ಈ ಎರಡು ಫೋಟೋಗಳಲ್ಲಿಯ ವ್ಯತ್ಯಾಸ ಕಂಡು ಹಿಡಿಯಿರಿ ನೋಡೋಣ! ಫೋಟೋ Zoom ಮಾಡಿ ನೋಡಿ ಗೊತ್ತಾಗುತ್ತೆ!!
ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ. ಇದರ ಜೊತೆಗೆ ಮಾನವನು ಪ್ರತಿಯೊಂದು ವಸ್ತು ನಿರೀಕ್ಷಣಾತ್ಮಕವಾಗಿ ನೋಡುತ್ತಾನೆ. ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ಮಾನವನು ತನ್ನ ಕಣ್ಣುಗಳಿಂದ ಪಡೆಯುತ್ತಾನೆ. ಪ್ರತಿಯೊಂದು ವಿಷಯ ಕಲಿಯಬೇಕಾದರೆ ಮಾನವನಿಗೆ ಕಣ್ಣುಗಳು ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ನೀಡುತ್ತವೆ.
ಪ್ರತಿಯೊಂದು ವ್ಯಕ್ತಿಯ ನಿರೀಕ್ಷಣಾ ಕ್ಷಮತೆಯು ಸಮಾನವಾಗಿರುತ್ತದೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಪ್ರತಿಯೊಬ್ಬರ ನೋಡುವ ದೃಷ್ಟಿಕೋನ ಬೇರೆ ಬೇರೆಯಾಗಿರುತ್ತದೆ. ಸೂಕ್ಷ್ಮದೃಷ್ಟಿ ಉಳ್ಳವರು ಅಥವಾ ಅತಿ ಸೂಕ್ಷ್ಮದೃಷ್ಟಿಯನ್ನು ಉಳ್ಳವರು ನೂರಕ್ಕೆ ಇಲ್ಲ ಸಾವಿರಕ್ಕೆ ಒಬ್ಬರು ಇರುತ್ತಾರೆ.
ಮಿಲ್ಕಿ ಗರ್ಲ್ ಎಂದೇ ಹೆಸರಾಗಿರುವ ತಮನ್ನಾ ಅವರ ಎರಡು ಫೋಟೋಗಳಿವೆ. ಈ ಎರಡು ಫೋಟೋಗಳಲ್ಲಿ 5 ವ್ಯತ್ಯಾಸಗಳನ್ನು ಹುಡುಕಿ ತೋರಿಸಲು ನಿಮಗೆ ಸಾಧ್ಯವೇ. ನೀವು ಈ ಚಿತ್ರಗಳನ್ನು ಇಲ್ಲಿ ನೋಡಬಹುದು. ಈ ಎರಡು ಫೋಟೋಗಳು ಸಹಜವಾಗಿ ನೋಡಲು ಒಂದೇ ತರ ಕಾಣುತ್ತವೆ. ಆದರೆ ಎರಡು ಫೋಟೋಗಳಲ್ಲಿ 5 ವ್ಯತ್ಯಾಸಗಳು ಇವೆ. ಆ 5 ವ್ಯತ್ಯಾಸಗಳು ಯಾವವು ಎಂಬುದನ್ನು ನಿಮ್ಮ ತೀಕ್ಷ್ಣವಾದ ದೃಷ್ಟಿಯು ಹುಡುಕಿ ತೆಗೆಯಬಹುದೆ? ಒಂದು ವೇಳೆ ನಿಮ್ಮಲ್ಲಿ ಸೂಕ್ಷ್ಮವಾದ ಹಾಗೂ ತೀಕ್ಷ್ಣವಾದ ದೃಷ್ಟಿಯಿದ್ದರೆ ಪ್ರಯತ್ನಿಸಿ ನೋಡುವ.

ಈ ಫೋಟೋ ಪಜಲ್ ಬಿಡಿಸಲು ಹೆಣಗಾಡುತ್ತಿರುವ ನೆಟ್ಟಿಗರಲ್ಲಿ ನೂರಕ್ಕೆ ಒಬ್ಬರು ಯಶಸ್ವಿಯಾಗುತ್ತಿದ್ದಾರೆ. ಇದನ್ನು ಬಿಡಿಸಲು ಹೆಣಗಾಡಿ ನಂತರ ಉತ್ತರ ಸಿಗದೆ ಸುಸ್ತಾಗಿ ತಮ್ಮ ಗೆಳೆಯ ಗೆಳತಿಯರಿಗೆ ಉತ್ತರ ಹುಡುಕಲು ಶೇರ್ ಮಾಡುತ್ತಿರುವುದರಿಂದ ಈ ಚಿತ್ರ ತುಂಬಾ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಐದು ವ್ಯತ್ಯಾಸಗಳನ್ನು ಹುಡುಕಲು ವ್ಯಕ್ತಿಗೆ ಬೇಕು ಮನಸ್ಸಿನ ಮೇಲೆ ಏಕಾಗ್ರತೆ ಮತ್ತು ಸೂಕ್ಷ್ಮದೃಷ್ಟಿ. ಇವು ಎರಡರ ಬಲದಿಂದ ಈ ಚಿತ್ರದಲ್ಲಿ ವ್ಯತ್ಯಾಸಗಳನ್ನು ಶೋಧಿಸಬಹುದು. ಈ ವ್ಯತ್ಯಾಸಗಳನ್ನು ಶೋಧಿಸುವುದು ತುಂಬಾ ಕಠಿಣವಾದ ಕೆಲಸವಾಗಿದೆ. ಒಂದು ವೇಳೆ ನೀವು 2 ಅಥವಾ 3 ಇಲ್ಲವೆ 5 ಕ್ಕೆ 5 ವ್ಯತ್ಯಾಸಗಳನ್ನು ಶೋಧಿಸಿದ್ದೇ ಆದಲ್ಲಿ ನಿಮ್ಮ ಕಣ್ಣುಗಳು ತುಂಬಾ ಜಬರ್ದಸ್ತ್ ತೀಕ್ಷ್ಣವಾಗಿವೆ ಎಂದೇ ಹೇಳಬಹುದು. ಮತ್ತು ನೀವು ಗ್ರೇಟ್ ಹಾಗೂ ಅಭಿನಂದನೆಗೆ ಪಾತ್ರರಾಗಿದ್ದೀರಾ.
ಮಿತ್ರರೇ ಒಂದುವೇಳೆ ನೀವು ಸಾಕಷ್ಟು ಪ್ರಯತ್ನ ಮಾಡಿಯೂ ಇದರಲ್ಲಿಯ ವ್ಯತ್ಯಾಸಗಳನ್ನು ಹುಡುಕಲು ಸಾಧ್ಯವಾಗದಿದ್ದರೆ, ನಾವೇ ನಿಮಗೆ ಸಹಾಯ ಮಾಡುತ್ತೇವೆ, ಇಲ್ಲಿ ನೋಡಿ.

ಈ ಮೇಲಿನ ಚಿತ್ರದಲ್ಲಿ ಐದೂ ವ್ಯತ್ಯಾಸಗಳನ್ನು ನಿರ್ದಿಷ್ಟವಾಗಿ ತೋರಿಸಲಾಗಿದೆ. ಇಲ್ಲಿ ನೀವು ನಿಮ್ಮ ಉತ್ತರಗಳನ್ನು ತಾಳೆ ಹಾಕಿ ನೋಡಬಹುದಾಗಿದೆ