Miss India-2022 ಕನ್ನಡತಿ ಸಿನಿ ಶೆಟ್ಟಿ ಆಯ್ಕೆಯಾಗುವ ಸಂದರ್ಭದಲ್ಲಿನ ಆ ಸುವರ್ಣ ಕ್ಷಣಗಳನ್ನು ನೋಡಿ ಈ ವಿಡಿಯೋದಲ್ಲಿ..!
ಫೆಮಿನಾ ಮಿಸ್ ಇಂಡಿಯಾ ಕಾರ್ಯಕ್ರಮ ಅನೇಕ ದಿನಗಳ ಕಾಯುವಿಕೆಯ ನಂತರ ಅದ್ದೂರಿಯಾಗಿ ನಡೆದು ಹೋಯಿತು. ಮತ್ತು ನಮ್ಮ ಕನ್ನಡತಿಯೊಬ್ಬಳು ರಾಜ್ಯದ ಹೆಸರಿಗೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದಳು.
ಕರ್ನಾಟಕ ಮೂಲದ 21 ರ ಹರೆಯದ ಸಿನಿ ಶೆಟ್ಟಿ ಅವರ ಜೀವನ ಹುಟ್ಟಿನಿಂದ ಹಿಡಿದು ಇಲ್ಲಿಯವರೆಗಿನ ಲೈಫ್ ಎಲ್ಲವೂ ಮುಂಬಯಿಯಲ್ಲಿ ಸಾಗಿ ಬಂದಿದೆ. ಆದರೂ ಅವರ ನೇಟಿವ್ ಮಾತ್ರ ಕರ್ನಾಟಕ ಇರುವದರಿಂದ ಕನ್ನಡಿಗರಿಗೆ ಸಂತೋಷ, ಹೆಮ್ಮೆ ಅಭಿಮಾನ ಹುಟ್ಟುವುದು ಸಹಜವೇ.
ಇವರು ತಮ್ಮ ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ಒಂದು ಮಹತ್ವದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಪ್ರಸ್ತುತ ವರ್ಷದ ಫೆಮಿನಾ ಮಿಸ್ ಇಂಡಿಯಾ ಯಾರು ಎಂದು ಕೊನೆಯ ಗಳಿಗೆಯಲ್ಲಿ ಅನೌನ್ಸ್ ಮಾಡುವ ಸಂದರ್ಭದಲ್ಲಿನ ಶಾರ್ಟ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಅದೇ ವಿಡಿಯೋವನ್ನು ನಾವು ನಿಮಗಾಗಿ ಇಲ್ಲಿ ತಂದಿದ್ದೇವೆ.
ನೋಡಿ ಈ ವಿಡಿಯೋ…
View this post on Instagram