನಿಮಗಿವೆಯೇ?

ಸ್ಕ್ರೋಲ್ ಮಾಡದೆ ಒಂದು ವೇಳೆ ಚಿತ್ರದಲ್ಲಿಯ ಹಾವನ್ನು ಹುಡುಕುವಲ್ಲಿ ನಿಮ್ಮ ಕಣ್ಣುಗಳು ಯಶಸ್ವಿಯಾದರೆ ನಿಮ್ಮ ಕಣ್ಣುಗಳು ತುಂಬಾ ತೇಜಸ್ವಿಯಾಗಿದೆ ಎಂದರ್ಥ. ಹಾಗೆಯೇ ನಿಮಗೆ ಅಭಿನಂದನೆಗಳು ಸಹ. ಸ್ಕ್ರೋಲ್ ಮಾಡದೇ ಚಿತ್ರದಲ್ಲಿ ಹಾವು ಎಲ್ಲಿದೆ ಎಂಬುದು ನಿಮಗೆ ಗೊತ್ತಾದರೆ ತುಂಬಾ ಒಳ್ಳೆಯದು.
ಒಂದು ವೇಳೆ ಈ ಚಿತ್ರದಲ್ಲಿಯ ಹಾವನ್ನು ಶೋಧಿಸುವಲ್ಲಿ ನಿಮ್ಮ ಕಣ್ಣುಗಳು ವಿಫಲವಾದರೆ ಉತ್ತರವನ್ನು ಕೆಳಗೆ ನೀಡಿದ್ದೇವೆ ನೋಡಿ.
ಉತ್ತರ ಇಲ್ಲಿದೆ ನೋಡಿ…👇
