ಈ ಐದು ವಿಚಿತ್ರ ಫೋಟೋ ನೋಡುತ್ತಲೇ ತಲೆ ಆಗುವದು ಮೊಸರುಗಡಿಗೆ! ಸೂಕ್ಷ್ಮ ದೃಷ್ಟಿಯಿಂದ ನೋಡಿದಾಗ ಮೈಂಡ್ ಫುಲ್ ಫ್ರೇಶ್.

ಆಪ್ಟಿಕಲ್ ಇಲ್ಯೂಷನ್ ನ ಈ ಫೋಟೋದಲ್ಲಿ ಒಣಗಿದ ಎಲೆಗಳಂತೆ ಅಥವಾ ತರಗೆಲೆಗಳಂತೆ ಕಂಡುಬರುತ್ತಿದೆ. ಗಮನವಿಟ್ಟು ನೋಡಿದಾಗ ಇದರಲ್ಲಿ ಊಸರವಳ್ಳಿಯಂತೆ ಆಕಾರ ಕಂಡುಬರುತ್ತಿದೆ. ನಿಮಗೂ ಈ ಚಿತ್ರದಲ್ಲಿ ಉಸರವಳ್ಳಿಯೇ ಕಾಣುತ್ತಿದೆಯೇ ಅಥವಾ ಬೇರೆ ಏನಾದರೂ ಕಂಡು ಬರುತ್ತಿದೆ?

ಎರಡನೇ ಫೋಟೋವನ್ನು ನೋಡಿದ ನಂತರ ಭೂಮಿ ಪಾತಾಳಕ್ಕೆ ಕುಸಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ. ಇದೊಂದು ಆಪ್ಟಿಕಲ್ ಇಲ್ಯೂಷನ್ ನ ಉತ್ತಮ ಉದಾಹರಣೆಯಾಗಿದೆ.

 

ಈ ವೈರಲ್ ಫೋಟೋದಲ್ಲಿ ಹುಡುಗನೊಬ್ಬ ಜಂಪ್ ಮಾಡುತ್ತಿರುವ ಹಾಗೆ ಕಂಡು ಬರುತ್ತಿದೆ. ಒಂದು ಕ್ಷಣ ನೋಡುವವರನ್ನು ಭಯಪಡಿಸುತ್ತದೆ ಈ ಚಿತ್ರ. ಆದರೆ ಇದು ನಿಜವಲ್ಲ ಇದೊಂದು ಸುಂದರವಾದ ಪೇಂಟಿಂಗ್ ಇದೆ.

ಈ ಚಿತ್ರದಲ್ಲಿ ನೋಡುಗರಿಗೆ ಮಹಿಳೆಯ ಮುಖ ಕಂಡು ಬರುತ್ತದೆ. ಆದರಿಲ್ಲಿ ಯಾವುದೇ ಮಹಿಳೆ ಇಲ್ಲದೆ ಮರದ ರೆಂಬೆಗಳೇ ಆ ರೀತಿ ಕಂಡುಬರುತ್ತಿವೆ.

ಈ ಫೋಟೋದಲ್ಲಿ ನಿಮಗೆ ಒಂದು ಹಚ್ಚು ಹಸಿರಿನಿಂದ ತುಂಬಿದ ಮರ ಕಂಡುಬರುತ್ತಿದೆ. ಸ್ವಲ್ಪ ಗಮನವಿಟ್ಟು ಸರಿಯಾಗಿ ಸೂಕ್ಷ್ಮದಿಂದ ನೋಡಿದಾಗ ಮರದ ಮೇಲೆ ಒಂದು ಗೂಬೇ ಕುಳಿತಿರುವುದು ಕಂಡು ಬರುತ್ತದೆ.