ಮದುವೆಯ ನಂತರ ಮೊದಲ ಬಾರಿಗೆ ಬೆಡ್ರೂಮ್ ನಲ್ಲಿಯ ಸೀಕ್ರೆಟ್ ಬಹಿರಂಗ ಪಡಿಸಿದ ಆಲಿಯಾ ಭಟ್: ರಣಬೀರ್ ಜೊತೆಗೆ ಈ ಪೊಜಿಶನ್………!!

ಬಾಲಿವುಡ್ ನಟಿ ಆಲಿಯಾ ಭಟ್ ಒಮ್ಮೆ ವೋಗ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಹಲವಾರು ವಿಷಯಗಳು ಬಹಿರಂಗಪಡಿಸಿದರು. ವಾಸ್ತವವಾಗಿ, ಇದು ಪ್ರಶ್ನೋತ್ತರ ಅವಧಿಯಾಗಿತ್ತು, ಅಲ್ಲಿ ಪತ್ರಕರ್ತರು ಅವರಿಗೆ ಒಂದು ಸಾಲಿನ ಪ್ರಶ್ನೆಗಳ ಸರಣಿಯನ್ನು ಕೇಳಿದರು. ಅವರ ಪ್ರಶ್ನೆಯ ಜೊತೆಗೆ ಆಲಿಯಾ ನೀಡಿದ ಉತ್ತರವೂ ಕುತೂಹಲಕಾರಿಯಾಗಿತ್ತು. ಈ ಸಂದರ್ಶನದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.

ವಾಸ್ತವವಾಗಿ, ಈ ಸಂದರ್ಶನದಲ್ಲಿ ಆಲಿಯಾ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆಲಿಯಾ ಭಟ್ ನೋಡಲು ಎಷ್ಟು ಸುಂದರವಾಗಿದ್ದಾರೆಯೋ ಅಷ್ಟೇ ಮಸ್ತ್ ಸಹ ಇದ್ದಾರೆ. ಈ ಇವೆಂಟ್ಸ್ ನಡುವೆ ಆಲಿಯಾ ಭಟ್ ಅವರ ಅನೇಕ ಪ್ರಸಂಗಗಳು ಎದುರಿಗೆ ಬಂದವು, ಅವರು ಪ್ರತಿ ಪ್ರಶ್ನೆಗೆ ಅಂದರೆ ಅವರ ಚಿತ್ರರಂಗದ ಪ್ರವಾಸದ ಪ್ರಶ್ನೆನೆ ಆಗಿರಲಿ ಅಥವಾ ವೈಯಕ್ತಿಕ ಜೀವನದ ಕುರಿತು ಪ್ರಶ್ನೆಯ ಆಗಿರಲಿ ಅವರು ಧೈರ್ಯದಿಂದ ಉತ್ತರ ನೀಡಿದ್ದಾರೆ.

ವೋಗ್‌ನ ಸಂದರ್ಶನದಲ್ಲಿ, ಆಲಿಯಾ ಭಟ್‌ಗೆ ಹಲವಾರು ವೈಯಕ್ತಿಕ ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆ ಅವರು ನೇರವಾಗಿ ಉತ್ತರಿಸಿದ್ದಾರೆ. ಇದೇ ವೇಳೆ ಅವರು ಸೆ-ಕ್ಸ್ ಲೈಫ್ ಬಗ್ಗೆ ಕೇಳಿದಾಗ ಹಿಂಜರಿಕೆಯಿಲ್ಲದೆ ಉತ್ತರಿಸಿದರು. ಆಲಿಯಾ ಭಟ್ ಅವರನ್ನು ‘ನೀವು ಯಾವ ಪೊಜಿಸನ್ ನಲ್ಲಿ ಸೆ- ಕ್ಸ್ ಮಾಡಲು ಬಯಸುತ್ತೀರಿ ಎಂದು ಕೇಳಿದಾಗ, ಅವರು ಯಾವುದೇ ಹಿಂಜರಿಕೆಯಿಲ್ಲದೆ ‘ಕ್ಲಾಸಿಕ್ ಮಿಷನರಿ’ ಅಂತ ಉತ್ತರ ನೀಡಿದರು.

ಮುಂದಿನ ಪ್ರಶ್ನೆಯಲ್ಲಿ ‘ ಒಂದು ವೇಳೆ ಜಗತ್ತಿನಲ್ಲಿ ಕೇವಲ ಎರಡು ಪುರುಷರು ಮಾತ್ರ ಉಳಿದರೆ, ಅವರಲ್ಲಿ ಒಬ್ಬ 18 ವರ್ಷದವನು ಇನ್ನೊಬ್ಬ 50 ವರ್ಷದವನು ಇದ್ದರೆ ನೀವು ಯಾವ ಪುರುಷನೊಂದಿಗೆ ಹೋಗಲು ಬಯಸುವಿರಿ? ‘ ಎಂದು ಕೇಳಿದಾಗ ಅವರು ಪ್ರತ್ಯುತ್ತರವಾಗಿ ‘ನಾನು 50 ವರ್ಷದ ಪುರುಷನೊಂದಿಗೆ ಹೋಗಲು ಪ್ರಾಧಾನ್ಯ ನೀಡುತ್ತೇನೆ ಏಕೆಂದರೆ ನನಗೆ ಚಿಕ್ಕ ಹುಡುಗರೊಂದಿಗೆ ಇರಲು ಇಷ್ಟವಾಗುವದಿಲ್ಲ’ ಎಂದು ಹೇಳಿದ್ದಾರೆ.

ಈ ಪ್ರಶ್ನೋತ್ತರ ಸಮಯದಲ್ಲಿ ಇವರಿಗೆ ಅನೇಕ ಮನೋರಂಜನೆಯ ಪ್ರಶ್ನೆ ಸಹ ಕೇಳಲಾಯಿತು, ಅದರಲ್ಲಿ ಆಲಿಯಾ ಭಟ್ ಗೆ ‘ ನೀವು ನಿಮ್ಮ ಪತಿಯ ಫೋನ್ ತಪಾಸಣೆ ಮಾಡುತ್ತೀರಾ’ ಅಂತ ಕೇಳಿದಾಗ ಅವರು ‘ ನಮ್ಮಿಬ್ಬರ ನಡುವೆ ಒಳ್ಳೆಯ ಬೆಸುಗೆ ಇದೆ, ಅಲ್ಲದೆ ನನ್ನ ಪತಿಯ ಮೊಬೈಲ್ ಪಾಸವರ್ಡ್ ಸಹ ನನಗೆ ಗೊತ್ತಿದೆ ಹೀಗಾಗಿ ಮೊಬೈಲ್ ಚೆಕ್ ಮಾಡುವ ಪ್ರಶ್ನೆಯೇ ಬರುವದಿಲ್ಲ’ ಅಂತ ಉತ್ತರಿಸದ್ದಾರೆ.

ಕೆಲಸದ ಮುಂಭಾಗದ ಬಗ್ಗೆ ಹೇಳುವುದಾದರೆ, ಆಲಿಯಾ ಪ್ರಸ್ತುತ ರಾಕಿ ಮತ್ತು ಕ್ವೀನ್ಸ್ ಲವ್ ಸ್ಟೋರಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಲ್ಲದೇ ಗಂಗೂಬಾಯಿ ಕಥಿವಾಡಿ, ಬ್ರಹ್ಮಾಸ್ತ್ರ, ಡಾರ್ಲಿಂಗ್, ಆರ್‌ಆರ್‌ಆರ್, ಜೀ ಲೆ ಜರಾ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆಲಿಯಾ 2012 ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.