ಹಾವು ಮತ್ತು ಲೀಜಾರ್ಡ್(ಹಲ್ಲಿ) ನಡುವೆ ನಡೆದ ಕದನದಲ್ಲಿ ಗೆದ್ದದ್ದು ಯಾರು ಅಂತ ವಿಡಿಯೋ ನೋಡಿ!!

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಹಾವು ದೊಡ್ಡಗಾತ್ರದ ಹಲ್ಲಿಯ ಮೇಲೆ ಅಟ್ಯಾಕ್ ಮಾಡುತ್ತದೆ. ಆದರೆ ತನ್ನಷ್ಟಕ್ಕೇ ತಾನು ಹೊರಟಿದ್ದ ಹಲ್ಲಿ ಈ ಹಾವಿನ ಅ#ಟ್ಯಾಕ್ ಕಂಡು ಅದು ಸಹ ತಿರುಗಿ ಅದರ ಮೇಲೆ ಅ#ಟ್ಯಾಕ್ ಮಾಡುತ್ತದೆ. ಆದರೆ ಇವರೆಡರ ನಡುವೆ ನಡೆದ ಹಲ್ಲೆಯ ಘಟನೆ ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಏಕೆಂದರೆ ಇವರೆಡು ಸಹ ಅತ್ಯಂತ ಅಪಾ#ಯಕಾರಿ ಪ್ರಾಣಿಯಾಗಿದ್ದು ಇವರೆಡರಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಈ ವೀಡಿಯೋ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ.

ವಿಡಿಯೋ ನೋಡಿ

ಪ್ರಸ್ತುತ ವೀಡಿಯೋವನ್ನು ಯುಟ್ಯೂಬ್ ನಲ್ಲಿ reptile channel ಎಂಬ ಹೆಸರಿನ ಚಾನೆಲ್ ಮೂಲಕ ಶೇರ್ ಮಾಡಲಾಗಿದ್ದು ಇದುವರೆಗೆ ಈ ವೀಡಿಯೋವನ್ನು ಸುಮಾರು 12 ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದರೆ. ಅಲ್ಲದೆ ಈ ವೀಡಿಯೋವನ್ನು ಸುಮಾರು ಐವತ್ತೆಂಟು ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಸಹ ಮಾಡಿದ್ದಾರೆ.