ಈ ಚಿತ್ರದಲ್ಲಿದೆ ಒಂದು ಮಿಸ್ಟೇಕ್; 10 ರಿಂದ 20 ಸೆಕೆಂಡುಗಳಲ್ಲಿ ನಿಮಗೆ ಶೋಧಿಸಲು ಸಾಧ್ಯವೇ? zoom ಮಾಡಿ ನೋಡಬಹುದು. 

ಪಜಲ್ ಗೇಮ್ ಗಳನ್ನು ಇಂಟರ್ನೆಟ್ ಯೂಸರ್ ಗಳು ತುಂಬಾ ಇಷ್ಟ ಪಡುತ್ತಾರೆ. ಈ ರೀತಿಯ ಇಂಥ ಆಟಗಳನ್ನು ಆಡುವುದರಿಂದ ವ್ಯಕ್ತಿಯು ರಿಲ್ಯಾಕ್ಸ್ ಆಗಲು ಮತ್ತು ಟ್ರೆಸ್ ನಿಂದ ಮುಕ್ತವಾಗಲು ಸಹಾಯವಾಗುತ್ತದೆ. ಈ ಆಟಗಳು ಹೆಚ್ಚಾಗಿ ಪೇಶನ್ಸ್ ಹಾಗೂ ಕ್ರಿಯೇಟಿವ್ ಮೈಂಡ್ ನಿಂದ ಆಡಬೇಕಾಗುತ್ತದೆ. ಈಗ ನಾವು ನಿಮಗೊಂದು ತುಂಬಾನೇ ಇಂಟರೆಸ್ಟಿಂಗ್ ಪಜಲ್ ಒಂದನ್ನು ತಂದಿದ್ದೇವೆ. ಇದು ನಿಮಗೆ ಫುಲ್ ಫ್ರೆಶ್ ಮಾಡುವದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾದರೆ ಇದನ್ನು ಬಿಡಿಸಲು ತಯಾರಾಗಿರಿ.

ಪ್ರಸ್ತುತ ಚಿತ್ರ ಒಂದು ಆಫೀಸ್ ರೂಮಿನದ್ದಾಗಿದೆ. ಈ ಚಿತ್ರದಲ್ಲಿ ಒಂದು ತಪ್ಪು ಅಡಗಿದೆ. ಅದು ಹೆಚ್ಚು ಕಡಿಮೆ ಯಾರ ಕಣ್ಣಿಗೂ ಬೀಳುತ್ತಿಲ್ಲ. ಆ ತಪ್ಪು ಯಾವುದು ಎಂಬುದನ್ನು ನಿಮಗೆ ಶೋಧಿಸಿ ಹೇಳಬೇಕಾಗಿದೆ. ಉತ್ತರ ಬರೀ 10 ರಿಂದ 20 ಸೆಕೆಂಡುಗಳಲ್ಲಿ ಹೇಳಿದರೆ ಮಾತ್ರ ನೀವು ಈ ಚಾಲೆಂಜ್ ಗೆದ್ದ ಹಾಗೆ. ಈ ಪ್ರಶ್ನೆಯ ಉತ್ತರವನ್ನು ನೀಡುವ ಮೊದಲು ಆಫೀಸಿನ ಚಿತ್ರವನ್ನು ಮೊದಲು ಗಮನವಿಟ್ಟು ನೋಡಿ. ಇದೊಂದು ಕಾಮನ್ ಆಫೀಸ್ ರೂಮ್ ಆಗಿದೆ. ಆಫೀಸಿನಲ್ಲಿ ಇರುವ ಎಲ್ಲ ವಸ್ತುಗಳು ಇಲ್ಲಿ ಸರಿಯಾಗಿ ಇಡಲಾಗಿದೆ. ಇಷ್ಟಿದ್ದರೂ ಒಂದು ದೊಡ್ಡ ತಪ್ಪು ಈ ಚಿತ್ರದಲ್ಲಿ ಕಂಡು ಬರುತ್ತಿದೆ. ಅದನ್ನು ನೀವು ತುಂಬಾ ಕಡಿಮೆ ಸೆಕೆಂಡ್ ಗಳಲ್ಲಿ ಕಂಡು ಹಿಡಿಯಬೇಕಾಗಿದೆ.

ಉತ್ತರ ಹೀಗಿದೆ…

ನಿಮ್ಮ ಕಣ್ಣುಗಳು ಈ ಆಫೀಸಿನ ಚಿತ್ರದಲ್ಲಿ ತಪ್ಪನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾದರೆ ನೀವು ಜೀನಿಯಸ್ ಎಂದೇ ಹೇಳಬಹುದು. ಕಾರಣ ಈ ಪ್ರಶ್ನೆಗೆ ಇಂಟರ್ನೆಟ್ ನಲ್ಲಿ ತುಂಬಾ ಕಡಿಮೆ ಜನರು ಉತ್ತರ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಶ್ನೆಯ ಉತ್ತರ ಹೇಳುವುದಾದರೆ, ಟೇಬಲ್ ಮೇಲೆ ಇಟ್ಟಿರುವ ಕ್ಯಾಲೆಂಡರ್. ಈ ಟೇಬಲ್ ಕ್ಯಾಲೆಂಡರ್ ನಲ್ಲಿ ದಿನಾಂಕ ಸೆಪ್ಟೆಂಬರ್ 31 ಕಾಣುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಬರೀ 30 ದಿನಗಳು ಮಾತ್ರ ಇರುತ್ತವೆ. ಕ್ಯಾಲೆಂಡರ್ ನಲ್ಲಿ ಮಾತ್ರ 31 ಕಂಡು ಬರುತ್ತಿದೆ. ಇದೊಂದು ದೊಡ್ಡ ತಪ್ಪು, ಇದನ್ನೇ ಸಾಕಷ್ಟು ಜನರು ನಿರ್ಲಕ್ಷಿಸುತ್ತಿದ್ದಾರೆ. ಮತ್ತು ತಪ್ಪು ಉತ್ತರವನ್ನು ಕಮೆಂಟ್ ಮಾಡುತ್ತಿದ್ದಾರೆ.