ಕೇವಲ 1% ಜನರಿಗೆ ಮಾತ್ರ ಫೋಟೋದಲ್ಲಿ ಅಡಗಿರುವ ಪ್ರಾಣಿ ಕಂಡು ಹಿಡಿಯಲು ಸಾಧ್ಯವಾಗಿದೆ ! ಬೇಕಾದ್ರೆ ಫೋಟೋ Zoom ಮಾಡಿ ನೀವು ಟ್ರಾಯ್ ಮಾಡಿ!!!
ಈ ಪೃಥ್ವಿಯ ಮೇಲಿನ ಎಲ್ಲಕ್ಕಿಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶದಲ್ಲಿ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ಕಾರ್ಯವನ್ನು ಮಾಡಿಸುಕೊಳ್ಳುತ್ತಿದ್ದಾನೆ. ಆದರಷ್ಟೇ ಪ್ರಾಣಿ ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ ಮಾನವನು ಏನೇನೋ ಕಂಡು ಹಿಡಿದಿದ್ದಾನೆ ಅದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸ ಸರಾಗವಾಗಿ ಮಾಡಿಕೊಳ್ಳುತ್ತಿದ್ದಾನೆ.
ಮನುಷ್ಯ ತನ್ನ ಮನೋರಂಜನೆಯ ಸಲುವಾಗಿ ಸಾಮಾಜಿಕ ಜಾಲತಾಣಗಳ ರಚನೆ ಮಾಡಿದನು. ಆದರೆ ಇಂದು ಪ್ರತಿಯೊಂದು ಕಾರ್ಯ ಈ ಜಾಲತಾಣಗಳಿಂದಲ್ಲೇ ಆಗುತ್ತಿದೆ. ಇಂದು ಮಾನವನು ತಾನು ರಚಿಸಿರುವ ಜಾಲತಾಣಗಳಲ್ಲಿ ದಿನಾಲೂ ಬೇರೆ ಬೇರೆಯಾದ ವಿಡಿಯೋ , ಫೋಟೋ ಮತ್ತು ಹೊಸ ಹೊಸ ಸುದ್ಧಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಇಂದು ಮನೆಯಲ್ಲಿಯೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಬಟನ್ ನಿಂದ ಪಡೆಯಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಒಂದಲ್ಲ ಒಂದು ವಿಷಯ ತುಂಬಾ ವೈರಲ್ ಆಗುತ್ತಿರುತ್ತದೆ. ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗುತ್ತೆ. ಸದ್ಯಕ್ಕೆ ಅಂತಹದೇ ಒಂದು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಒಬ್ಬ ಹಳೆಯ ವ್ಯಕ್ತಿಯ ಮುಖದ ಚಿತ್ರ ಇದೆ. ಆದರೆ ಇದು ಎಲ್ಲರಿಗೂ ಇದು ಒಬ್ಬ ಮುದಿ ವಯಸ್ಸಿನ ವ್ಯಕ್ತಿಯ ಮುಖದ ಹಾಗೆ ಕಾಣುತ್ತದೆ ಆದರೆ ಅದು ವ್ಯಕ್ತಿಯ ಮುಖ ದಲ್ಲಿ ಒಂದು ಪ್ರಾಣಿ ಅಡಗಿಕೊಂಡಿದೆ ಅದು ಯಾವುದು ಅಂತ ಕಂಡು ಹಿಡಿಯುವದಿದೆ. ಆದರೆ ಅಡಗಿರು ಪ್ರಾಣಿ ಯಾರಿಗೂ ಅಷ್ಟು ಸರಾಗವಾಗಿ ಕಾಣುವದಿಲ್ಲ. ಅದನ್ನು ಕಂಡು ಹಿಡಿಯುವದೇ ಒಂದು ಚಾಲೆಂಜ್ ಆಗಿದೆ. ಅದನ್ನು ನೀವು ಕಂಡು ಹಿಡಿದು ಹೇಳಿ ನೋಡೋಣ. ಕೆಳಗಿನ ಫೋಟೋ ನೋಡಿ.

ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಪ್ರಾಣಿ ಎಲ್ಲಿ ಅಡಗಿದೆ ಮತ್ತು ಯಾವುದು ಅಂತ ಗೊತ್ತಾಗುತ್ತೆ. ಫೋಟೋವನ್ನು ನೀವು ಒಂದು ಸಲ ಉಲ್ಟಾ ಮಾಡಿ ನೋಡಿ. ಉಲ್ಟಾ ಮಾಡಿದಾಗ ಕೆಳಗಿನ ಪ್ರಕಾರ ಫೋಟೋ ಕಾಣುತ್ತದೆ ಅಂದರೆ ಈ ಫೋಟೋದಲ್ಲಿದ್ದ ಪ್ರಾಣಿ ಎಂದರೆ ಅದು ನಾಯಿ. ಹೌದು ಪ್ರಸ್ತುತ ಫೋಟೋದಲ್ಲಿ ಒಂದು ನಾಯಿ ಚಾಪೆಯ ಮೇಲೆ ಕುಳಿತುಕೊಂಡು ತನ್ನ ಕಾಲುಗಳಲ್ಲಿ ಒಂದು ಎಲುಬಿನ ತುಣಕನ್ನು ಹಿಡಿದು ಮುಖ ಕೆಳಗಡೆ ಮಾಡಿ ಕುಳಿತಿದೆ. ಈಗ ಕೆಳಗಿನ ಫೋಟೋ ನೋಡಿ ಸ್ಪಷ್ಟವಾಗಿ ನಿಮಗೆ ಕಾಣುವದು
