ಜಾದೂ: ಈ ಫೋಟೋದಲ್ಲಿಯ ಐದು ಕಾರ್ಡಗಳಲ್ಲಿ ಒಂದು ಕಾರ್ಡನ್ನು ನಿಮ್ಮ ಮೈಂಡ್ ನಲ್ಲಿಟ್ಟುಕೊಂಡು ಫೋಟೋ ಮೇಲೆ ಕ್ಲಿಕ್ ಮಾಡಿ, ನೀವು ಮೈಂಡ್ ನಲ್ಲಿಟ್ಟುಕೊಂಡ ಕಾರ್ಡ್ ಮಾಯವಾಗುತ್ತೆ!!!!

ಸೋಶಿಯಲ್ ಮೀಡಿಯಾದಲ್ಲಿ ಪಜಲ್ ಫೋಟೋಗಳು ನೇಟಿಜನ್ಸ್ ಗಳ ತಲೆ ಬಹಳೇ ತಿನ್ನುತ್ತವೆ. ಮತ್ತು ಈ ನೇಟಿಜನ್ಸ್ ಗಳು ಸಹ ಅಂಥ ಪಜಲ್ ಫೋಟೋಗಳ ಉತ್ತರವನ್ನು ಹುಡುಕದೆ ಹಾಗೆಯೇ ಬಿಡುವುದಿಲ್ಲ. ಇಲ್ಲಿ ಕೆಲವೊಂದು ಫೋಟೋಗಳು ತುಂಬಾ ವಿಚಿತ್ರವಾದ ಆಕಾರವನ್ನು ಹೊಂದಿರುತ್ತವೆ. ಎಷ್ಟೇ ಸೂಕ್ಷ್ಮವಾಗಿ ನೋಡಿದರೂ ಅಲ್ಲಿ ಏನೂ ಕಾಣಿಸುವುದಿಲ್ಲ. ಅಂಥ ಚಿತ್ರಗಳಲ್ಲಿ ಮೇಲ್ನೋಟಕ್ಕೆ ಏನು ಅಡಗಿರುವುದಿಲ್ಲ ಎಂಬಂತೆ ಕಾಣುತ್ತದೆ. ಆದರೆ ತುಂಬಾ ಸೂಕ್ಷ್ಮವಾಗಿ ನೋಡುವ ದೃಷ್ಟಿ ಉಳ್ಳವರಿಗೆ ಮಾತ್ರ ಅಲ್ಲಿರುವ ವಿಶೇಷವಾದ ಚಿತ್ರ ಅಥವಾ ನಂಬರ್ ಕಂಡುಬರುತ್ತದೆ. ಈ ರೀತಿಯ ಚಿತ್ರಗಳಿಗೆ ಆಪ್ಟಿಕಲ್ ಇಲ್ಯೂಜನ್ ಚಿತ್ರಗಳೆಂದು ಕರೆಯುತ್ತಾರೆ. ಇದೇ ರೀತಿಯ ಒಂದು ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಇದು ತುಂಬಾ ಚರ್ಚೆಗೀಡು ಮಾಡಿದೆ. ಕಾಣಲು ಒಂದು ಹೂವಿನ ಡಿಸೈನ್ ಹಾಗೆ ಕಾಣುತ್ತಿದೆ. ಆದರೆ ಅದರಲ್ಲೊಂದು ವಿಶೇಷವಾದ ಸಂಖ್ಯೆ ಅಡಗಿದೆ.

