ಇನ್ಮುಂದೆ ಕಾರಿನಲ್ಲಿಯೇ ATM ಫಿಕ್ಸ್ ಮಾಡಿರುತ್ತದೆ, ನಿಮಗೆ ಹಣ ತಗೆಯಲು atm ಗೆ ಹೋಗೋ ಅವಶ್ಯಕತೆನೆ ಇಲ್ಲ. ವಿಡಿಯೋ ನೋಡಿ!!!

ಇಂದಿನ ತಂತ್ರಜ್ಞಾನ ಯುಗದಿಂದ ದಿನದಿನವೂ ಹೊಸದಾದ ವಿಚಾರ ಅಥವಾ ಲಾಜಿಕ್ ಕಂಡು ಹಿಡಿಯುತ್ತಾನೆ ಇದ್ದಾರೆ ಹೀಗಾಗಿ ಇಂದಿನ ಹೊಸ ತಂತ್ರಜ್ಞಾನದಿಂದ ಮನುಷ್ಯನ ಕಾರ್ಯಗಳು ಆದಷ್ಟು ಬೇಗ ಮತ್ತು ಸರಳವಾಗುತ್ತಿವೆ. ಹಿಂದಿನ ಕಾಲ ಮತ್ತು ಈಗಿನ ಕಾಲದ ಹೊಂದಾಣಿಗೆ ಮಾಡಿ ನೋಡಿದರೆ ಹಿಂದಿನ ಕಾಲದ ಒಂದು ದಿನದಲ್ಲಿ ಮಾಡುವ ಕೆಲಸ ಈಗ ಕೇವಲ ಒಂದೇ ತಾಸಿನಲ್ಲಿ ಮಾಡಿ ಮುಗಿಸುತ್ತಾರೆ. ಇದಕ್ಕೆಲ್ಲ ಮುಖ್ಯ ಕಾರಣ ತಂತ್ರಜ್ಞಾನ. ಈ ಹೊಸದಾಗಿ ಸೃಷ್ಟಿ ಮಾಡುತ್ತಿರುವ ಯಂತ್ರಗಳಿಂದ ಮಾನವ ಆದಷ್ಟು ಫ್ರೀ ಆಗುತ್ತಿದ್ದಾನೆ. ತನ್ನ ಶರೀರಕ್ಕೆ ಬಹಳಷ್ಟು ವಿಶ್ರಾಂತಿ ನೀಡುತ್ತಿದ್ದಾನೆ. ಇದು ವರವೋ ಶಾಪವೋ ಅದು ನಿಮಗೆ ಬಿಟ್ಟಿದ್ದು.

ಇಂದು ನಾವೆಲ್ಲ ಡಿಜಿಟಲ್ ಯುಗದಲ್ಲಿ ಪದಾರ್ಪಣೆ ಮಾಡಿದ್ದೇವೆ. ಪ್ರತಿಯೊಬ್ಬರು ಸಹ ಈ ಪದ್ಧತಿಯನ್ನು ಮೆಚ್ಚಿದ್ದರೆ. ಈ ಡಿಜಿಟಲ್ ಯುಗದಿಂದಾಗಿ ನಮಗೆ ಯಾವುದೇ ರೀತಿಯ ಹಣವನ್ನು ಕ್ಯಾರಿ ಮಾಡುವ ಅವಶ್ಯಕತೆನೆ ಇಲ್ಲ. ಇಂದು ಒಂದು ರೂಪಾಯಿ ಯಿಂದ ಸಾವಿರ ರೂಪಾಯಿ ವರೆಗಿನ ಪೇಮೆಂಟ್ ಒಂದು ಸೆಕೆಂಡ್ ನಲ್ಲಿ ಮಾಡಬಹುದು. ಅಂದರೆ ಗೂಗಲ್ ಪೆ, ಫೋನ್ ಪೆ ಮತ್ತು ಯುಪಿಐ ಗಳಂತಹ ಅಪ್ಲಿಕೇಶನ್ ಮುಖಾಂತರ ನಾವು ಯಾವುದೇ ಸ್ಥಳಗಳಲ್ಲಿ ಸ್ಕ್ಯಾನ್ ಅಥವಾ ಮೊಬೈಲ್ ನಂಬರ್ ಇಂಟರ್ ಮಾಡುವ ಮೂಲಕ ನಮ್ಮ ಖಾತೆಯಲ್ಲಿದ್ದ ಹಣವನ್ನು ನೇರವಾಗಿ ಮುಂದಿನ ವ್ಯಕ್ತಿಯ ಖಾತೆಗೆ ವರ್ಗಾಯಿಸಬಹುದು.

