ಈ ಮಹಾರಥಿಗಳ ಬುದ್ಧಿ ಶಕ್ತಿಗೆ ನೀಡಲೇಬೇಕು ಅವಾರ್ಡ್! ಈ ಫೋಟೋಗಳನ್ನು ನೋಡಿ ತಲೆಕೆರೆದುಕೊಳ್ಳುವುದು ನಿಶ್ಚಿತ!
ಈ ವ್ಯಕ್ತಿಯ ಬುದ್ಧಿಶಕ್ತಿಗೆ ಹೊಗಳಲೇಬೇಕು. ಕಾರಣ ಈತ ತನ್ನ ಬೈಕಿನಲ್ಲಿ ಯಾವ ರೀತಿಯ ಜುಗಾಡ್ ಮಾಡಿದ್ದಾನೆ ನೋಡಿ. ಇದು ಈ – ರಿಕ್ಷಾ ತರಹ ಕೆಲಸ ಮಾಡುತ್ತಿದೆ. ಈ ಫೋಟೋ ನೋಡಿದ ನಂತರ ನೀವೂ ಸಹ ಶಾಕ್ ಆಗುವಿರಿ.

ಅನೇಕರು ತಾವು ಸಾಕಿದ ನಾಯಿಗೆ ತುಂಬಾ ಪ್ರೀತಿಯನ್ನು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ನಾಯಿಗಳು ಸಹ ತಮ್ಮ ಮಾಲೀಕನಿಗಾಗಿ ಜೀವ ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ಆದರಿಲ್ಲಿ ಈ ಭೂಪ ನಾಯಿಯನ್ನೇ ತನ್ನ ತಲೆದಿಂಬನ್ನಾಗಿ ಮಾಡಿಕೊಂಡಿದ್ದಾನೆ. ನೋಡಿ ಫೇಮಸ್ ಮತ್ತು ವೈರಲ್ ಸೂಪರ್ ಫೋಟೋ.

ಭಾರತ ಸಹಿತ ಜಗತ್ತಿನಲ್ಲಿಯೇ ಕೋವಿಡ್ ನಿಂದಾಗಿ ಲಾಕ್ ಡೌನ್ ಜಾರಿಯಲ್ಲಿದ್ದಾಗ ಭಾರತೀಯರ ಮೈಂಡ್ ಜಗತ್ತಿಗಿಂತ ಸ್ವಲ್ಪ ಸ್ಪೀಡ್ ಆಗಿಯೇ ಓಡುತ್ತಿತ್ತು. ಪ್ರಸ್ತುತ ಫೋಟೋ ಅದರದೇ ನಿದರ್ಶನವಾಗಿದೆ. ಈತ ಹಾಲು ಮಾರಲು ತನ್ನ ಬೈಕಿನಲ್ಲಿ ಮಾಡಿದ ವಿಶಿಷ್ಟ ರೀತಿಯ ಸೆಟ್ಟಿಂಗ್ ಸೋಶಿಯಲ್ ಡಿಸ್ಟೆನ್ಸಿಂಗ್ ಪಾಲಿಸಲು ತುಂಬಾ ಸಹಾಯಕಾರಿಯಾಗಿತ್ತು.

ಈರುಳ್ಳಿಯನ್ನು ಕಟ್ ಮಾಡುವಾಗ ಕಣ್ಣಿಂದ ನೀರು ಬರುವುದು ಸ್ವಾಭಾವಿಕ. ಪ್ರಸ್ತುತ ಯುವಕ ಇದಕ್ಕೊಂದು ಉಪಾಯವನ್ನು ಶೋಧಿಸಿಕೊಂಡಿದ್ದಾನೆ. ಅದೇನೇಂದರೆ ಈ ಫೋಟೋದಲ್ಲಿ ನೋಡಿ ಗೊತ್ತಾಗುತ್ತೆ. ಹೆಲ್ಮೆಟ್ ಧರಿಸಿ ಸಹಜವಾಗಿ ಈರುಳ್ಳಿಯನ್ನು ಕಟ್ ಮಾಡಬಹುದು ಮತ್ತು ಕಣ್ಣುಗಳಿಂದ ನೀರು ಸಹ ಬರಲು ಸಾಧ್ಯವಿಲ್ಲ. ಹೇಗಿದೆ ಈ ಮಹಾರಾಯನ ಸೂಪರ್ ಐಡಿಯಾ?

ಕೋವಿಡ್ ಸಮಯದಲ್ಲಿ ಸೋಶಿಯಲ್ ಡಿಸ್ಟೆನ್ಸಿಂಗ್ ಪಾಲಿಸುವ ಸಲುವಾಗಿ ಪ್ರಸ್ತುತ ಯುವಕ ಜಾರಿಯಲ್ಲಿ ತಂದ ಐಡಿಯಾ ನೋಡಿ ಹೇಗಿದೆ. ಸೋಶಿಯಲ್ ಡಿಸ್ಟೆನ್ಸ್ ಪಾಲಿಸುವ ಸಲುವಾಗಿ ಈ ವ್ಯಕ್ತಿಯು ಎಲೆಕ್ಟ್ರಿಕ್ ಬೈಕನ್ನೇ ತಯಾರು ಮಾಡಿದನು. ಇದರಿಂದ ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ದೂರ ದೂರ ಕುಳಿತು ಪ್ರವಾಸವನ್ನು ಸಹ ಮಾಡಬಹುದು, ಅಲ್ವೇ?
