ಒಂದು ಜೀವಗೋಸ್ಕರ ಹೋರಾಟ ಮಾಡಿದರೆ, ಇನ್ನೊಂದು ಹಸಿವಿಗೋಸ್ಕರ ಹೋರಾಟ! ನೋಡಿ ಅದ್ಭುತವಾದ ವಿಡಿಯೋ……!!

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಂದು ಹಾವು ದೊಡ್ಡಗಾತ್ರದ ಮೀನಿನ ಮೇಲೆ ಅ#ಟ್ಯಾಕ್ ಮಾಡುತ್ತದೆ. ಆದರೆ ಮೀನು ಸಹ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಪಡುತ್ತದೆ. ಒಂದೆಡೆ ಹಾವು ಹಸಿವಿಗಾಗಿ ಪರದಾಟ ಮಾಡಿದರೆ ಮತ್ತೊಂದೆಡೆ ಮೀನು ಜೀವಕ್ಕಾಗಿ ಪರದಾಟ ಮಾಡುತ್ತದೆ. ಆದರೆ ಇವರೆಡರ ನಡುವೆ ಗೆದ್ದದು ಯಾರು ಅಂತ ನೀವೇ ವೀಡಿಯೋ ನೋಡಿದ ಮೇಲೆ ಹೇಳಿ. ಮೀನು ಸಾಮಾನ್ಯವಾಗಿ ದಡದ ಮೇಲೆ ಬರುವದಿಲ್ಲ ಆದರೆ ಈ ವಿಡಿಯೋದಲ್ಲಿ ದಡದ ಮೇಲೆ ಮೀನು ಬಂದ ಕೂಡಲೇ ಅದರ ಹಿಂದಿನಿಂದ ಬಂದು ಹಾವು ತನ್ನ ಬಾಯಲ್ಲಿ ಹಿಡಿದು ತಿನ್ನುವ ಪ್ರಯತ್ನ ಮಾಡುತ್ತದೆ. ನೋಡಿ ಅದ್ಭುತವಾದ ವಿಡಿಯೋ.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ shiva_jaga_kannad ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಮೂವತ್ತೈದು ಸವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.