ಮಹಿಳೆಯರು ಬೈಕ್, ಕಾರು ನಡೆಸುವದನ್ನು ನೋಡಿದ್ದೇವೆ, ಆದರೆ ಈ ಮಹಿಳೆ ಜೆಸಿಬಿಯನ್ನು ಚಲಾಯಿಸಿ ನಾನು ಪುರುಷರಿಗಿಂತ ಕಡಿಮೆ ಏನಲ್ಲ ಅಂತ ತೋರಿಸಿದ್ದಾರೆ! ನೋಡಿ ವಿಡಿಯೋ…!!

ಹೆಣ್ಣು ಏನನ್ನು ಮಾಡಲು ಸಾಧ್ಯವಾಗುವದಿಲ್ಲ ಮನೆಯಲ್ಲಿಯ ಕೆಲಸ ಮಾಡಿದರೆ ಸಾಕು ಅದೇ ದೊಡ್ಡ ಕಾರ್ಯ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಅದೇ ಹೆಣ್ಣು ಚಂದ್ರನ ಮೇಲೆ ಹೋಗಿ ಭಾರತಕ್ಕೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಂತ ಸಂಗತಿ ನಮಗೆಲ್ಲ ಗೊತ್ತೇ ಇದೆ. ಇಂತಹ ಸಾಧನೆ ಸಾಧ್ಯವಾಗಿದ್ದು ಕೇವಲ ಶಿಕ್ಷಣದಿಂದ ಮಾತ್ರ. ಇಂದು ಜಗತ್ತಿನಾದ್ಯಂತ ಶಿಕ್ಷಣಕ್ಕೆ ತುಂಬಾ ಮಹತ್ವ ವಿದೆ. ಅಲ್ಲದೆ ಇಂದು ಪ್ರತಿಯೊಬ್ಬರೂ ಸುಶಿಕ್ಷಿತ ವಾಗಿರುವುದರಿಂದ ಯಾವುದು ಸರಿ ಮತ್ತು ಯಾವುದು ತಪ್ಪು ಅಂತ ನಿರ್ಧರಿಸುವ ಸಾಮರ್ಥ್ಯ ಪ್ರತಿಯೊಬ್ಬರೂ ಹೊಂದಿದ್ದಾರೆ. ನಮ್ಮ ಕರ್ನಾಟಕದಲ್ಲಿ ಸಹ ಇಂದು ಅನೇಕ ಹಳ್ಳಿಗಳು ವಿಕಾಸದತ್ತ ಸಾಗುತ್ತಿವೆ ಅದು ಕೇವಲ ಶಿಕ್ಷಣದಿಂದ. ಹಳ್ಳಿಯ ಜನರ ವಿಚಾರಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ. ಆದ್ದರಿಂದ ಇಂದು ಪ್ರತಿಯೊಂದು ಹಳ್ಳಿಯಲ್ಲಿಯ ಜನರು ತಮ್ಮ ಮಕ್ಕಳನ್ನು ಉಚ್ಚ ಶಿಕ್ಷಣ ಪಡೆಯಲು ಪಟ್ಟಣಕ್ಕೆ ಕಳುಹಿಸಿ ಅವರನ್ನು ಒಂದು ದೊಡ್ಡ ಹುದ್ದೆಗೆ ಸೇರಿಸಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಯರು ತಮ್ಮ ಮಕ್ಕಳ ಕುರಿತು ಕನಸ್ಸನ್ನು ಕಂಡಿರುತ್ತಾರೆ.

