ಟೀಚರ್ ಮತ್ತು ವಿದ್ಯಾರ್ಥಿ ಜೊತೆಜೊತೆಯಲಿ ಕುಣಿದರು ಭರ್ಜರಿಯಾಗಿ, ವಿಡಿಯೋ ವೈರಲ್!
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಟೀಚರ್ ಮತ್ತು ಸ್ಟೂಡೆಂಟ್ ಅವರದ್ದಾಗಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯಾವುದೋ ಒಂದು ಸ್ಕೂಲಿನ ಮಕ್ಕಳ ಫೇರ್ವೆಲ್ ಪಾರ್ಟಿ ನಡೆಯುತ್ತಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಈ ಫೇರ್ವೆಲ್ ಪಾರ್ಟಿಯಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳ ಪ್ರೋಗ್ರಾಮ್ ಗಳು ಇರುತ್ತವೆ. ಕೆಲವೊಂದು ಸಲ ಟೀಚರ್ಗಳು ಸಹ ಮಕ್ಕಳಿಗೆ ಸಾಥ್ ನೀಡುತ್ತಾರೆ. ಹೀಗಾಗಿ ಈ ವಿಡಿಯೋದಲ್ಲಿ ವಿದ್ಯಾರ್ಥಿಯ ಜೊತೆಗೆ ಟೀಚರ್ ಒಬ್ಬರು ಡ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ.
ಪ್ರಸ್ತುತ ವಿಡಿಯೋ ಯಾವ ಶಾಲೆಯದ್ದು ಮತ್ತು ಎಲ್ಲಿಯದು ಎಂಬುದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಡಾನ್ಸ್ ಮಾತ್ರ ಇಬ್ಬರ ಮಧ್ಯದಲ್ಲಿ ಭರ್ಜರಿಯಾಗಿ ನಡೆಯುತ್ತಿರುವದು ಕಂಡು ಬರುತ್ತಿದೆ. ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಂಶನ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.
ವಿಡಿಯೋ ನೋಡಿ
ವೀಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ಅನೇಕ ರೀತಿಯ ಕಮೆಂಟ್ಗಳನ್ನು ಮಾಡಿದ್ದಾರೆ. ಟೀಚರ್ ಮತ್ತು ವಿದ್ಯಾರ್ಥಿಯ ಡಾನ್ಸ್ ನೋಡಿ ಕೆಲವರು ಪ್ರಶಂಸೆಯನ್ನು ಮಾಡಿದರೆ ಇನ್ನು ಕೆಲವರಿಗೆ ಈ ಡಾನ್ಸ್ ಇಷ್ಟವಾಗಿಲ್ಲ.