ಎಬ್ಬಿಸಲು ಬಂದರೂ ಪಟ್ಟು ಬಿಡದ ಮಹಿಳೆ, ಫ್ಲೋರ್ ಮೇಲೆ ಮಲಗಿ ಬಳುಕಾಡಿ ಮಾಡಿದಳು ಕತರ್ನಾಕ್ ಡಾನ್ಸ್! ವಿಡಿಯೋ ಆಯಿತು ವೈರಲ್…
ಮದುವೆಯಲ್ಲಿ ನಿಮಗೆ ಎಲ್ಲ ತರಹದ ಜನರು ನೋಡಲು ಸಿಗುವರು. ಅದರಲ್ಲೂ ಡಾನ್ಸ್ ಪ್ರಿಯ ಜನರು ತಮ್ಮ ಡಾನ್ಸ್ ಪ್ರದರ್ಶಿಸಲು ಒಂದು ಪ್ಲಾಟ್ ಫಾರ್ಮ್ ನ ಶೋಧದಲ್ಲಿ ಇರುತ್ತಾರೆ. ಯಾವಾಗ ತನ್ನ ಡಾನ್ಸ್ ಎಲ್ಲರೆದುರು ಪ್ರಸ್ತುತ ಮಾಡಬೇಕೆಂದು ಕಾಯುತ್ತ ಕುಳಿತಿರುತ್ತಾರೆ. ಇನ್ನು ಮದುವೆ ಎಂದ ಮೇಲೆ ಕೇಳಬೇಕೆ? ಇಲ್ಲಿಯವರೆಗೆ ನೀವು ಮದುವೆಯಲ್ಲಿ ಅನೇಕ ವಿಚಿತ್ರ ಡಾನ್ಸ್ ಗಳನ್ನು ನೋಡಿರಬೇಕು. ಆದರೆ ಈ ರೀತಿಯ ಆಂಟಿಯ ಡಾನ್ಸ್ ನೋಡಲಿಕ್ಕಿಲ್ಲ. ಇದು ಒಮ್ಮೆ ನೋಡಿಯೇ ಬಿಡಿ.
ವೈರಲ್ ಆಗುತ್ತಿರುವ ಈ ಡಾನ್ಸ್ ನ ಮಜಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಜನರು ತೆಗೆದುಕೊಳ್ಳುತ್ತಿದ್ದಾರೆ. ಮಹಿಳೆ ಹಿಂದಿ ಬಾಲಿವುಡ್ ಸಾಂಗ್ “ದೋ ಘೂಟ್ ಪಿಲಾ ದೇ ಸಾಕಿಯಾ” ಹಾಡಿನ ಮೇಲೆ ಮಹಿಳೆ ಮೈಮರೆತು ಕುಣಿದಿದ್ದಾಳೆ. ಅಷ್ಟೇ ಅಲ್ಲ ಕೈಯಲ್ಲಿ ಬಾಟಲ್ ಹಿಡಿದು ಕುಡುಕನ ರೀತಿಯಲ್ಲಿ ಆಕ್ಟಿಂಗ್ ಮಾಡುತ್ತಿದ್ದಾಳೆ. ಈ ಆಂಟಿಯ ಡ್ಯಾನ್ಸ್ ನೋಡಿ ಜನರಿಗೆ ತಮ್ಮ ನಗು ತಡೆಯಲು ಸಾಧ್ಯವಾಗುತ್ತಿಲ್ಲ. ಮಹಿಳೆ ಮಾತ್ರ ಸ್ಟೇಜ್ ಮೇಲೆ ಫುಲ್ ಮೂಡ್ ನಲ್ಲಿ ಅವತಾರ್ ತೆಗೆದುಕೊಂಡಿದ್ದಾಳೆ. ಆಕೆಯನ್ನು ಎಬ್ಬಿಸಲು ಬಂದ ಮಹಿಳೆಯರನ್ನು ಸಹ ಸೈಡ್ ಮಾಡಿ ತಾನು ಮಾತ್ರ ಭರ್ಜರಿಯಾಗಿ ಡಾನ್ಸ್ ಮಾಡುತ್ತಿದ್ದಾಳೆ. ಹೀಗಾಗಿ ಈ ವೀಡಿಯೋವನ್ನು ಜನರು ಸಾವಿರಾರು ಸಂಖ್ಯೆಯಲ್ಲಿ ನೋಡುತ್ತಿದ್ದಾರೆ. ಮತ್ತು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ವಿಡಿಯೋ ನೋಡಿ
ಒಬ್ಬ ಯೂಸರ್ ತನ್ನ ಕಾಮೆಂಟ್ ನಲ್ಲಿ ಆಂಟಿಯಂತೂ ದೊಡ್ಡ ಕಾಂಡವೇ ಮಾಡಿದ್ದಾರೆ ಎಂದರೆ, ಇನ್ನೊಬ್ಬ ಆಂಟಿಯನ್ನು ಯಾರಾದರೂ ಪ್ಲೀಜ್ ಎಬ್ಬಿಸಿ ಎಂದು ಗೋಗರೆದಿದ್ದಾನೆ. ಮತ್ತೊಬ್ಬ ಯೂಸರ್ ಜನ ಇಷ್ಟೊಂದು ಶಕ್ತಿ ಎಲ್ಲಿಂದ ತರುತ್ತಾರೆ ಎಂದಿದ್ದಾನೆ.