ಎಲ್ಲಿಯ ಅದ್ದೂರಿ ಪ್ರಿ ಸೆಟ್ TV ಶೋ? ಒಮ್ಮೆ ನೋಡಿ ಈ ಪುಟ್ಟ ಜೋಡಿಯ ಜವಾರಿ ಸ್ಟ್ರೀಟ್ ಶೋ! ಷಬ್ಬಾಷ್ ಮಕ್ಕಳೇ ಎನ್ನುವಿರಿ.

ಈಗಿನ ಸಮಯದಲ್ಲಿ ಯಾವುದೇ ವ್ಯಕ್ತಿಯ ಹತ್ತಿರ ಏನಾದರೂ ವಿಶೇಷವಾದ ಕೌಶಲ್ಯಗಳಿದ್ದರೆ ಅದನ್ನು ಜನರ ಮುಂದೆ ಪ್ರೆಸೆಂಟ್ ಮಾಡಲು ಸೋಶಿಯಲ್ ಮೀಡಿಯಾ ಇದು ಹೇಳಿ ಮಾಡಿಸಿದಂತಹ ಜಬರ್ದಸ್ತ್ ಪ್ಲಾಟ್ಫಾರ್ಮ್ ಆಗಿದೆ. ಸೋಶಿಯಲ್ ಮೀಡಿಯಾದ ಸಹಾಯದಿಂದ ಸ್ಕಿಲ್ ಇರುವ ವ್ಯಕ್ತಿ ಒಂದೇ ರಾತ್ರಿಯಲ್ಲಿ ಹೀರೋ ಆಗಿಬಿಡುತ್ತಾನೆ. ಸದ್ಯ ನಿಮಗಾಗಿ ಮಕ್ಕಳ ಸ್ಟ್ರೀಟ್ ಡ್ಯಾನ್ಸ್ ವಿಡಿಯೋ ಒಂದು ಈ ಅಂಕಣದಲ್ಲಿ ತಂದಿದ್ದೇವೆ. ಈ ಡಾನ್ಸ್ ನೋಡಿದಾಗ ನಿಮ್ಮ ಬಾಯಿಂದ ಸಹಜವಾಗಿ ವಾವ್! ಸೂಪರ್! ಎಂಬ ಶಬ್ದಗಳು ತಾನಾಗಿಯೇ ಹೊರಬರುತ್ತವೆ.

ಪ್ರಸ್ತುತ ವಿಡಿಯೋ ಹಳ್ಳಿಯಲ್ಲಿಯ ಒಂದು ರೋಡ್ ಮೇಲೆ ಚಿತ್ರಿತವಾಗಿದೆ. ಈ ವಿಡಿಯೋದಲ್ಲಿ ಎಂಟರಿಂದ 10 ವರ್ಷದ ವಯಸ್ಸಿನ ಎರಡು ಮಕ್ಕಳು ಕಾಣುತ್ತಿವೆ. ಇಬ್ಬರೂ ಕೂಡಿ ಹಿಂದಿ ಹಾಡಿಗೆ ತುಂಬಾ ಸುಂದರವಾಗಿ ಡಾನ್ಸ್ ಮಾಡಿದ್ದಾರೆ. ಡ್ಯಾನ್ಸ್ ಮಾಡುವಾಗ ಅವರ ಬಾಡಿ ಲ್ಯಾಂಗ್ವೇಜ್ ಸೂಪರ್ ಆಗಿ ಕಂಡು ಬರುತ್ತಿದೆ. ಹಳ್ಳಿಯಲ್ಲಿ ಮಾಡಿದ ಈ ಹಳ್ಳಿಯ ಜವಾರಿ ಡ್ಯಾನ್ಸರ್ ಗಳು ಟಿವಿ ಶೋನಲ್ಲಿ ತೋರಿಸುವ ಪ್ರೀ ಸೆಟ್ ಸ್ಟೇಜ್ ಡಾನ್ಸ್ ಗಿಂತ 100 ಪಟ್ಟು ಜೋರಾಗಿದೆ. ಮಳೆಯಿಂದಾಗಿ ಸುತ್ತಲಿನ ಪರಿಸರ ತುಂಬಾ ಸುಂದರವಾಗಿ ಕಾಣುತ್ತಿದೆ. ಅಂಥದ್ದರಲ್ಲಿ ಮಕ್ಕಳು ಮಾಡಿದ ಈ ಸ್ಪೆಷಲ್ ಡಾನ್ಸ್ ವಾತಾವರಣಕ್ಕೆ ಮತ್ತಷ್ಟು ಮೆರಗು ತಂದಿದೆ.

ವಿಡಿಯೋ ನೋಡಿ

 

View this post on Instagram

 

A post shared by Jd Jd (@gmgjddance)

ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ gmgjddance ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 1.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ 2 ಲಕ್ಷಕ್ಕೂ ಮೀರಿ ಲೈಕ್ ಗಳನ್ನು ಹೊಂದಿದೆ. ಪ್ರಸ್ತುತ ಮಕ್ಕಳ ಹೆಸರು ಅಭಿಷೇಕ್ ಮತ್ತು ರಿಮ್ಜೀಮ್ ಆಗಿದೆ.