ಈ ಫೋಟೋದಲ್ಲಿದ್ದ ಪ್ರಾಣಿ ಯಾವುದು? ಸುಮಾರು 99% ಜನರ ಉತ್ತರ ತಪ್ಪಾಗಿದೆ, zoom ಮಾಡಿ ನೋಡಿ!!
ಈ ಪೃಥ್ವಿಯ ಮೇಲಿನ ಎಲ್ಲಕ್ಕಿಂತ ಬುದ್ಧಿವಂತ ಪ್ರಾಣಿ ಎಂದರೆ ಅದು ಮನುಷ್ಯ. ತನ್ನ ಬುದ್ಧಿಯ ಸಹಾಯದಿಂದ ಸೃಷ್ಟಿಯ ಮೇಲಿನ ಎಷ್ಟೋ ಪ್ರಾಣಿಗಳನ್ನು ತನ್ನ ವಶದಲ್ಲಿ ಪಡಿಸಿಕೊಂಡು ತನ್ನ ಗುಲಾಮನಂತೆ ಅವುಗಳಿಂದ ಕಾರ್ಯವನ್ನು ಮಾಡಿಸುಕೊಳ್ಳುತ್ತಿದ್ದಾನೆ. ಆದರಷ್ಟೇ ಪ್ರಾಣಿ ಮಾತ್ರ ತನ್ನ ಮಾಲೀಕನೆಂದು ಭಾವಿಸಿ ಮನುಷ್ಯ ಹೇಳಿರುವ ಪ್ರತಿಯೊಂದು ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲ ಮಾನವನು ಏನೇನೋ ಕಂಡು ಹಿಡಿದಿದ್ದಾನೆ ಅದರಿಂದ ತನಗೆ ಬೇಕಾದ ಪ್ರತಿಯೊಂದು ಕೆಲಸ ಸರಾಗವಾಗಿ ಮಾಡಿಕೊಳ್ಳುತ್ತಿದ್ದಾನೆ.
ಮನುಷ್ಯ ತನ್ನ ಮನೋರಂಜನೆಯ ಸಲುವಾಗಿ ಸಾಮಾಜಿಕ ಜಾಲತಾಣಗಳ ರಚನೆ ಮಾಡಿದನು. ಆದರೆ ಇಂದು ಪ್ರತಿಯೊಂದು ಕಾರ್ಯ ಈ ಜಾಲತಾಣಗಳಿಂದಲ್ಲೇ ಆಗುತ್ತಿದೆ. ಇಂದು ಮಾನವನು ತಾನು ರಚಿಸಿರುವ ಜಾಲತಾಣಗಳಲ್ಲಿ ದಿನಾಲೂ ಬೇರೆ ಬೇರೆಯಾದ ವಿಡಿಯೋ , ಫೋಟೋ ಮತ್ತು ಹೊಸ ಹೊಸ ಸುದ್ಧಿಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾನೆ. ಇಂದು ಮನೆಯಲ್ಲಿಯೇ ಕುಳಿತುಕೊಂಡು ಇಡೀ ಜಗತ್ತಿನ ಮಾಹಿತಿಯನ್ನು ಕೇವಲ ಒಂದು ಬಟನ್ ನಿಂದ ಪಡೆಯಬಹುದು ಅಷ್ಟೊಂದು ವಿಕಾಸ ಮಾನವ ಮಾಡಿದ್ದಾನೆ.
ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಒಂದಲ್ಲ ಒಂದು ವಿಷಯ ತುಂಬಾ ವೈರಲ್ ಆಗುತ್ತಿರುತ್ತದೆ. ಅಲ್ಲದೆ ಜನರಿಗೆ ಈ ವೈರಲ್ ಆಗುತ್ತಿರುವ ವಿಡಿಯೋ ಅಥವಾ ಫೋಟೋ ತುಂಬಾ ಇಷ್ಟವಾಗುತ್ತೆ. ಸದ್ಯಕ್ಕೆ ಅಂತಹದೇ ಒಂದು ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಫೋಟೋದಲ್ಲಿ ಒಬ್ಬ ಹಳೆಯ ವ್ಯಕ್ತಿಯ ಮುಖದ ಚಿತ್ರ ಇದೆ. ಆದರೆ ಈ ಚಿತ್ರದಲ್ಲಿ ಒಂದು ಪ್ರಾಣಿ ಅಡಗಿಕೊಂಡಿದೆ ಅದು ಯಾವುದು ಅಂತ ಕಂಡು ಹಿಡಿಯುವದಿದೆ. ಆದರೆ ಅಡಗಿರು ಪ್ರಾಣಿ ಯಾರಿಗೂ ಅಷ್ಟು ಸರಾಗವಾಗಿ ಕಾಣುವದಿಲ್ಲ. ಅದನ್ನು ಕಂಡು ಹಿಡಿಯುವದೇ ಒಂದು ಚಾಲೆಂಜ್ ಆಗಿದೆ. ಅದನ್ನು ನೀವು ಕಂಡು ಹಿಡಿದು ಹೇಳಿ ನೋಡೋಣ. ಕೆಳಗಿನ ಫೋಟೋ ನೋಡಿ.

ಒಂದು ವೇಳೆ ನಿಮಗೂ ಸಹ ಈ ಫೋಟೋದಲ್ಲಿ ಅಡಗಿಕೊಂಡಿರುವ ಪ್ರಾಣಿ ಕಂಡು ಹಿಡಿಯಲು ಸಾಧ್ಯವಾಗದಿದ್ದರೆ ಕೆಳಗಿನ ಫೋಟೋ ನೋಡಿ ಅದರಲ್ಲಿ ಅಡಗಿರುವ ಪ್ರಾಣಿ ಯಾವುದು ಅಂತ ಗೊತ್ತಾಗುತ್ತೆ. ಮೊಟ್ಟ ಮೊದಲು ಈ ಫೋಟೋ ನೋಡಿದಾಗ ಒಂದು ಕಪ್ಪೆ ಕುಳಿತ ಹಾಗೆ ಕಾಣುತ್ತದೆ. ಹೀಗಾಗಿ ಎಷ್ಟೋ ಜನರು ಕಪ್ಪೆ ಅಂತ ಉತ್ತರಿಸಿದ್ದಾರೆ. ನಿಮಗೂ ಸಹ ಕಪ್ಪೆ ಅನಿಸಿದ್ದರೆ ನಿಮ್ಮ ಉತ್ತರ ತಪ್ಪಾಗುತ್ತೆ ಏಕೆಂದರೆ ಈ ಫೋಟೋದಲ್ಲಿ ಇದ್ದ ಪ್ರಾಣಿ ಕಪ್ಪೆ ಅಲ್ಲ ಹೊರತಾಗಿ ಅದು ಕುದುರೆ ಇದೆ. ಅದು ಹೇಗೆ ಅಂತ ಯೋಚನೆ ಮಾಡುತ್ತಿದ್ದೀರಿ ಅಲ್ಲವೇ. ನಿಮ್ಮ ಮೊಬೈಲ್ ಸ್ವಲ್ಪ ತಿರುಗಿಸಿ ಫೋಟೋ ನೋಡಿ ಅಂದರೆ ಆ ಫೋಟೋ ಕೆಳಗಿನ ಫೋಟೋ ಹಾಗೆ ಕಾಣುತ್ತದೆ. ಫೋಟೋದಲ್ಲಿ ಕುದುರೆಯ ಮುಖ ಸ್ಪಷ್ಟವಾಗಿ ನಿಮಗೆ ಕಾಣುತ್ತದೆ. ನಿಮಗೂ ಸಹ ಮೊದಲೇ ಕುದುರೆ ಇದೆ ಎಂದು ಕಾಣಿಸಿದರೆ ನೀವು ತುಂಬಾನೇ ಬುದ್ಧಿವಂತರು ಮತ್ತು ತೀಕ್ಷ್ಣ ದೃಷ್ಟಿ ಯುಳ್ಳವರು ಎಂದರ್ಥ.
