ನಿಮ್ಮ ಮನೆಯಲ್ಲೂ ಸಹ ಮನೆಗೆಲಸದವಳನ್ನು ಇಟ್ಟಿದ್ದರೆ ಖಂಡಿತವಾಗಿಯೂ ಈ ವಿಡಿಯೋ ಒಮ್ಮೆ ನೋಡಿ……ಶಾಕ್ ಆಗುವಿರಿ!!!

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಅಲ್ಲದೆ ತುಂಬಾ ವಿಚಿತ್ರವಾದ ವೀಡಿಯೋಗಳಿಗೆ ನೆಟ್ಟಿಗರಿಂದ ತುಂಬಾನೇ ರೆಸ್ಪಾನ್ಸ್ ಸಿಗುತ್ತಿದೆ ಹೀಗಾಗಿ ಅಂತಹ ವೀಡಿಯೋಗಳು ತುಂಬಾನೇ ವೈರಲ್ ಆಗಿ ಚರ್ಚೆಯಲ್ಲಿರುತ್ತವೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇಂದಿನ ಯಾಂತ್ರಿಕ ಮತ್ತು ಅತಂತ್ರ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸ ಮಾಡುವದರಲ್ಲಿ ತುಂಬಾನೇ ಬ್ಯುಸಿ ಆಗಿರುತ್ತಾರೆ ಹೀಗಾಗಿ ಅವರಿಗೆ ಸರಿಯಾಗಿ ಊಟ ಮಾಡಲು ಸಹ ಸಮಯ ಸಿಗುವದಿಲ್ಲ. ಇಂತಹ ಪರಸ್ಥಿತಿ ಸಾಮಾನ್ಯವಾಗಿ ನಾವು ಪಟ್ಟಣದಲ್ಲಿ ನೋಡುತ್ತೇವೆ. ಸಿಟಿಯಲ್ಲಿಯ ಹೆಚ್ಚಾಗಿ ಜನರು ತಮ್ಮ ದಿನನಿತ್ಯದ ಊಟ, ಬಟ್ಟೆ ಮತ್ತು ಪಾತ್ರೆಗಳನ್ನು ತೊಳೆಯುವ ಸಲುವಾಗಿ ಒಬ್ಬ ಗೃಹಿಣಿಯನ್ನು ಇಟ್ಟಿರುತ್ತಾರೆ. ಏಕೆಂದರೆ ಅವರಿಗೆ ಅಡುಗೆ ಮಾಡಲು ಮತ್ತು ಮನೆಯಲ್ಲಿಯ ಕೆಲಸ ಮಾಡಲು ಸಮಯ ಇರುವದಿಲ್ಲ. ಹೀಗಾಗಿ ಅವರು ಮನೆಗೆಲಸದವರನ್ನು ಇಟ್ಟಿರುತ್ತಾರೆ. ಅಲ್ಲದೆ ಅವರಿಗೆ ಸಮಯಕ್ಕೆ ತಕ್ಕಂತೆ ಊಟ ದೊರೆಯಲಿ ಹಾಗೂ ಮನೆಯ ಊಟ ಸಿಗಲಿ ಅನ್ನೋ ಉದ್ದೇಶದಿಂದ ಅವರು ಮೇಡ್ ಅನ್ನು ಇಟ್ಟಿರುತ್ತಾರೆ.

ಆದರೆ ಈ ವೈರಲ್ ಆಗಿರುವ ವೀಡಿಯೋ ನೋಡಿದರೆ, ನಿಮಗೆ ನಿಮ್ಮ ಮನೆಯಲ್ಲಿರುವ ಮೇಡ್ ಮೇಲೆ ವಿಶ್ವಾಸವೆ ಕೂಡುವದಿಲ್ಲ, ಅಲ್ಲದೆ ನೀವು ನಿಮ್ಮ ಮನೆಗೆಲಸದವಳನ್ನು ತಗೆದು ಸಹ ಹಾಕಬಹುದು. ಹೀಗಂತ ನಾವು ಹೇಳುವದಿಲ್ಲ ನೀವು ಈ ವಿಡಿಯೋ ನೋಡಿದ ಮೇಲೆ ಸ್ವತಃ ನಿಮ್ಮ ತಲೆಯಲ್ಲಿಯ ಈ ಕುರಿತು ವಿಚಾರ ಬರುವದು ಖಚಿತ.

ಪ್ರಸ್ತುತ ವೀಡಿಯೋದಲ್ಲಿ ಒಬ್ಬ ಮಹಿಳೆ ಕಿಚನ್ ರೂಮನಲ್ಲಿ ಚಪಾತಿ ಮಾಡುತ್ತಿರುತ್ತಾಳೆ, ಹಾಗೆ ಚಪಾತಿ ಮಾಡುತ್ತ ಕೆಲವು ಚಪಾತಿಗಳನ್ನು ಕದ್ದುಕೊಂಡು ತನ್ನ ಕುರ್ತಾದಲ್ಲಿ ಮುಚ್ಚಿಡುತ್ತಾಳೆ. ಈಕೆಯ ಈ ಎಲ್ಲ ಕೃತಿ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

ಈ ಮೇಡ್ ಸುಮಾರು 25 ವರ್ಷದವಳಾಗಿದ್ದು, ಈಕೆ ವ್ಯವಸಾಯಿಕವಾಗಿ ಮನೆಗೆಲಸ ಮಾಡುತ್ತಾಳೆ. ನಾವು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು ಚಪಾತಿ ಮಾಡುವಾಗ ಚಪಾತಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಅಲ್ಲಿದ್ದ ಚಪಾತಿಯನ್ನು ಎತ್ತಿಕೊಂಡು ತನ್ನ ಧರಿಸಿದ ಡ್ರೆಸ್ ನಲ್ಲಿ ಮುಚ್ಚಿಟ್ಟುಕೊಳ್ಳುತ್ತಾಳೆ.

ಪ್ರಸ್ತುತ ವಿಡಿಯೋದಲ್ಲಿ ಮನೇಕೆಲಸ ಮಾಡುವ ಮಹಿಳೆಯರ ಅನೇಕ ಕೃತ್ಯಗಳ ವಿಡಿಯೋ ಇದರಲ್ಲಿ ಒಂದಾಗಿಸಿ ತೋರಿಸಲಾಗಿದೆ. ಇದನ್ನು ನೋಡಿದರೆ ನೀವು ಮನೆಗೆಲಸದವರು ನಾವು ಮನೆಯಲ್ಲಿ ಇಲ್ಲದಿದ್ದಾಗ ಹೀಗೂ ಮಾಡುತ್ತರಾ ಅಂತ ಯೋಚನೆ ಮಾಡುತ್ತೀರಿ. ಹಾಗಿದ್ದರೆ ಬನ್ನಿ ನೋಡೋಣ ಮನೆಗೆಲಸದವರ ಕೃತ್ಯಗಳು.

ವಿಡಿಯೋ ನೋಡಿ.

ಇಂದಿಗೂ, ಸಹ ಈ ವಿಡಿಯೋ ಯಾರದು ಮತ್ತು ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ಆದರೆ ನಿಜಕ್ಕೂ ಈ ತರಹದ ವಿಡಿಯೋಗಳು ಅನೇಕ ಜನರ ಕಣ್ಣು ತೆರೆಸುತ್ತವೆ. ಇಂತಹ ವಿಡಿಯೋಗಳು ಜನರಲ್ಲಿ ಎಚ್ಚರಿಕೆ ಮುಡಿಸುವದು ಖಚಿತ.