Video: ನಾಯಿ ಜೊತೆಗೆ ರೀಲ್ಸ್ ಮಾಡುವದು ಯುವತಿಗೆ ಬಿತ್ತು ದುಬಾರಿ, ರೊಚ್ಚಿಗೆದ್ದ ನಾಯಿ ಯುವತಿಯನ್ನು….! ವಿಡಿಯೋ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಸಾಕು ಪ್ರಾಣಿ ನಾಯಿ ಮತ್ತು ಯುವತಿಯ ನಡುವಿನ ವೀಡಿಯೋ ಇದೆ.
ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವತಿ ತಾನು ಸಾಕಿದ ನಾಯಿಯನ್ನು ಕರೆದುಕೊಂಡು ಅದರೊಂದಿಗೆ ರೀಲ್ಸ್ ಮಾಡಬೇಕು ಎಂಬ ಉದ್ದೇಶದಿಂದ ಕ್ಯಾಮೆರಾ ಆನ್ ಮಾಡಿ ಮೊಬೈಲ್ ನ್ನು ಒಂದು ಕಡೆಗೆ ಇಟ್ಟಿರುತ್ತಾಳೆ. ಇಟ್ಟ ತಕ್ಷಣ ನಾಯಿಯನ್ನು ಕರೆದುಕೊಂಡು ಅದನ್ನು ಅಪ್ಪುಗೆ ಮಾಡುತ್ತ ವಿಡಿಯೋ ಮಾಡಬೇಕು ಎಂಬ ಯೋಚನೆ ಯಿಂದ ನಾಯಿಯನ್ನು ಜೋರಾಗಿ ಅಪ್ಪಿಕೊಳ್ಳಲು ಹೋಗಿತ್ತಾಳೆ ಆದರೆ ನಾಯಿ ಯಾವ ಕಾರಣಕ್ಕಾಗಿ ಸಿಟ್ಟು ಬಂದಿತ್ತೋ ಗೊತ್ತಿಲ್ಲ. ಹಾಗೆ ಯುವತಿ ತನ್ನನ್ನು ಅಪ್ಪಿಕೊಳ್ಳುತ್ತಿದಂತೆಯೇ ಸಿಟ್ಟಿಗೆದ್ದು ಆಕೆಯ ಕೂದಲನ್ನು ತನ್ನ ಬಾಯಲ್ಲಿ ಹಿಡಿದು ಜೋರಾಗಿ ಹಿಡಿದು ಎಳೆಯಲು ಶುರು ಮಾಡುತ್ತದೆ. ಆಗ ಯುವತಿ ಗಾಬರಿಯಿಂದ ನಾಯಿಯನ್ನು ಬಿಡುವಂತೆ ಕೈಯಿಂದ ಹೊಡೆಯುತ್ತಾಳೆ ಆದರೂ ಸಹ ನಾಯಿ ಬಿಡದೆ ಇಲ್ಲ. ತದನಂತರ ನಾಯಿ ಕೂದಲನ್ನು ಬಿಟ್ಟು ಮತ್ತೆ ಅವಳನ್ನು ಕಚ್ಚಲು ಅವಳ ಮೇಲೆ ಎಗರಿ ಹೋಗುತ್ತದೆ. ಈ ವಿಡಿಯೋ ತುಂಬಾನೇ ಆಶ್ಚರ್ಯಗೊಳಿಸುವಂತಿದೆ. ಯಾವುದಕ್ಕೂ ಪ್ರಾಣಿಯ ಜೊತೆಗೆ ರೀಲ್ಸ್ ಮಾಡುವಾಗ ತುಂಬಾನೇ ಎಚ್ಚರಿಕೆಯಿಂದ ಮಾಡಬೇಕು ಎಂದು ಈ ವಿಡಿಯೋದಿಂದ ತಿಳಿದು ಬರುತ್ತದೆ.
ವಿಡಿಯೋ ನೋಡಿ…
View this post on Instagram