ಯಾವ ತಂದೆಗೆ ಗಂಡು ಮಗು ಇರುವದಿಲ್ಲವೋ ಆತನ ಜೊತೆಗೆ ತನ್ನ ಮಗಳು ಸಹ ಎಷ್ಟು ಕಷ್ಟ ಪಡುತ್ತಾಳೆ ಎಂಬುದು ಎಷ್ಟೋ ಜನಕ್ಕೆ ಗೊತ್ತೇ ಇರುವದಿಲ್ಲ. ಆದರೆ ಆ ಮಗಳ ಕಷ್ಟ ಮಾತ್ರ ತಂದೆಗೆ ಗೊತ್ತೇ ಇರುತ್ತದೆ. ಆದ್ದರಿಂದ ತಂದೆ ತನ್ನ ಮಗಳ ಸಂತೋಷದ ಸಲುವಾಗಿ ಯಾವುದೇ ಕಾರ್ಯ ಮಾಡಲು ಸದಾ ತಯಾರಾಗಿರುತ್ತಾನೆ. ಅಲ್ಲದೆ ತಾನು ಜೀವನಪೂರ್ತಿ ಕಷ್ಟಪಟ್ಟು ಗಳಿಸಿದ ಹಣವನ್ನು ಮಗಳ ವಿದ್ಯಾಭ್ಯಾಸ ಹಾಗೂ ಮದುವೆಗಾಗಿ ಖರ್ಚು ಮಾಡುತ್ತಾನೆ. ಆದರೆ ಇದರ ಅರಿವು ಎಲ್ಲ ಮಕ್ಕಳಿಗೆ ಇರುವದಿಲ್ಲ, ಇದನ್ನರಿತ ಮಕ್ಕಳು ತಂದೆಯ ಸಲುವಾಗಿ ಉತ್ತಮವಾದ ಕಾರ್ಯ ಮಾಡುತ್ತಾರೆ. ಸದ್ಯದ ಯುಗದಲ್ಲಿ ಮಹಿಳೆ ಎಲ್ಲದರಲ್ಲಿ ಪ್ರಗತಿಯನ್ನು ಸಾಧಿಸಿದ್ದಾಳೆ. ಅವಳು ಯಾವುದೇ ವಿಷಯದಲ್ಲಿ ಕಡಿಮೆ ಇಲ್ಲ ಅಂದು ಜಗತ್ತಿಗೆ ತೋರಿಸಿಕೊಡುತ್ತಿದ್ದಾಳೆ. ಸದ್ಯಕ್ಕೆ ಅಂತಹ ಒಬ್ಬ ಸಾಹಸಿ ಮಹಿಳೆಯ ವೀಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಇಂದು ಮಹಿಳೆಯರು ಬೈಕ್ , ಕಾರು ನಡೆಸುವದು ಸಾಮಾನ್ಯವಾಗದ ಸಂಗತಿಯಾಗಿದೆ. ಆದರೆ ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಮಾತ್ರ ಜೆಸಿಬಿಯನ್ನು ನಡೆಸುತ್ತಿದ್ದಾಳೆ. ಜೆಸಿಬಿ ನಡೆಸುವದು ಎಷ್ಟು ಕಠಿಣವಾದ ಸಂಗತಿ ಎಂಬುದು ನಮಗೆಲ್ಲ ಗೊತ್ತೇ ಇದೆ. ಗಂಡಸರಿಗೆ ಈ ವಾಹನ ನಡೆಸುವದು ತುಂಬಾ ಕಠಿಣವಾಗುತ್ತದೆ ಅಂತಹದರಲ್ಲಿ ಈ ಮಹಿಳೆ ಜೆಸಿಬಿಯನ್ನು ಒಂದು ಸಾಮಾನ್ಯ ಕಾರಿನಂತೆ ನಡೆಸಿ ನೆಟ್ಟಿಗರ ಮನಸ್ಸು ಗೆದ್ದಿದ್ದಾಳೆ. ಈ ಮಹಿಳೆ ಬೈಕು , ಕಾರು ಮತ್ತು ಜೀಪಗಳನ್ನು ನಡೆಸುವಲ್ಲಿ ಉತ್ತಮವಾದ ಕಲೆಯನ್ನು ಹೊಂದಿದ್ದಾಳೆ.

ವಿಡಿಯೋ ನೋಡಿ….