ತುಂಬಾ ದಿನಗಳ ನಂತರ ಚಹಲ್ ಪತ್ನಿ ಧನಶ್ರೀ ವರ್ಮ ಮಾಡಿದರು ಹಾಟ್ ಡಾನ್ಸ್! ಇಂಟರ್ನೆಟ್ ನಲ್ಲಿ ವೈರಲ್ ಆಯ್ತು ಭರ್ಜರಿಯಾಗಿ..

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯಜುರ್ವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮ ಅವರು ಸೋಶಿಯಲ್ ಮೀಡಿಯಾದಲ್ಲಿ ಮೊದಲಿನಿಂದಲೂ ತುಂಬಾ ಆಕ್ಟಿವ್ ಆಗಿದ್ದಾರೆ. ಇವರು ತಮ್ಮ ಅಭಿಮಾನಿಗಳಿಗಾಗಿ ಯಾವತ್ತೂ ತುಂಬಾ ಸುಂದರವಾದ ಫೋಟೋಗಳನ್ನು ವಿಡಿಯೋಗಳನ್ನು ಸದಾ ಶೇರ್ ಮಾಡುತ್ತಿರುತ್ತಾರೆ. ಈಗ ಧನಶ್ರೀ ಅವರು ತಮ್ಮ ಡ್ಯಾನ್ಸನ ಮತ್ತೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಧನಶ್ರೀ ವರ್ಮ ಅವರು ಒಳ್ಳೆಯ ಕೊರಿಯೋಗ್ರಾಫರ್ ಸಹ ಇದ್ದಾರೆ. ಇದಕ್ಕೂ ಮೊದಲು ಇವರು ಶೇರ್ ಮಾಡಿದ ಡಾನ್ಸ್ ಗಳ ವಿಡಿಯೋ ಅಭಿಮಾನಿಗಳನ್ನು ತುಂಬಾ ಆಕರ್ಷಿಸಿವೆ. ನೃತ್ಯದಲ್ಲಿ ಮಾಡುವ ಇವರ ಮೂವ್ಮೆಂಟ್ ನಟಿಯರಿಗೂ ಸಹ ನಾಚಿಸುತ್ತದೆ. ಸದ್ಯದ ಈ ವಿಡಿಯೋ ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ. ಹೀಗಾಗಿ ಧನಶ್ರೀ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಧನಶ್ರೀ ಅವರು instagram ನಲ್ಲಿಯ ತಮ್ಮ ವೈಯಕ್ತಿಕ ಅಕೌಂಟಿನಿಂದ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ಕ್ಲಿಪ್ ನಲ್ಲಿ ಕೊರಿಯೋಗ್ರಾಫರ್ ಧನಶ್ರೀ ಹಿಂದಿ ಹಾಡಿಗೆ ತುಂಬಾ ಸ್ಮೂತ್ ಆಗಿ ಹೆಜ್ಜೆ ಹಾಕುತ್ತಿರುವದನ್ನು ನೋಡಬಹುದು.

ಈ ನೃತ್ಯದಲ್ಲಿ ಧನಶ್ರೀ ಅವರ ಡ್ರೆಸ್ ಕಾಂಬಿನೇಷನ್ ತುಂಬಾ ಚೆನ್ನಾಗಿದೆ. ವೈಟ್ ಬಣ್ಣದ ಟಿ ಶರ್ಟ್ ಮತ್ತು ಬ್ಲಾಕ್ ಲೋವರ್ ಹಾಗೂ ವೈಟ್ ಸ್ಪೋರ್ಟ್ಸ್ ಶೂಸ್ ಧರಿಸಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Dhanashree Verma (@dhanashree9)

ಪ್ರಸ್ತುತ ವಿಡಿಯೋ ಎರಡೇ ದಿನಗಳಲ್ಲಿ ಲಕ್ಷಾವಧಿ ವೀವ್ಸ್ ಗಳನ್ನು ಕಂಡಿದ್ದು ಸುಮಾರು 4 ಲಕ್ಷದವರೆಗೆ ಲೈಕ್ಸ್ ಗಳು ಬಂದಿವೆ.