ಈ ಡಿಜಿಟಲ್ ಪೇಮೆಂಟ್ ಗಿಂತಲೂ ಮುಂಚೆ ಪ್ರತಿಯೊಬ್ಬರು ಹಣದ ಬದಲಾಗಿ ಎಟಿಎಮ್ ಕ್ಯಾರಿ ಮಾಡುತ್ತಿದ್ದರು. ಆದರೆ ಇಂದು ಈ ಡಿಜಿಟಲ್ ಪದ್ಧತಿಯಿಂದ ಯಾರು ಸಹ ಎಟಿಎಮ್ ಗೆ ಹೋಗಿ ಹಣ ಡ್ರಾ ಮಾಡಲು ಇಶ್ರಪಡುತ್ತಿಲ್ಲ. ಏಕೆಂದರೆ ಇದರಿಂದ ಟೈಮ್ ವೆಸ್ಟ್ ಆಗುತ್ತೆ ಅಲ್ಲದೆ ಹಣವನ್ನು ಬಳಿಯಲ್ಲಿಟ್ಟುಕೊಂಡು ಪ್ರವಾಸ ಮಾಡುವದು ತುಂಬಾನೇ ಅಪಾಯಕಾರಿ ಎಂದು ಭಾವಿಸುತ್ತಾರೆ. ಈ ಕಾರಣವನ್ನು ಕಂಡು ಒಂದು ಕಾರು ಕಂಪೆನಿಯು ತನ್ನ ಗ್ರಾಹಕರ ಸಲುವಾಗಿ ಉತ್ತಮ ಐಡಿಯಾ ಮಾಡಿದೆ. ಇದೇನೆಂದರೆ ಕಾರು ಕಂಪೆನಿಯು ಕಾರಿನಲ್ಲಿಯೇ ಒಂದು ಎಟಿಎಮ್ ಮಷಿನ್ ಫಿಕ್ಸ್ ಮಾಡಿದೆ. ಹೀಗಾಗಿ ನಿಮಗೆ ಬೇಕಾದಾಗ ಹಣ ಡ್ರಾ ಮಾಡಲು ನಿಮ್ಮ ಎಟಿಎಮ್ ನ್ನು ಸ್ವೈಪ್ ಮಾಡಿ, ತದನಂತರ ಅದರ ಪಿನಕೋಡ್ ಇಂಟರ್ ಮಾಡಿದರೆ ನಿಮಗೆ ಬೇಕಾದ ಮೊತ್ತ ಕಾರಿಂದಲೇ ತಗೆಯಬಹುದು. ಈ ಸಿಸ್ಟಮ್ ತಗೆದ ಕಾರಿನ ಕಂಪೆನಿ ಯಾವುದು ಎಂದು ಇದುವರೆಗೆ ಗೊತ್ತಾಗಿಲ್ಲ. ಆದರೆ ಈ ವಿಡಿಯೋ ನೋಡಿದ ಇದು ನಿಜವೋ ಅಥವಾ ಸುಳ್ಳೋ ಎಂಬುದು ನೀವೇ ನಿರ್ಧರಿಸಿ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ವಿಡಿಯೋ ನೋಡಿ.

 

View this post on Instagram

 

A post shared by DIEGO LlerasBike (@diego_llerasbike)