ಅವಸರವೇ ಅಪಘಾ#ತಕ್ಕೆ ಕಾರಣ, ಗಾಡಿಯ ಪರಸ್ಥಿತಿ ನುಚ್ಚು ನೂರಾಯಿತು, ಅದೃಷ್ಟವಶಾತ್ ಪಾರಾದ ಯುವಕ! ವಿಡಿಯೋ ನೋಡಿ….
ರೈಲು ವೇಗವಾಗಿ ಓಡುತ್ತಿರುವಾಗ ಎದುರು ಬಂದ ಪ್ರತಿಯೊಂದು ವಸ್ತುಗಳು ಪೀಸ್ ಪೀಸ್ ಆಗುವುದರಲ್ಲಿ ಸಂಶಯವಿಲ್ಲ. ಆದರೆ ಸದ್ಯ ನೀವು ನೋಡುವ ಈ ವಿಡಿಯೋದಲ್ಲಿ ಒಂದು ಚಮತ್ಕಾರವೇ ಆಗಿದೆ ಎನ್ನಬಹುದು. ಏಕೆಂದರೆ ವೇಗವಾಗಿ ಓಡುತ್ತಿರುವ ರೈಲಿನ ಬಾಯಿಯಿಂದ ಅದೃಷ್ಟವಶಾತ್ ಬೈಕ್ ನಡೆಸುತ್ತಿರುವ ಯುವಕ ಪಾರಾಗಿ ಬದುಕುಳಿದಿದ್ದಾನೆ ಆದರೆ ಆತನ ಬೈಕ್ ಮಾತ್ರ ಪುಡಿ ಪುಡಿಯಾಗಿಬಿಟ್ಟಿದೆ. ಇದನ್ನು ನೋಡಿದ ಸೋಷಿಯಲ್ ಮೀಡಿಯಾದ ನೇಟಿಜನ್ಸ್ ಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಟ್ರೈನಿನ ಜೋರಾದ ಹೊಡೆತದ ನಂತರ ಸಹ ಬೈಕ್ ನಡೆಸುತ್ತಿರುವ ಯುವಕ ಉಳಿದಿರುವದು ತುಂಬಾ ಆಶ್ಚರ್ಯಕರ ಸಂಗತಿಯಾಗಿದೆ.
ಒಟ್ಟಿನಲ್ಲಿ ಆದದ್ದೇನು?
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಬ್ಬ ಯುವಕ ಬೈಕ್ ತಗೆದುಕೊಂಡು ಟ್ರೈನ್ ಟ್ರ್ಯಾಕ್ ಕ್ರಾಸ್ ಮಾಡಲು ಜೋರಾಗಿ ಬೈಕ್ ಓಡಿಸುತ್ತೀರಿತ್ತಾನೆ ಆದರೆ ಅದೇ ವೇಗದಲ್ಲಿ ಟ್ರೈನ್ ಸಹ ಬರುತ್ತಿದೆ. ಆದರೆ ಈತನ ಬೈಕ್ ಟ್ರ್ಯಾಕ್ ಮೇಲೆ ಹೋಗುತ್ತಿದ್ದಂತೆಯೇ ಬೈಕ್ ಜಾರಿ ಬೀಳುತ್ತದೆ. ಆಗ ಈ ಯುವಕ ಬೈಕನ್ನು ಬಿಟ್ಟು ದೂರ ಬರುತ್ತಾನೆ ಬರುತ್ತಿದ್ದ ಹಾಗೆ ಟ್ರೈನ್ ಅಲ್ಲಿಂದ ಹಾಯ್ದು ಹೋಗುತ್ತದೆ. ಹಾಯ್ದು ಹೋದಾಗ ಬೈಕ ನ ಒಂದು ಪಾರ್ಟ್ ಸಹ ಅಲ್ಲಿ ಕಾಣುವದಿಲ್ಲ. ಅಂದರೆ ಬೈಕ್ ನುಚ್ಚು ನೂರಾಗಿ ಬಿಡುತ್ತದೆ. ಈ ದ್ರಶ್ಯವನ್ನು ನೋಡಿದಾಗ ಆ ಯುವಕ ತುಂಬಾನೇ ಲಕಿ ಎಂದೆನಿಸುತ್ತದೆ. ಇಲ್ಲದಿದ್ದರೆ ಬೈಕ್ ನ ಹಾಗೆ ಆತನು ಸಹ ಟ್ರೈನ್ ಅಡಿಯಲ್ಲಿ ಸಿಲುಕಿ ಪುಡಿ ಪುಡಿಯಾಗುವ ಸಮಯ ಬರುತ್ತಿತ್ತು. ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ…
View this post on Instagram
ಪ್ರಸ್ತುತ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ನಲ್ಲಿ ri.deer5558 ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋವನ್ನು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.