ಹಲಗೆಯ’ ತಾಳಕ್ಕೆ ಹಳ್ಳಿ ಜನರ ಮುಂದೆಯೇ ಬಿಂದಾಸ್ ಡಾನ್ಸ್ ಮಾಡಿದಳು ಸಿಟಿ ಹುಡುಗಿ…! ನೋಡಿ ಈ ವಿಡಿಯೋ.

 

ಕೆಲವರಿಗೆ ಹಲಗೆಯ ತೀಕ್ಷ್ಣವಾದ ಶಬ್ದ ಕಿವಿಗೆ ಬೀಳುತ್ತಲೇ ಅವರ ದೇಹದಲ್ಲಿ ಏನೋ ವಿಧ್ಯುತ್ ಸಂಚಾರವಾದಂತಾಗುತ್ತದೆ. ಸಂಪೂರ್ಣ ದೇಹ ಅವರ ಕಂಟ್ರೋಲ್ ನಿಂದ ಮುಕ್ತವಾಗುತ್ತದೆ. ಕಾಲುಗಳು ತಾನಾಗಿಯೇ ತಾಳಕ್ಕೆ ತಕ್ಕಂತೆ ಕುಣಿಯಲು ಶುರುಮಾಡುತ್ತವೆ. ಕೈಗಳು ಹಲಗೆ ಶಬ್ದಕ್ಕೆ ಏರುಪೇರಾಗಲು ಶುರುವಾಗುತ್ತವೆ. ಈಗ ಯುವತಿಯೊಬ್ಬಳು ಹಲಗೆ ಶಬ್ದಕ್ಕೆ ಎಲ್ಲರೆದುರು ರಸ್ತೆಯ ಮೇಲೆಯೇ ತುಂಬಾ ಬಿಂದಾಸಾಗಿ ಕುಣಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಹಳ್ಳಿಯ ಕಾರ್ಯಕ್ರಮ ಅಥವಾ ಮೆರವಣಿಗೆಗಳಲ್ಲಿ ಹಲಗೆ ಬಾರಿಸುವುದು ತುಂಬಾ ಫೇಮಸ್ ಆಗಿದೆ. ಕುಣಿಯಲು ಇಷ್ಟವಿದ್ದವರಿಗೆ ಈ ಹಲಗೆಯ ಶಬ್ದ ಕುಣಿಸದೇ ಬಿಡುವದಿಲ್ಲ. ಆಗ ವ್ಯಕ್ತಿ ತನ್ನಂತಾನೇ ಮುಕ್ತವಾಗಿ ಕುಣಿಯಲು ಶುರುಮಾಡುತ್ತಾನೆ.

ಮೆರವಣಿಗೆಗಳಲ್ಲಿ ಹಲಗೆ ಬಾರಿಸುವದೇನು ಹೊಸದಲ್ಲ. ನಮ್ಮವರಲ್ಲಿ ಸಾಕಷ್ಟು ಜನರು ಈ ಧ್ವನಿಯ ಅಥವಾ ಸಪ್ಪಳದ ಅನುಭವ ತೆಗೆದುಕೊಂಡಿದ್ದಾರೆ. ಆದರೆ ಹುಡುಗಿಯೊಬ್ಬಳು ಈ ವಾದ್ಯಕ್ಕೆ ತುಂಬಿದ ರಸ್ತೆಯ ಮಧ್ಯದಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾಳೆ. ಈ ರೀತಿಯ ದೃಶ್ಯ ಕಾಣಿಸುವದು ತುಂಬಾ ಅಪರೂಪ.

ವಿಡಿಯೋದಲ್ಲಿ ರಸ್ತೆಯ ಮೇಲೆ ಒಂದು ಮೆರವಣಿಗೆ ನಡೆದಿದೆ. ಈ ಮೆರವಣಿಗೆಯಲ್ಲಿ ನಿಂತು ಹಲಗೆಯನ್ನು ಬಾರಿಸುತ್ತಿರುವದು ಕಂಡುಬರುತ್ತಿದೆ. ಮೊದಲು ಸೌಮ್ಯವಾಗಿ ಶುರುವಾದ ಬಾರಿಸುವಿಕೆ ಮುಂದೆ ವೇಗ ಹಿಡಿಯುತ್ತದೆ. ಹುಡುಗಿಯು ಸಹ ಹಲಗೆಯ ತಾಳಕ್ಕೆ ತಕ್ಕಂತೆ ಮೊದಲು ಸೌಮ್ಯವಾಗಿ ಶುರುವಾದ ಡ್ಯಾನ್ಸ್ ನಂತರ ತೂಫಾನ್ ಜೋಶ್ ನಲ್ಲಿ ಪರಿವರ್ತಿಸುತ್ತಾಳೆ. ಪ್ರಾರಂಭದಿಂದ ಹಿಡಿದು ಡಾನ್ಸ್ ಮುಗಿಯುವವರೆಗೆ ಹುಡುಗಿಯು ಹಲಗೆಯ ತಾಳಕ್ಕೆ ತಕ್ಕಂತೆ ಸಕ್ಕತ್ತಾಗಿ ಎಲ್ಲರ ಮಧ್ಯೆ ಯಾವುದೇ ಭಯವಿಲ್ಲದೆ ತುಂಬಾ ಸೂಪರಾಗಿ ಡಾನ್ಸ್ ಹೊಡೆದಿದ್ದು ಇಲ್ಲಿ ಕಂಡುಬರುತ್ತದೆ. ಅಲ್ಲಿ ನಿಂತವರು ಹುಡುಗಿಯ ಡ್ಯಾನ್ಸ್ ನೋಡಿ ಮನಸ್ಸು ಪೂರ್ತಿ ಸಂತೋಷ ಪಡೆದಿದ್ದಾರೆ.

ನೋಡಿ ಈ ಹುಡುಗಿಯ ಸುಂದರವಾದ ಡಾನ್ಸ್…

ಪ್ರಸ್ತುತ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಶೇರ್ ಮಾಡಲಾಗಿದ್ದು, ಹಳ್ಳಿ ಹುಡುಗಿಯ ಸುಂದರವಾದ ಡ್ಯಾನ್ಸ್ ನೀವು ನೋಡಿ ಮತ್ತು ನಂತರ ನಿಮ್ಮ ಪ್ರತಿಕ್ರಿಯೆಯನ್ನು ಕಮೆಂಟ್ ನಲ್ಲಿ ನೀಡಿ.