ಈ ಐದು ಅಕ್ಷರಗಳಿಂದ ಅರ್ಥಪೂರ್ಣ ಪದ ತಯಾರಿಸಿದಾಗ ಮಧ್ಯದಲ್ಲಿ ಬರುವ ಅಕ್ಷರ ಯಾವುದು? ಇಲ್ಲಿಯವರೆಗೆ 99% ಜನರು ವಿಫಲರಾಗಿದ್ದಾರೆ! 

ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಕಾಣಲು ಒಂದು ಹೂವಿನ ಡಿಸೈನ್ ಹಾಗೆ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಸಂಖ್ಯೆ ಅಡಗಿದೆ.

ಈ ಫೋಟೋ ನೋಡಿದಾಗ ಅದರಲ್ಲಿ ಐದು ಅಕ್ಷರಗಳಿವೆ. ಆ ಐದು ಅಕ್ಷರಗಳು ಹಿಂದೆ ಮುಂದೆ ಕೊಡಲಾಗಿದೆ. ಅವುಗಳನ್ನು ಸರಿಯಾಗಿ ಜೋಡಿಸಿದಾಗ ಒಂದು ಅರ್ಥಪೂರ್ಣವಾದ ಪದ ತಯಾರಾಗುತ್ತದೆ. ಆ ಪದ ತಯಾರಿಸಲು ನಿಮಗೆ ಕೆಲವು ಸೆಕೆಂಡ ಗಳು ಮಾತ್ರ ಬೇಕಾಗುತ್ತದೆ. ಆ ಅರ್ಥಪೂರ್ಣ ಪದ ತಯಾರಿಸಿದ ನಂತರ ಅದರಲ್ಲಿಯ ಮದ್ಯದಲ್ಲಿ ಅಂದರೆ ನಡುವೆ ಬರುವ ಅಕ್ಷರ ಯಾವುದು ಎಂಬುದು ಕಂಡು ಹಿಡಿಯುವದೇ ನಿಮಗೆ ಚಾಲೆಂಜ್ ಆಗಿದೆ. ಹಾಗಿದ್ದರೆ ನೀವು ತುಂಬಾ ಬುದ್ಧಿವಂತೆ ಅಂತ ಸಾಬೀತು ಪಡಿಸಲು ಈ ಚಾಲೆಂಜ್ ಬಿಡಿಸಿ ನೋಡೋಣ. ಕೆಳಗಿನ ಐದು ಅಕ್ಷರಗಳನ್ನು ನೋಡಿ ಅರ್ಥಪೂರ್ಣ ಪದ ತಯಾರಿಸಿ ನೋಡೋಣ.

ಕೆಲವೇ ಜನರುಮಾತ್ರ ಇದಕ್ಕೆ ಸರಿಯಾಗಿ ಉತ್ತರಿಸಲು ಸಮರ್ಥರಾಗಿದ್ದಾರೆ ಮತ್ತು 99% ಜನರು ಈ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಸಹ ಸರಿಯಾದ ಉತ್ತರವನ್ನು ಕಂಡು ಹಿಡಿಯಲು ವಿಫಲರಾಗಿದ್ದರೆ ಚಿಂತಿಸಬೇಡಿ.

ಈ ಫೋಟೋದಲ್ಲಿ ಅಕ್ಷರಗಳಿಂದ ಯಾವ ಪದ ತಯಾರಾಗುತ್ತದೆ ಎಂಬುದು ನಾವು ನಿಮಗೆ ಹೇಳುತ್ತೇವೆ.  ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಈ ಫೋಟೋವನ್ನು ನೋಡಿದ್ದಾರೆ ಮತ್ತು ಅನೇಕ ಉತ್ತರಗಳನ್ನು ನೀಡಿದ್ದಾರೆ.  ಕೆಲವು ಬಳಕೆದಾರರು ತ, ರ, ಮ, ಎಂದು ಉತ್ತರಿಸಿದ್ದರೆ ಕೆಲವು ಬಳಕೆದಾರರು ಹಾ, ಭಾ ಅಕ್ಷರ ಮಧ್ಯದಲ್ಲಿ ಬರುತ್ತದೆ ಎಂದು ಉತ್ತರಿಸಿದ್ದಾರೆ. ಆದರೆ ಅದರ ನಿಜವಾದ ಉತ್ತರ ಏನೆಂದರೆ, ಫೋಟೋದಲ್ಲಿಯ ಐದು ಅಕ್ಷರಗಳನ್ನು ಸರಿಯಾಗಿ ಜೋಡಿಸಿದಾಗ ಅಲ್ಲಿ ‘ಮಹಾಭಾರತ‘ ಎಂಬ ಪದ ತಯಾರಾಗುತ್ತದೆ. ಇದರಲ್ಲಿ ಮಧ್ಯದಲ್ಲಿ ಬಂದ ಅಕ್ಷರ ವೆಂದರೆ ಅದು ‘ಭಾ’ ಎಂದಾಗುತ್ತದೆ. ಒಂದು ವೇಳೆ ಸಹ ‘ಭಾ‘ ಎಂದು ಉತ್ತರ ನೀಡಿದ್ದರೆ ನೀವು ತುಂಬಾನೇ ಬುದ್ಧಿವಂತರು ಎಂದರ್ಥ. ಈ ಚಾಲೆಂಜ್ ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ ಚಾಲೆಂಜ್ ಬಿಡಿಸಲು ತಿಳಿಸಿ.