Video: ‘ ರಾ ರಾ ರಕ್ಕಮ್ಮ’ ಹಾಡಿಗೆ ಭರ್ಜರಿಯಾಗಿ ಮತ್ತು ಹಾ#ಟ್ ಆಗಿ ಡ್ಯಾನ್ಸ್ ಮಾಡಿದ ಯುವತಿ, ಊರ್ವಶಿಗಿಂತಲೂ ನೀನೇ ಸೂಪರ್ ಎಂದ ನೆಟ್ಟಿಗರು!!
ಸಾಮಾಜಿಕ ಜಾಲತಾಣಗಳಲ್ಲಿ ಇಂದು ಯಾವ ವಿಡಿಯೋ ವೈರಲ್ ಆಗುತ್ತವೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಹುಟ್ಟಿದ ಮಗುವಿನ ಹಿಡಿದು ಮುಪ್ಪಿಗೆ ಬಂದ ವೃದ್ಧರ ವರೆಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ರೀಲ್ಸ್ ಮಾಡೋದರಲ್ಲಿ ಇಂದು ಪುರುಷರಿಗಿಂತ ಸ್ತ್ರೀಯರದೇ ಮೇಲುಗೈ. ಇಂದಿನ ಒಂದು ವರುಷದ ಹುಡಗಿ ಸಹ ಉತ್ತಮವಾದ ರೀಲ್ಸ್ ಮಾಡುತ್ತಾಳೆ ಅಲ್ಲದೆ ನೂರು ವಯಸ್ಸಿನ ಅಜ್ಜಿಯು ಸಹ ಪಡ್ಡೆ ಹುಡುಗರ ನಿದ್ದೆ ಕೆಡಿಸುವೆ ಹಾಗೆ ರೀಲ್ಸ್ ಮಾಡುವದನ್ನು ನಾವು ಎಷ್ಟೋ ನೋಡಿದ್ದೇವೆ.
ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಸದ್ಯಕ್ಕೆ ಚಂದನವನ ಮತ್ತು ಇಡೀ ಭಾರತೀಯ ಚಿತ್ರರಂಗದಲ್ಲಿ ಚರ್ಚೆಯ ಹಾಡಾಗಿರುವ ಕಿಚ್ಚ ಅವರು ನಟಿಸಿರುವ ವಿಕ್ರಾಂತ ರೋಣ ಚಿತ್ರದ ‘ರಾ ರಾ ರಕ್ಕಮ ‘ ಹಾಡಿಗೆ ಒಬ್ಬ ಯುವತಿ ತುಂಬಾ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದಾಳೆ. ಈ ಯುವತಿ ಹಾಕಿರುವ ಸ್ಟೆಪ್ ನೋಡಿದರೆ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿರುವ ನಟಿ ಊರ್ವಶಿ ಗಿಂತಲೂ ಒಂದು ಕೈ ಮೇಲು ಅನ್ನೋ ಹಾಗೆ ಡ್ಯಾನ್ಸ್ ಮಾಡಿದ್ದಾಳೆ. ಈ ಡ್ಯಾನ್ಸ್ ಮಾಡುವಾಗ ಯುವತಿ ಅವಳ ಹಿಂದುಗಡೆ ಟಿವಿಯಲ್ಲಿ ಹೇ ಹಾಡನ್ನು ಹಚ್ಚಿ ಮುಂದುಗಡೆ ಡ್ಯಾನ್ಸ್ ಮಾಡಿದ್ದಾಳೆ. ಟಿವಿ ಮತ್ತು ಈ ಯುವತಿಯ ಡ್ಯಾನ್ಸ್ ಹೋಲಿಸಿ ನೋಡಿದಾಗ ಯಾರ ಡ್ಯಾನ್ಸ್ ಸೂಪರ್ ಎಂಬುದು ನಿಮಗೆ ಗೊತ್ತಾಗುತ್ತೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ parihonnamain ಎಂಬ ಹೆಸರಿನ ಯುಜರ್ಸ್ ಶೇರ್ ಮಾಡಿದ್ದಾರೆ. ಇದುವರೆಗೆ ಸುಮಾರು ಎರಡೂ ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.