ಗುಮ್ಮನ ಗಮ್ಮತ್ತು ಕಂಡು ಬೆರಗಾದ ಬಾಹುಬಲಿ ನಿರ್ಮಾಪಕ ರಾಜಮೌಳಿ, ಚಿತ್ರ ನೋಡಿ ಏನೆಂದು ಟ್ವೀಟ್ ಮಾಡಿದ್ದಾರೆ ಗೊತ್ತಾ?

ಕಳೆದ ಕೆಲವು ತಿಂಗಳಿನ ಹಿಂದೆ ದೇಶದ ಅತ್ಯಂತ ಎತ್ತರವಾದ ಸ್ಮಾರಕ ಬುರ್ಜ್ ಖಲೀಫಾ ನಲ್ಲಿ ತಮ್ಮ ಟೀಜರನ್ನು ರೀಲಿಜ ಮಾಡಿ, ಸದ್ಯಕ್ಕೆ ಸುಮಾರು ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾದ ಹಾಗೂ ಸದ್ಯದ ಪರಸ್ಥಿತಿಯಲ್ಲಿ ಎಲ್ಲೆಡಗೂ ‘ಗುಮ್ಮಾಬಂದ ಗುಮ್ಮಾ ಬಂದ’ ಎಂಬ ಭ#ಯ ಹುಟ್ಟಿಸಿ, ಬ್ಲಾಕ್ ಬಾಸ್ಟರ್ ನತ್ತ ಸಾಗುತ್ತಿರುವ ಕನ್ನಡದ ಚಲನಚಿತ್ರವೆಂದರೆ ಅದು ‘ವಿಕ್ರಾಂತ ರೋಣ’.

 

 

ಕಿಚ್ಚ ಸುದೀಪ ಮತ್ತು ನಿರೂಪ ಭಂಡಾರಿಯವರ ನಟನೆಯಲ್ಲಿ ಭರ್ಜರಿಯಾಗಿ ಮೂಡಿಬಂದ ಚಿತ್ರ ವಿಕ್ರಾಂತ ರೋಣ ಸದ್ಯಕ್ಕೆ ಅನೇಕ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಕೇವಲ ನಾಲ್ಕು ದಿವಸಗಳಲ್ಲಿ ಬುಕಿಂಗ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ. ಅದು 3D ವರ್ಷನ್ ನಲ್ಲಿ ನೋಡಿದರೆ ಸಾಕು ಕೂತಲ್ಲೆಯೇ ಬೆವರು ಬರದೆ ಇರಲಾರವು. ಅಷ್ಟೊಂದು ಅದ್ಭುತವಾಗಿ ನಟನೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇವರ ಈ ಚಿತ್ರವನ್ನು ಕಂಡು ಬಾಹುಬಲಿಯ ನಿರ್ಮಾಪಕ ರಾಜಮೌಳಿ ಸಹ ಬೆರಗಾಗಿದ್ದರೆ. ಸದ್ಯಕ್ಕೆ ಅವರ ಈ ಚಿತ್ರದ ಬಗ್ಗೆ ಮಾಡಿರುವ ಟ್ವೀಟ್ ಎಲ್ಲೆಡೆಗೂ ಹರಡುತ್ತಿದೆ.

ರಾಜಮೌಳಿಯವರು ವಿಕ್ರಾಂತ ರೋಣ ಚಲನಚಿತ್ರ ನೋಡಿ ಏನೆಂದು ಟ್ವೀಟ್ ಮಾಡಿದ್ದಾರೆ ಎಂದರೆ, ” ಕಿಚ್ಚ ಸುದೀಪ್ ಅವರಿಗೆ ವಿಕ್ರಾಂತ ರೋಣ ಚಿತ್ರ ಯಶಸ್ಸು ಕಂಡಿದ್ದಕ್ಕಾಗಿ ನಿಮಗೆ ಶುಭಾಶಯಗಳು. ಇಂತಹ ಕಾರ್ಯ ಮಾಡಲು ಧೈರ್ಯ ಮತ್ತು ಸಾಹಸ ಬೇಕಾಗುತ್ತದೆ. ಆದರೆ ನೀವು ಇಂತಹ ಸಾಹಸ ಮಾಡಿ ಅದನ್ನು ಯಶಸ್ಸು ಮಾಡಿದ್ದೀರಿ. ಈ ಚಿತ್ರದ ಹೃದಯ ಎಂದರೆ ಅದು ಪ್ರೀಕ್ಲೈಮ್ಯಾಕ್ಸ್ ಅದಂತೂ ತುಂಬಾ ಅದ್ಭುತವಾಗಿದೆ. ಆದರೆ ಅದನ್ನು ನನಗೆ ನೋಡಲು ಸಾಧ್ಯವಾಗಲಿಲ್ಲ ಆ ಸೀನ್ ಅಂತೂ ತುಂಬಾ ಸೂಪರ್ ಆಗಿದೆ. ಆದರೆ ಸ್ಪೆಷಲ್ ಆಗಿ ನಂಗೆ ತುಂಬಾ ಇಷ್ಟವಾದ ಪಾತ್ರವೆಂದರೆ ಗುಡ್ಡಿಯ ಫ್ರೆಂಡ್ ಭಾಸ್ಕರನ ಪಾತ್ರ”. ಎಂದು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಟ್ವಿಟ್ ಮಾಡಿದ್ದಾರೆ.