20 ಸೆಕೆಂಡ್ಸ್ ಚಾಲೆಂಜ್! ಒಂದೇ ಒಂದು ಕಡ್ಡಿ ಮೂವ್ ಮಾಡಿ 3 ಡಿಜಿಟ್ ನ ಅತೀ ದೊಡ್ಡ ನಂಬರ್ ತಯಾರಿಸಿ ಹೇಳಲು ಸಾಧ್ಯವೇ..?
ಮಿತ್ರರೇ ತಲೆ ಕೆಡಿಸುವ ಅನೇಕ ಚಾಲೆಂಜಿಂಗ್ ಪಜಲ್ ಚಿತ್ರಗಳು ಅಥವಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ದಿನನಿತ್ಯ ಸಾಕಷ್ಟು ವೈರಲ್ ಆಗುತ್ತವೆ. ಇವು ನೇಟಿಜನ್ಸ್ ಗಳ ತಲೆ ತಿಂದು ತಿಂದು ಚಟ್ನಿ ಮಾಡುತ್ತವೆ. ಆದರೂ ನೆಟ್ಟಿಗರು ಇಂಥ ಪ್ರಶ್ನೆಗಳ ಉತ್ತರಗಳನ್ನು ಶೋಧಿಸುವಲ್ಲಿ ಹಿಂದೆ ಬೀಳುವುದಿಲ್ಲ. ಏನೇ ಆಗಲಿ ಉತ್ತರವನ್ನು ಹುಡುಕಿಯೇ ತೆಗೆಯುತ್ತಾರೆ. ಈಗ ನೇಟಿಜನ್ಸ್ ಗಳ ತಲೆ ಕೆಡಿಸುವ ಮತ್ತೊಂದು ಸಮೀಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರ ಉತ್ತರವನ್ನು ನಿಮಗೆ ಚಾಲೆಂಜ್ ಪ್ರಕಾರ ಬರೀ 20 ಸೆಕೆಂಡುಗಳಲ್ಲಿ ಶೋಧಿಸಲು ಸಾಧ್ಯವೇ? ಇದರ ಉದ್ದೇಶವೆಂದರೆ ನಿಮ್ಮ ಮೈಂಡ್ ಎಷ್ಟೊಂದು ಶಾರ್ಪ್ ಆಗಿದೆ ಎಂಬುದು ನಿಮಗೆ ತಿಳಿಯಲಿದೆ. ಹಾಗೆ ನೋಡಲಾಗಿ ಈ ಪ್ರಶ್ನೆಯ ಉತ್ತರ ತುಂಬಾ ಸರಳವೇ ಆಗಿದೆ. ಆದರೆ ಅದೇಷ್ಟು ಸರಳ ಮತ್ತು ಎಷ್ಟು ಕಷ್ಟ ನಿಮ್ಮ ಮೈಂಡ್ ಮೇಲೆ ಡಿಪೆಂಡ್ ಆಗಿದೆ.
ನಿಮಗೆ ಮಾಡಬೇಕಾದದ್ದು ಇಷ್ಟು….
ಇಲ್ಲಿ ನಿಮ್ಮ ಕಣ್ಣಿಗೆ ಕಾಣುತ್ತಿರುವ ಈ ದೀಪದ ಕಡ್ಡಿಗಳಿಂದ ತಯಾರಿಸಿದ ಸಂಖ್ಯೆಗಳಲ್ಲಿಯ ಬರೀ ಒಂದೇ ಒಂದು ದೀಪದಕಡ್ಡಿಯ ಸ್ಥಾನವನ್ನು ಬದಲಾಯಿಸಿ ಅದನ್ನು ಎಲ್ಲಿ ಬೇಕಾದರೂ ನೀವು ಅಡ್ಜಸ್ಟ್ ಮಾಡಿ ಸಾಧ್ಯವಾದಷ್ಟು ಅತೀ ದೊಡ್ಡ 3 ಡಿಜಿಟ್ ನ ನಂಬರ್ ತಯಾರಿಸಬೇಕಾಗಿದೆ. ಅದು ಯಾವ ನಂಬರ್ ತಯಾರಾಗಬಹುದು? ಎಂದು ಹೇಳಲು ಸಾಧ್ಯವೇ? ಇದನ್ನು ತಯಾರಿಸುವಾಗ ಇಲ್ಲಿಯ ಬರೀ ಒಂದೇ ದೀಪದ ಕಡ್ಡಿಯನ್ನು ನೀವು ಎಲ್ಲಿ ಬೇಕಾದರೂ ಅಡ್ಜಸ್ಟ್ ಮಾಡಬಹುದು. ಮತ್ತು ಅತೀ ದೊಡ್ಡ 3 ಡಿಜಿಟ್ ನಂಬರಿನ ಸಂಖ್ಯೆ ಯಾವುದು ಎಂದು ಕಂಡು ಹಿಡಿಯಬೇಕು.

ಈ ಮೇಲೆ ಹೇಳಿದ ನಿಯಮದ ಪ್ರಕಾರ ಒಂದು ವೇಳೆ ಈ ಪ್ರಶ್ನೆಯ ಉತ್ತರವನ್ನು ಬರೀ 20 ಸೆಕೆಂಡುಗಳಲ್ಲಿ ಕಂಡು ಹಿಡಿಯಲು ನಿಮಗೆ ಸಾಧ್ಯವಾದರೆ ನೀವು ಬ್ರಿಲಿಯಂಟ್ ಮತ್ತು ನಿಮ್ಮ ಮೈಂಡ್ ಸೂಪರ್ ಶಾರ್ಪ್. ಒಂದು ವೇಳೆ ನಿಮಗೆ ಯಶಸ್ಸು ಲಭಿಸದೆ ಇದ್ದರೆ ಬೇಜಾರು ಮಾಡಿಕೊಳ್ಳಬೇಡಿ. Better luck next time. ಉತ್ತರ ನಾವೇ ನಿಮಗೆ ಹೇಳುತ್ತೇವೆ. ಇಲ್ಲಿ ನೋಡಿ…👇

ಒಂದೇ ಒಂದು ಮ್ಯಾಚ್ ಸ್ಟಿಕ್ ಮೂವ್ ಮಾಡಲಾಗಿ ಇಲ್ಲಿ 3 ಡಿಜಿಟ್ ನ ಅತೀ ದೊಡ್ಡ ಸಂಖ್ಯೆ 909 ತಯಾರಾಗುತ್ತದೆ.