ಪದೇ ಪದೇ ಚಪ್ಪಲಿಯಿಂದ ಒದೆಯುತ್ತಿದ್ದ ಮಾಲೀಕನಿಂದ ಬೇಸತ್ತ ನಾಯಿ, ಮಾಲೀಕನು ಚಪ್ಪಲಿ, ಮೊಬೈಲ್ …….ವಿಡಿಯೋ ನೋಡಿ!
ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.
ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಸಾಕು ಪ್ರಾಣಿ ನಾಯಿ ಮತ್ತು ನಾಯಿಯ ಮಾಲೀಕನ ನಡುವಿನ ವೀಡಿಯೋ ಇದೆ.
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ನೀವು ನೋಡಬಹುದು, ನಾಯಿ ತನ್ನ ಮಾಲೀಕಮ ಕಾಲಿನ ಕೆಳಗೆ ಕುಳಿತುಕೊಂಡಿರುತ್ತದೆ. ಆದರೆ ಮಾಲೀಕ ತನ್ನ ಕಾಲಲ್ಲಿ ಚಪ್ಪಲಿ ಹಾಕಿಕೊಂಡು ಕಾಲನ್ನು ಹಾಗೆ ಅಲ್ಲಾಡಿಸುತ್ತ ಕುಳಿತಿರುತ್ತಾನೆ. ಆದರೆ ಆ ಕಾಲಲ್ಲಿದ್ದ ಚಪ್ಪಲಿ ಮಾತ್ರ ನಾಯಿಯ ತಲೆಗೆ ಹಾಗೆ ಬಡಿಯುತ್ತಿರಿತ್ತದೆ ಆದರೂ ಸಹ ನಾಯಿ ಹಾಗೆ ಕುಳಿತ್ಕೊಂಡು ಇರುತ್ತದೆ. ಆದರೂ ಸಹ ಮಾಲೀಕ ಪದೇ ಪದೇ ಚಪ್ಪಲಿಯಿಂದ ಒದೆಯುತ್ತಿರುವದನ್ನು ಕಂಡು ಕೋಪಗೊಂಡ ನಾಯಿ ಆ ಮಾಲೀಕನು ಚಪ್ಪಲಿ ಬಾಯಲ್ಲಿ ಹಿಡಿದುಕೊಂಡು ಹೊರಗಡೆ ಒಯ್ದು ಬಿಸಾಕುತ್ತದೆ. ತದನಂತರ ಬಂದು ಆತನು ಕೈಯಲ್ಲಿ ಹಿಡಿದಿದ್ದ ಮೊಬೈಲ್ ಸಹ ನಾಯಿ ತನ್ನ ಬಾಯಲ್ಲಿ ಹಿಡಿದುಕೊಂಡು ದೂರ ಬಿಸಾಡುತ್ತದೆ. ಇದನ್ನು ಕಂಡು ಮಾಲೀಕ ಸಹ ಆಶ್ಚರ್ಯ ಪಡುತ್ತಾನೆ.
ವಿಡಿಯೋ ನೋಡಿ.
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ thedogiesland ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದನ್ನು ಇದುವರೆಗೆ ಈ ವಿಡಿಯೋವನ್ನು ಸುಮಾರು ಒಂದು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ ಮಾಡಿದ್ದಾರೆ.