ಭಾರತದ 25 ಸುಪ್ರಸಿದ್ಧ ಕ್ರಿಕೆಟ್ ಆಟಗಾರರು ತಮ್ಮ ಬಾಳ ಸಂಗಾತಿಯೊಂದಿಗೆ; ವಿಶೇಷ ಕ್ಷಣಗಳ ವಿಡಿಯೋ ವೈರಲ್..!
ಭಾರತದಲ್ಲಿ ಕ್ರಿಕೆಟ್ ಗೆ ಇದ್ದಷ್ಟು ಮಹತ್ವ ಬೇರೆ ಯಾವ ಆಟಕ್ಕೂ ಇಲ್ಲ. ಅಷ್ಟೊಂದು ಜನಪ್ರಿಯ ಆಟ ನಮ್ಮ ದೇಶದಲ್ಲಿ ಈ ಕ್ರಿಕೆಟ್ ಆಟಾಗಿದೆ. ಈ ಆಟ ದೇಶದ ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿ ಆಡಲಾಗುತ್ತದೆ. ಇನ್ನು ಈ ಆಟವನ್ನು ಆಡುವ ಸ್ಟಾರ್ ಗಳಿಗಂತೂ ಅಭಿಮಾನಿಗಳು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಕೂಡಿಸಿಕೊಳ್ಳುತ್ತಾರೆ. ಅಭಿಮಾನಿಗಳು ತಮ್ಮ ಆಟಗಾರನಿಗೆ ಅಷ್ಟೊಂದು ಹೃದಯದಲ್ಲಿಟ್ಟುಕೊಂಡು ಪೂಜಿಸುತ್ತಾರೆ. IPL ದಿಂದಂತೂ ಆಟಗಾರರಿಗೆ ಎಲ್ಲಿಲ್ಲದ ಬೆಲೆ ಮತ್ತು ಮಹತ್ವ ಬಂದಿದೆ. ಐಪಿಎಲ್ ದಿಂದಾಗಿ ಕ್ರಿಕೆಟ್ ಆಟಗಾರರಿಗೆ ಒಂದು ಗ್ಲಾಮರಸ್ ಲಭಿಸಿದೆ. ಈಗಿಗ ಆಟಗಾರರ ಜೊತೆಗೆ ಅವರ ಪತ್ನಿಯರು ಸಹ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಕಾಣಿಸಿಕೊಳ್ಳುತ್ತಾರೆ.
ಪ್ರಸ್ತುತ ವಿಡಿಯೋದಲ್ಲಿ ಭಾರತ ತಂಡದ ಪ್ರಮುಖ ಆಟಗಾರರ ಜೊತೆಗೆ ಅವರ ಪತ್ನಿಯರು ಸಹ ಕಾಣಿಸುತ್ತಿದ್ದಾರೆ. ವಿಡಿಯೋದಲ್ಲಿ ಕಂಡು ಬರುತ್ತಿರುವ ಜೋಡಿಗಳ ದೃಶ್ಯವೂ ವಿಶೇಷ ಕಾರ್ಯಕ್ರಮಗಳಲ್ಲಿ ಸೆರೆಹಿಡಿಯಲಾಗಿದೆ. ಒಟ್ಟು 25 ಜನ ಈ ಪ್ರಸಿದ್ಧ ಆಟಗಾರರು ತಮ್ಮ ಪತ್ನಿಯರ ಜೊತೆಗೆ ಈ ವಿಡಿಯೋದಲ್ಲಿ ಕಾಣಿಸುತ್ತಿದ್ದಾರೆ. ಈ ಸುಂದರವಾದ ವಿಡಿಯೋ ನಿಜಕ್ಕೂ ನಿಮಗೆ ಮೆಚ್ಚುಗೆ ಆಗಿಯೇ ಆಗುತ್ತದೆ ಎಂಬ ನನ್ನ ಅನಿಸಿಕೆ.
ಮೆಲ್ಲಗೆ ನೋಡಿ ಈ ವಿಡಿಯೋ, ಪಾಪ ದೃಷ್ಟಿ ತಾಗಿತು…
View this post on Instagram
ಈ ವಿಡಿಯೋದಲ್ಲಿ ಭಾರತ ತಂಡದ ಪ್ರಮುಖ ಆಟಗಾರರು ತಮ್ಮ ಪತ್ನಿಯರೊಂದಿಗೆ ಭಾರತೀಯ ವೇಷಭೂಷೆಯಲ್ಲಿ ಕಂಡು ಬರುತ್ತಿದ್ದಾರೆ. ಇಲ್ಲಿ ಒಬ್ಬರಿಗಿಂತ ಒಬ್ಬರು ಕಪಲ್ಸ್ ಗಳು ಭರ್ಜರಿಯಾಗಿ ಕಾಣುತ್ತಿದ್ದಾರೆ.