ಮಾಸ್ಕ್ ತೆಗೆಯದೆ ಬಾಯಿಗೆ ತುತ್ತು ಹಾಕಿಕೊಳ್ಳುವಾಗ ಪತಿಗೆ ತಡೆದ ಪತ್ನಿ! ಆದರೂ ಕೇಳದ ಪತಿಯ ಆವಾಂತರ ನೋಡಿ ಬೆಚ್ಚಿ ಬಿದ್ದ ಪತ್ನಿ!
ಗಂಡ ಹೆಂಡಿರ ವಿಡಿಯೋಗಳನ್ನು ನೇಟಿಜನ್ಸ್ ಗಳು ನೋಡಲು ತುಂಬಾ ಇಷ್ಟ ಪಡುತ್ತಾರೆ. ಅಲ್ಲಿ ಏನಾದರೂ ತಮಾಷೆಯ ಭಾಗವಿದ್ದರೆ ಅವು ಮತ್ತಷ್ಟು ಮನೋರಂಜನೆಗೆ ಕಾರಣವಾಗುತ್ತದೆ. ಈಗ ಇಲ್ಲಿ ನೋಡುವ ವಿಡಿಯೋ ಒಂದು ಇದೇ ರೀತಿಯದಾಗಿದೆ. ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ.
ವಿಡಿಯೋದಲ್ಲಿ ಗಂಡ-ಹೆಂಡತಿ ಇಬ್ಬರೂ ಕುಳಿತು ಊಟ ಮಾಡುತ್ತಿದ್ದಾರೆ. ಊಟದ ಸಂದರ್ಭದಲ್ಲಿ ಗಂಡ ಮಾಸ್ಕ ಧರಿಸಿದರೆ ಹೆಂಡತಿಗೆ ಹಾಗೆಯೇ ಕುಳಿತಿದ್ದಾಳೆ. ಗಂಡ ಮಾಸ್ಕ್ ತೆಗೆಯುವುದನ್ನು ಮರೆತು ತುತ್ತನ್ನು ಹಿಡಿದು ಇನ್ನೇನು ಬಾಯಿಯಲ್ಲಿ ಹಾಕಿಕೊಳ್ಳಬೇಕು ಎನ್ನುವಷ್ಟರಲ್ಲಿ ಪತ್ನಿ ಒಮ್ಮೆಲೆ ತಡೆದು ಹಠಾತ್ತನೆ ಮುಖಕ್ಕೆ ಹಾಕಿಕೊಂಡ ಮಾಸ್ಕ್ ತೆಗೆಯಲು ಹೇಳುತ್ತಾಳೆ. ಆದರೆ ಗಂಡ ಹೆಂಡತಿ ಹೇಳುವ ಮಾತಿಗೆ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾನೆ. ಮತ್ತು ಹಾಗೆಯೇ ಊಟ ಕಂಟಿನ್ಯೂ ಮಾಡುತ್ತಾನೆ, ಯಾವ ಸಮಸ್ಯೆಯೂ ಇಲ್ಲದೆ…
ಹೇಗೆ ನೋಡಿ ಈ ವಿಡಿಯೋದಲ್ಲಿ…
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಮತ್ತು ಇಲ್ಲಿಯವರೆಗೆ ಈ ವಿಡಿಯೋಗೆ 2.2 ಮಿಲಿಯನ್ ಜನ ಲೈಕ್ ಮಾಡಿದ್ದಾರೆ.