ತನ್ನನ್ನು ತಾನು ಮಹಾಶಕ್ತಿ ಎಂದು ಪರಿಗಣಿಸುವ ಚೀನಾ ಈ ಎರಡು ದೇಶಗಳ ಹೆಸರು ಕೇಳಿದರೆ ನಡುಗುತ್ತದೆ, ಶೀಘ್ರದಲ್ಲೇ ಭಾರತವೂ ದೊಡ್ಡ ಶಾಕ್ ಕೊಡಲಿದೆ!
ತನ್ನನ್ನು ತಾನು ಮಹಾಶಕ್ತಿ ಎಂದು ಸಾಬೀತುಪಡಿಸಲು ಲಾಕ್‌ಡೌನ್ ಸಮಯದಲ್ಲಿ ಚೀನಾ ಎಲ್ಲಾ ದೇಶಗಳಿಗೆ ಬೆದರಿಕೆ ಹಾಕುತ್ತಿರುವದು ಕಂಡು ಬರುತ್ತಿದೆ. ಬರುವ ದಿನಗಳಲ್ಲಿ ಚೀನಾ ಭಾರತದೊಂದಿಗೆ ಶೇಣಸಾಡುವ ಯೋಜನೆ ಮಾಡುತ್ತಿದೆ ಮತ್ತು ಈ ಪರಿಸ್ಥಿತಿಯಲ್ಲಿ ಗಡಿಯಲ್ಲಿರುವ ಚೀನಾದ ಸೈನಿಕರು ಪ್ರತಿದಿನ ಯುದ್ಧದ ಸಂಕೇತವನ್ನು ನೀಡುತ್ತಿದ್ದಾರೆ. ಚೀನಾದ ಮೋಸದ ವ್ಯವಹಾರದಿಂದ ಇಂದು ಇಡೀ ಜಗತ್ತೇ ಚೀನಾವನ್ನು ದ್ವೇಷಿಸಲು ಪ್ರಾರಂಭಿಸಿದೆ. ಅಲ್ಲದೆ ಈ ಸಮಯದಲ್ಲಿ ಯಾರೂ ಚೀನಾವನ್ನು ಬೆಂಬಲಿಸಲು ಬಯಸುತ್ತಿಲ್ಲ.
ಸದ್ಯಕ್ಕೆ ಚೀನಾದ ಹಿತೈಷಿಗಳು ಸಹ ಅವರ ಶತ್ರುಗಳಾಗಿದ್ದಾರೆ ಏಕೆಂದರೆ ಚೀನಾ ತಮ್ಮ ಶತ್ರುಗಳ ಜೊತೆಗೆ ತಮ್ಮ ಹಿತೈಷಿಗಳಿಗೂ ಹಾನಿಯುಂಟು ಮಾಡಿದ್ದಾರೆ.

ದೊರೆತಮಾಹಿತಿಯ ಅನುಸಾರ ಚೀನಾದೊಂದಿಗೆ ಜಪಾನ್ ಮತ್ತು ವಿಯತನಾಮ್ ದೇಶಗಳ ನಡುವೆ ಯುದ್ಧ ವಾಗಿತ್ತು ಅದರಿಂದ ಚೀನಾ ದೇಶಕ್ಕೆ ದೊಡ್ಡ ಸೋಲು ಉಂಟಾಗಿತ್ತು. ಅಂದಿನಿಂದ ಚೀನಾ ದೇಶವು ಜಪಾನ್ ಮತ್ತು ವಿಯತನಾಮ್ ದೇಶಗಳ ಜೊತೆಗೆ ಯುದ್ಧ ಮಾಡುವ ಯೋಚನೆಯೇ ಮಾಡುವದಿಲ್ಲ.
ಭಾರತಕ್ಕೆ ಚೀನಾ ದೇಶವು ಕೆಲವು ದಿವಸಗಳಿಂದ ಯುದ್ಧಿಗಾಗಿ ತುಂಬಾ ಪ್ರಚೋದಿಸುತ್ತಿದೆ ಆದುದರಿಂದ ಸದ್ಯಕ್ಕೆ ಒಂದಲ್ಲ ಒಂದು ದಿವಸ ಯುದ್ಧ ನಡೆಯುವ ಪರಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಭಾರತ ದೇಶಕ್ಕೆ ಅಮೇರಿಕಾ ಎಲ್ಲಕ್ಕಿಂತ ಹೆಚ್ಚು ಉತ್ತಮ ಸಂಬಂಧ ಹೊಂದಿದ ದೇಶವಾಗಿದ್ದರಿಂದ ಚೀನಾ ಇನ್ನಷ್ಟು ರೊಚ್ಚಿಗೇಳುತ್ತಿದೆ.