Video; 54 ರ ಹರೆಯದಲ್ಲೂ ಧಕ್ ಧಕ್ ಗರ್ಲ್ ಮಾಧುರಿಯ ಸಿಜಲಿಂಗ್ ಸ್ಟೈಲ್! ಟ್ಯೂಬ್ ಡ್ರೆಸ್ ನಲ್ಲಿಯೂ ಕಾಣುತ್ತಿದ್ದಾರೆ ಸಖತ್.

ಬಾಲಿವುಡ್ ಖ್ಯಾತ ನಟಿ ಧಕ್ ಧಕ್ ಗರ್ಲ್ ಎಂದೇ ಪ್ರಸಿದ್ಧಿಯನ್ನು ಪಡೆದ ಮಾಧುರಿ ದೀಕ್ಷಿತ್ ಅವರ ಒನಪು, ಒಯ್ಯಾರ ಶಬ್ದಗಳಲ್ಲಿ ವರ್ಣಿಸುವಂತಿಲ್ಲ. ಈಗಲೂ ಮಾಧುರಿಯವರ ಸೌಂದರ್ಯ, ಗ್ಲಾಮರಸ್ ಅಭಿಮಾನಿಗಳ ಹೃದಯದ ಮೇಲೆ ರಾಜ್ಯ ಮಾಡುತ್ತವೆ. ಕೆಲವೇ ವರ್ಷಗಳ ಬ್ರೇಕ್ ತೆಗೆದುಕೊಂಡು ಮಾಧುರಿ ಬಾಲಿವುಡ್ ನಲ್ಲಿ ರೀಎಂಟ್ರಿ ಮಾಡಿದಾಗ ಅವರ ಅನೇಕ ವಿಡಿಯೋ ಆಲ್ಬಂಗಳು ಮತ್ತು ಐಟಂ ಸಾಂಗ್ ಗಳು ತುಂಬಾ ಶೇರ್ ಮತ್ತು ವೈರಲ್ ಆಗಿದ್ದವು.

ಹೆಚ್ಚಿನ ಸಂದರ್ಭಗಳಲ್ಲಿ ಮಾಧುರಿಯವರು ಸೀರೆ ಇಲ್ಲ ಸೂಟ್ ಅಥವಾ ಲೇಹಂಗಾದಲ್ಲಿಯೇ ಕಾಣುತ್ತಾರೆ. ಆದರೆ ಈ ಬಾರಿ ವೆಸ್ಟರ್ನ್ ಔಟ್ ಫಿಟ್ ನಲ್ಲಿ ಕಂಡು ಬಂದಾಗ ಮಾತ್ರ ಎಲ್ಲರೂ ಮಂತ್ರಮುಗ್ಧರಾಗಿದ್ದರು. ಕೆಲವೇ ದಿನಗಳ ಹಿಂದೆ ಮಾಧುರಿಯವರು ತುಂಬಾ ಟೈಟ್ ನೀಲಿ ಬಣ್ಣದ ಬಟ್ಟೆಯಾದ ಟ್ಯೂಬ್ ಡ್ರೆಸ್ ನಲ್ಲಿ ಸ್ಪಾಟ್ ಆಗಿದ್ದರು. ಈ ಡ್ರೆಸ್ ನಲ್ಲಿ ಮಾಧುರಿ ಯವರು ತುಂಬಾ ಸೊಗಸಾಗಿ ಮತ್ತು ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಮೀಡಿಯಾ ರಿಪೋರ್ಟ್ ಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಾಧಿರಿಯವರ ಈ ಲುಕ್ ತುಂಬಾ ಹಾಟ್ ಆಗಿದೆ ಅಂತಲೇ ಎನ್ನಬಹುದು. ಕಾರಣ ಇದಕ್ಕೂ ಮೊದಲು ಮಾಧುರಿಯವರು ಇಂಥ ಬಟ್ಟೆಯನ್ನು ತೊಟ್ಟುಕೊಂಡಿರಲಿಲ್ಲ. ಅಭಿಮಾನಿಗಳು ಮಾಧುರಿಯವರೆಗೆ ಈ ಅವತಾರ್ ನಲ್ಲಿ ನೋಡಿ, 54 ವಯಸ್ಸಿನ ಮಾಧುರಿ 24 ರ ಹರೆಯದವರಂತೆ ಕಾಣುತ್ತಿದ್ದಾರೆ ಎಂದಿದ್ದಾರೆ. ಒಬ್ಬ ಅಭಿಮಾನಿಯಂತೂ ಮಾಧುರಿಯವರ ಸೌಂದರ್ಯಕ್ಕಾಗಿ ಒಂದು ಹಾಡನ್ನೇ ಡೆಡಿಕೆಟ್ ಮಾಡಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by The Sheikhpura (@thesheikhpura)