ಮಿತ್ರರೇ ಸದ್ಯಕ್ಕೆ ನಾವು ನಿಮಗೆ ಒಂದು ಸಾಧರಣವಾದ ಜಾದು ಅಂದರೆ ಮೈಂಡ್ ಆಟವನ್ನು ನಿಮ್ಮ ಜೊತೆಗೆ ಆಡುವರಿದ್ದೇವೆ. ಅಂದರೆ ನಿಮಗೆ ಒಂದು ಫೋಟೋ ತೋರಿಸಲಾಗುವದು ಅದರಲ್ಲಿ ಐದು ಬೇರೆ ಬೇರೆಯಾದ ಕಾರ್ಡಗಳು ಇರುತ್ತವೆ. ಅವುಗಳಲ್ಲಿ ನೀವು ಯಾವುದೇ ಒಂದು ಕಾರ್ಡ ಮಾತ್ರ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ನೀವು ಮನಸ್ಸಲ್ಲಿ ಇಟ್ಟಿಕೊಂಡ ಕಾರ್ಡ್ ಮಟ್ಟ ಮಾಯ ಮಾಡುತ್ತೇವೆ ಅದು ಹೇಗೆ ಸಾಧ್ಯ ಅಂತ ಯೋಚನೆ ಮಾಡುತ್ತಿದ್ದೀರಾ? ಹಾಗಾದ್ರೆ ಬನ್ನಿ ಕೆಳಗಿನ ಫೋಟೋ ನೋಡಿ.

ಮೇಲಿನ ಫೋಟೋದಲ್ಲಿಯ ಐದು ಕಾರ್ಡಗಳಲ್ಲಿ ಒಂದು ಕಾರ್ಡನ್ನು ನಿಮ್ಮ ಮನಸಲ್ಲಿ ಮಂಡರೆ ಮೈಂಡ್ ನಲ್ಲಿ ಇಲ್ಲಿಕೊಳ್ಳಿ. ಆ ಕಾರ್ಡನ್ನು ಸರಿಯಾಗಿ ಮತ್ತೊಮ್ಮೆ ನೋಡಿ. ಏಕೆಂದರೆ ನೀವು ಮೈಂಡ್ ನಲ್ಲಿ ಯಾವ ಕಾರ್ಡ್ ಇಟ್ಟುಕೊಳ್ಳುತ್ತಿರೋ ಅದೇ ಕಾರ್ಡನ್ನು ನಾವು ಮಾಯ ಮಾಡುತ್ತೇವೆ. ಹಾಗಾದ್ರೆ ಇವಾಗ ಒಂದು ಕಾರ್ಡನ್ನು ನಿಮ್ಮ ಮೈಂಡ್ ನಲ್ಲಿ ಇಟ್ಟುಕೊಳ್ಳಿ. ಮೈಂಡ್ ಇಟ್ಟುಕೊಂಡ ಕಾರ್ಡ್ ಮಾಯವಾಗುತ್ತೆ ನೋಡಿ. ಕೆಳಗಿನ ಫೋಟೋ.
1.
.
.
.
.
2
.
.
.
3
.
.
.
4
.
.
.
5
.
.
.
ಈ ಕೇಳಗಿನ ಫೋಟೋ ದಲ್ಲಿ ನೀವು ಮೈಂಡ್ ನಲ್ಲಿ ಇಟ್ಟುಕೊಂಡ ಕಾರ್ಡ ಮಾಯವಾಗಿದೆ ನೋಡಿ.

ಆ ಕಾರ್ಡ್ ಹೇಗೆ ಮಾಯವಾಗಿದೆ ಎಂಬುದು ನಿಮಗೆ ಗೊತ್ತಾದರೆ. ನೀವು ತುಂಬಾನೇ ಬುದ್ಧಿವಂತರು. ಒಂದು ವೇಳೆ ನಿಮಗೆ ಈ ಟ್ರಿಕ್ ಗೊತ್ತಾಗದಿದ್ದರೆ ಚಿಂತಿಸಬೇಡಿ. ಇದನ್ನು ಕ್ಲೋಸ್ ಮಾಡಿ ಮತ್ತೊಮ್ಮೆ ಫೋಟೋ ಮೇಲೆ ಕ್ಲಿಕ್ ಮಾಡಿ. ನಿಮಗೆ ಈ ಟ್ರಿಕ್ ಬಗ್ಗೆ ಗೊತ್ತಾಗುತ್ತೆ