Video; ಬಾಲಿವುಡ್ ಬ್ಯೂಟಿಫುಲ್ ಬೆಡಗಿ ನೋರಾ ಫತೆಹಿ ತಮ್ಮ ವ್ಯಾನಿಟಿ ವ್ಯಾನ್ ನಿಂದ ಇಳಿಯುತ್ತಲೇ ಬಲಿಯಾದರು oops ಮೊಮೆಂಟ್ ಗೆ…
ನೋರಾ ಫತೆಹಿ ತಮ್ಮ ಸಹಜ ಸೌಂದರ್ಯದಿಂದ ಬಾಲಿವುಡ್ ನಲ್ಲಿ ಸದ್ಯ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಅವರು ತಮ್ಮ ಹಾಟ್ ಸ್ಟೈಲ್ ನಿಂದಾಗಿ ಬಾಲಿವುಡ್ ನಲ್ಲಿ ಚಿರಪರಿಚಿತರಾಗಿದ್ದಾರೆ. ದಿನಂಪ್ರತಿ ಅವರ ಹೊಸ ಹೊಸ ಲುಕ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸತತವಾಗಿ ವೈರಲ್ ಆಗುತ್ತಲೇ ಇರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಇವರು ತುಂಬಾ ಆಕ್ಟಿವ್ ಆಗಿ ಇರುತ್ತಾರೆ. ಅವರ ವಿಡಿಯೋಗಳು ಸತತವಾಗಿ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗುತ್ತವೆ. ಸದ್ಯ ಅವರ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವಾಗುತ್ತಿದೆ.
ನೋರಾ ಅವರ ವೈರಲ್ ಆಗುತ್ತಿರುವ ಈ ವಿಡಿಯೋ ಒಂದು ಶೂಟಿಂಗ್ ಮುಗಿಸಿ ಮರಳಿ ಬರುತ್ತಿರುವ ಸಂದರ್ಭದಲ್ಲಿಯದೆಂದು ತಿಳಿದು ಬಂದಿದೆ. ಈ ವಿಡಿಯೋದಲ್ಲಿ ನೋರಾ ಸೀರೆಯನ್ನು ತೊಟ್ಟುಕೊಂಡು ತಮ್ಮ ವ್ಯಾನಿಟಿ ವ್ಯಾನ್ ನಿಂದ ಇಳಿಯುತ್ತಿದ್ದಾರೆ. ಆ ಸಂದರ್ಭದಲ್ಲಿ ಹೊರಗೆ ಜೋರಾದ ಮಳೆಯು ಸುರಿಯುತ್ತಿದೆ. ಆಗ ವ್ಯಾನಿಟಿ ವ್ಯಾನ್ ನಿಂದ ಕೆಳಗೆ ಒಂದು ಹೆಜ್ಜೆ ಇಡುತ್ತಲೇ ನೋರಾ ಅವರು ಕ್ಯಾಮೆರಾ ಮುಂದೆ ಉಪ್ಸ್ ಮೂಮೆಂಟ್ಗೆ ಗುರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅವರು ತೊಟ್ಟ ಗುಲಾಬಿ ಬಣ್ಣದ ಸೀರೆ ಅವರನ್ನು ಮತ್ತಷ್ಟು ಆಕರ್ಷಕವನ್ನಾಗಿ ಮಾಡಿದೆ. ಕೊರಳಿಗೆ ದೊಡ್ಡದಾಗ ನೆಕ್ಲೆಸ್ ಮತ್ತು ಕಾಲಲ್ಲಿ ಸುಂದರವಾದ ಹೈಹೀಲ್ ಚಪ್ಪಲಿಗಳನ್ನು ಧರಿಸಿದ್ದಾರೆ. ಹೊರಗೆ ಸುರಿಯುತ್ತಿರುವ ಮಳೆಯಿಂದಾಗಿ ಸ್ವಲ್ಪ ಬೇಸರವನ್ನು ಸಹ ವ್ಯಕ್ತ ಮಾಡಿದ್ದಾರೆ.
ವಿಡಿಯೋ ನೋಡಿ
View this post on Instagram