‘ರಾ ರಾ ರಕ್ಕಮ್ಮ’ ಹಾಡಿಗೆ ಸಕ್ಕತ್ ಆಗಿ ಡ್ಯಾನ್ಸ್ ಮಾಡಿದ ಪುಟಾಣಿ, ವಿಡಿಯೋ ನೋಡಿ ಲೈಕ್ಸ್ ಗಳ ಸುರಿಮಳೆ ಸುರುಸುತ್ತಿರುವ ನೇಟಿಜನ್ಸ್!!!

ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.

ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಸದ್ಯಕ್ಕೆ ಚಂದನವನ ಮತ್ತು ಇಡೀ ಭಾರತೀಯ ಚಿತ್ರರಂಗದಲ್ಲಿ ಚರ್ಚೆಯ ಹಾಡಾಗಿರುವ ಕಿಚ್ಚ ಅವರು ನಟಿಸಿರುವ ವಿಕ್ರಾಂತ ರೋಣ ಚಿತ್ರದ ‘ರಾ ರಾ ರಕ್ಕಮ ‘ ಹಾಡಿಗೆ ಒಂದು ಪುಟ್ಟ ಹುಡುಗಿ ಸ್ಟೆಪ್ ಹಾಕಿರುವ ರೀಲ್ಸ್ ಇದಾಗಿದೆ. ಈ ವಿಡಿಯೋದಲ್ಲಿ ಈ ಪುಟ್ಟ ಹುಡುಗಿ ಸ್ಟೆಪ್ ಹಾಕಿರುವ ವಿಡಿಯೋ ನೋಡಿದರೆ ದೊಡ್ಡ ದೊಡ್ಡ ನಟಿಯರು ಸಹಇವಳ ಡ್ಯಾನ್ಸ್ ಮುಂದೆ ಫೆಲ್ ಆಗುತ್ತಾರೆ. ಈ ಪುಟ್ಟ ಹುಡುಗಿಯ ಆಕ್ಷನ್ ಹಾಗೂ ಮುಖದ ಮೇಲಿನ ಹಾವಭಾವ ನೋಡಿದರೆ ನಿಜವಾಗಿಯೂ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾಳೆ ಅಂತ ನೀವೇ ಹೇಳುತ್ತಿರಿ.

ವಿಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ samaira.thafa_official ಎಂಬ ಹೆಸರಿನ ಯುಜರ್ಸ್ ಶೇರ್ ಮಾಡಿದ್ದಾರೆ. ಇದುವರೆಗೆ ಸುಮಾರು ಎರಡೂ ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.