Video; ವೃದ್ಧ ವರ ಮದುವೆಯಾಗುತ್ತಲೇ ಹರೆಯದ ವಧುವಿನ ಜೊತೆಗೆ ಮಾಡಿದ ಮೊದಲ ಕೆಲಸ ನೋಡಿ ಬೆಚ್ಚಿಬಿದ್ದ ಸಂಬಂಧಿಕರು..!
ಸೋಶಿಯಲ್ ಮೀಡಿಯಾದಲ್ಲಿ ಅಜ್ಜನ ಮದುವೆಯ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಇಲ್ಲಿ ಅಜ್ಜನ ಹೆಂಡತಿಯಾಗುವವಳು ಆತನಿಗಿಂತಲೂ ತುಂಬಾ ಚಿಕ್ಕವಳಿದ್ದಾಳೆ. ಮದುವೆಯಾಗುತ್ತಲೇ ಅಜ್ಜ ಮಾಡಿದ ಕೆಲಸವೊಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಸದ್ಯದ ಸಮಯದಲ್ಲಿ ಮದುವೆಯಾಗುವ ಜೋಡಿಗಳು ತಮ್ಮ ಮದುವೆ ಚಿರಕಾಲ ನೆನಪಿನಲ್ಲಿ ಉಳಿಯಬೇಕೆಂಬ ಆಸೆಯಿಂದ ವಿಧವಿಧವಾದ ಐಡಿಯಾಗಳನ್ನು ಮಾಡುತ್ತಿರುತ್ತಾರೆ. ಸದ್ಯ ಇದೇ ರೀತಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.
ಅಜ್ಜ ಹೊಸದಾಗಿ ಮದುವೆಯಾದ ನಂತರ ಯವ್ವನ ತುಂಬಿದ ವಧುವಿನ ಜೊತೆಗೆ ನಡೆದುಕೊಂಡ ರೀತಿ ನೋಡಿ ಅಲ್ಲಿದ್ದ ಸಂಬಂಧಿಕರು ಬೆಚ್ಚಿಬಿದ್ದಿದ್ದಾರೆ. ಅಜ್ಜನಾದ ವರ ಮದುವೆಯಾಗುತ್ತಲೇ ತನ್ನ ಹೆಂಡತಿಗೆ ಪ್ರೀತಿಯಿಂದ ಚುಂಬಿಸಲು ಶುರು ಮಾಡಿದ. ಆದರೆ ಆ ಚುಂಬನ ಅಷ್ಟಕ್ಕಷ್ಟೇ ಸೀಮಿತವಾಗಿರಲಿಲ್ಲ. ಅಜ್ಜನಾದ ವರ ವಧುವಿಗೆ ಬಿಟ್ಟುಬಿಡದೆ ಚುಂಬಿಸಲು ಶುರು ಮಾಡಿದ. ಅಜ್ಜನ ಮದುವೆಯ ಈ ಪ್ರಸಂಗದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಗೆ ಕಾರಣವಾಗಿದೆ. ಅಜ್ಜ ಹದಿಹರೆಯದ ಯುವತಿಯ ಜೊತೆಗೆ ಮದುವೆ ಮಾಡಿಕೊಳ್ಳಲು ತುಂಬಾ ಸುಂದರವಾಗಿ ತಯಾರಾಗಿದ್ದಾನೆ. ಪಾದ್ರಿ ಬೈಬಲ್ನ ಸಾಲುಗಳನ್ನು ಓದುತ್ತಿದ್ದಂತೆ ಅಜ್ಜ ವರ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ತನ್ನ ಮದುವೆಯಾದ ಪತ್ನಿಗೆ ಕಿಸ್ ನೀಡಲು ಮುಂದಾದ. ಈ ಕೆಲಸವನ್ನು ನಿರಾತಂಕವಾಗಿ ಕೆಲವು ಕ್ಷಣಗಳವರೆಗೆ ಹಾಗೆಯೇ ಮಾಡುತ್ತಿದ್ದನು. ಈ ದೃಶ್ಯವನ್ನು ನೋಡಿದ ಸಂಬಂಧಿಕರು ತುಂಬಾ ಖುಷಿಯಲ್ಲಿ ಜೋರು ಜೋರಾಗಿ ಇಬ್ಬರಿಗೂ ಇನ್ನಷ್ಟು ಅಪ್ರಿಶಿಯೇಟ್ ಮಾಡಲು ಶುರು ಮಾಡಿದರು.
ವಿಡಿಯೋ ನೋಡಿ
View this post on Instagram
ಇಂಟರ್ನೆಟ್ ನಲ್ಲಿ ಈ ವಿಡಿಯೋ ಅಪ್ಲೋಡ್ ಮಾಡುವುದೇ ತಡೆ ಗಾಳಿಯಂತೆ ವೈರಲ್ ಆಗಲು ಶುರುವಾಯಿತು. ವರಿಷ್ಠ ವ್ಯಕ್ತಿಯ ನಡತೆಗೆ ಮತ್ತು ಆತನ ಉತ್ಸಾಹಕ್ಕೆ ನೇಟಿಜನ್ಸ್ ಗಳು ಬೆರಗಾಗಿದ್ದಾರೆ. ಈ ವಿಡಿಯೋ ನೋಡಿದ ನಂತರ ನೆಟ್ಟಿಗರು ತರತರದ ಕಮೆಂಟ್ಗಳನ್ನು ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಗ್ರಾಮ್ ನಲ್ಲಿ live_weddings_with_kwaku ಹೆಸರಿನ ಅಕೌಂಟ್ ಯಿಂದ ಶೇರ್ ಮಾಡಲಾಗಿದೆ.